ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಸುವರ್ಣಯುಗ: ಕೈಹಿಡಿಯುವಳು ಅದೃಷ್ಟಲಕ್ಷ್ಮೀ, ದುಡ್ಡಿನ ಮಳೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಸಮೀಪ

Rahu Transit 2023: ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸಯತ್ತದೆ. ಅದರಂದ ಗೋಚಾರ ಫಲಗಳು ಕಾಣಿಸಿಕೊಳ್ಳುತ್ತವೆ. ಇನ್ನು ರಾಹು-ಕೇತು ಸಂಚಾರವು ಇತರ ಗ್ರಹಗಳಂತೆ ಸಣ್ಣ ಪ್ರಮಾಣದಲ್ಲಿರುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ಹಿಂದೂ ಧರ್ಮದ ಪ್ರಕಾರ, ರಾಹುವನ್ನು ಕಠೋರ ಗ್ರಹ, ಕ್ರೂರ ಎಂದು ಪರಿಗಣಿಸಲಾಗುತ್ತದೆ. ರಾಹು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ. ರಾಹು ಎಂದರೆ ಜಾತಕದ ಪ್ರಕಾರ ಎಲ್ಲರೂ ಭಯಪಡುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ರಾಹುವಿನ ಪ್ರಭಾವವು ಅತ್ಯುತ್ತಮವಾದ ಲಾಭಗಳನ್ನು ನೀಡುತ್ತದೆ

2 /6

ಈ ಬಾರಿ ರಾಹು ಮೀನ ರಾಶಿಗೆ ಪ್ರವೇಶ ಮಾಡಲಿರುವುದರಿಂದ ಅಕ್ಟೋಬರ್ 30ರಿಂದ ಈ ಮೂರೂ ರಾಶಿಯವರಿಗೆ ಜೀವನದಲ್ಲಿ ಮಹರ್ದಶಾ ಶುರುವಾಗಿದೆಯಂತೆ. ಒಂದೂವರೆ ವರ್ಷಗಳ ಕಾಲ ಮುಗಿಯದಷ್ಟು ಸಂಪತ್ತು ಸಿಗಲಿದೆ.  ಹೊಸ ಮನೆ, ಹೊಸ ವಾಹನ ಖರೀದಿಸುವ ಭಾಗ್ಯವೂ ಇದೆ.

3 /6

ವೃಷಭ ರಾಶಿ: ರಾಹು ಗೋಚಾರದ ಪ್ರಭಾವವು ವೃಷಭ ರಾಶಿಯವರಿಗೆ ಅನಿರೀಕ್ಷಿತ ಲಾಭವನ್ನು ತರುತ್ತದೆ. ಆರ್ಥಿಕ ಪರಿಸ್ಥಿತಿಯು ಬಲವಾಗಿರುತ್ತದೆ. ದೀರ್ಘಾವಧಿಯ ಕಾರ್ಯಗಳು ಪೂರ್ಣಗೊಳ್ಳಲಿವೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಯಶಸ್ಸು ಸಿಗಲಿದೆ. ಉದ್ಯೋಗಿಗಳು ಬಡ್ತಿ ಮತ್ತು ಇನ್ಕ್ರಿಮೆಂಟ್ಗಳನ್ನು ಪಡೆಯುತ್ತಾರೆ.

4 /6

ವೃಶ್ಚಿಕ ರಾಶಿ: ರಾಹು ಗ್ರಹವು ಮೀನ ರಾಶಿಯನ್ನು ಪ್ರವೇಶಿಸುವುದರಿಂದ ವೃಶ್ಚಿಕ ರಾಶಿಯ ಜನರು ಬಡ್ತಿಯೊಂದಿಗೆ ಹೆಚ್ಚು ಸಂಬಳ ಪಡೆಯುತ್ತಾರೆ. ವ್ಯಾಪಾರಿಗಳು ಹೊಸ ವ್ಯವಹಾರಗಳನ್ನು ಪ್ರಾರಂಭಿಸಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. ಚಿಂತಿಸುವ ಅಗತ್ಯವಿಲ್ಲ.

5 /6

ಕನ್ಯಾ ರಾಶಿ: ರಾಹು ಗೋಚಾರದ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಸುವರ್ಣ ದಿನಗಳು ಶುರುವಾಗಿವೆ. ಇನ್ನು ಒಂದೂವರೆ ವರ್ಷ ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲ.  ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಬರಲಿದೆ. ಉದ್ಯೋಗಿಗಳಿಗೆ ಆದಾಯ ಹೆಚ್ಚಾಗಲಿದೆ.

6 /6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.