Malaika Arora : ಹೊರಬಂತು ನಟಿಯ ಬೋಲ್ಡ್ ಪೋಟೋಸ್ : ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ

ಗೋವಾದಲ್ಲಿ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆ ರಜಾ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಲೈಕಾ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. 
 

ಗೋವಾ : ಬಾಲಿವುಡ್ ನಟಿ ಮಲೈಕಾ ಅರೋರಾ ಗೋವಾದಲ್ಲಿ ತನ್ನ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಲೈಕಾ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆಗಿನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಪೊಟೋಗಳ ಪೈಕಿ ಒಂದರಲ್ಲಿ ಅರ್ಜುನ್ ಕಪೂರ್ ಸೆಲ್ಫಿ ತೆಗೆಯುತ್ತಿರುವುದು ಕಂಡುಬಂದಿತ್ತು. ಇದಾದ ನಂತರ ಇದೀಗ ಮತ್ತೆ ಮಲೈಕಾ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

1 /5

ಸ್ವಿಮ್ಮಿಂಗ್ ಸೂಟ್ ಧರಿಸಿಕೊಂಡು ತೆಗೆದಿರುವ ಪೋಟೋಗಳನ್ನು ಮಲೈಕಾ ಶೇರ್ ಮಾಡಿದ್ದು, ಭಾರೀ ವೈರಲ್ ಆಗುತ್ತಿದೆ. ಮಲೈಕಾ ಈ ಫೋಟೋಗಳಲ್ಲಿ ಬೋಲ್ಡ್ ಅಗಿ ಕಂಡು ಬಂದಿದ್ದಾರೆ. 

2 /5

ಸಾಮಾಜಿಕ ಜಾಲತಾಣಗಳಲ್ಲಿ ನೀಲಿ ಬಣ್ಣದ ಸ್ವಿಮ್ಮಿಂಗ್ ಸೂಟ್ ನಲ್ಲಿ ಮಲೈಕಾ ತೆಗೆಸಿಕೊಂಡಿರುವ ಫೋಟೋಗಳದ್ದೇ ಮಾತು. 

3 /5

ಹೊಟೇಲಿನ ಬಾಲ್ಕನಿಯಲ್ಲಿ ನಿಂತುಕೊಂಡು ತೆಗೆಸಿಕೊಂಡಿರುವ ಈ ಫೋಟೋದಲ್ಲಿ ಮಲೈಕಾ ಬಹಳ ಸ್ಟೈಲಿಶ್ ಆಗಿ ಕಂಡು ಬಂದಿದ್ದಾರೆ. 

4 /5

ಮಲೈಕಾ ಅರೋರಾ  ಅವರ ಈ ಎಲ್ಲಾ ಫೋಟೋಗಳಿಗೆ ಬಹಳ ಪ್ರಮಾಣದಲ್ಲಿ ಕಾಮೆಂಟ್ ಗಳು ಹರಿದು ಬಂದಿದೆ.   

5 /5

ಈ ಎಲ್ಲಾ ಫೋಟೋಗಳಲ್ಲಿ ಮಲೈಕಾ ಬಹಳ ಗ್ಲಾಮರ್ ಆಗಿ ಕಂಡು ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಲೈಕಾ ಪೋಟೋಗಳು ಭಾರೀ ಸದ್ದು ಮಾಡುತ್ತಿದೆ.