Video:ಮಲೈಕಾ ಅರೋರಾ ಜೊತೆ ಡಿನ್ನರ್ ಡೇಟ್ ನಂತರ ಅರ್ಜುನ್ ಕಪೂರ್ ಓಡಿ ಹೋಗಿದ್ದೇಕೆ?

ಬಾಲಿವುಡ್ ನಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾಗಿರುವ ಮತ್ತೊಂದು ಜೋಡಿ ಎಂದರೆ ಅದು ಅರ್ಜುನ್ ಕಪೂರ್- ಮಲೈಕಾ ಆರೋರಾ ಜೋಡಿ. ಯಾಕಂತೀರಾ? ಕಳೆದ ವರ್ಷವಷ್ಟೇ ಮಲೈಕಾ ಆರೋರಾ ಅರ್ಬಾಜ್ ಖಾನ್ ಗೆ ಡೈವರ್ಸ್ ನೀಡಿದ ನಂತರ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್  ಜೊತೆ ಆಗಾಗ ಕಾಣಿಸಿಕೊಳ್ಳುತ್ತಾ ಈಗ ಅವರು ಬಹಳ ಸುದ್ದಿಗೆ ಒಳಗಾಗಿದ್ದಾರೆ.

Last Updated : Nov 24, 2018, 06:38 PM IST
Video:ಮಲೈಕಾ ಅರೋರಾ ಜೊತೆ ಡಿನ್ನರ್ ಡೇಟ್ ನಂತರ ಅರ್ಜುನ್ ಕಪೂರ್ ಓಡಿ ಹೋಗಿದ್ದೇಕೆ? title=
Photo courtesy: Yogen Shah

ನವದೆಹಲಿ: ಬಾಲಿವುಡ್ ನಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾಗಿರುವ ಮತ್ತೊಂದು ಜೋಡಿ ಎಂದರೆ ಅದು ಅರ್ಜುನ್ ಕಪೂರ್- ಮಲೈಕಾ ಆರೋರಾ ಜೋಡಿ. ಯಾಕಂತೀರಾ? ಕಳೆದ ವರ್ಷವಷ್ಟೇ ಮಲೈಕಾ ಆರೋರಾ ಅರ್ಬಾಜ್ ಖಾನ್ ಗೆ ಡೈವರ್ಸ್ ನೀಡಿದ ನಂತರ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್  ಜೊತೆ ಆಗಾಗ ಕಾಣಿಸಿಕೊಳ್ಳುತ್ತಾ ಈಗ ಅವರು ಬಹಳ ಸುದ್ದಿಗೆ ಒಳಗಾಗಿದ್ದಾರೆ.

 
 
 
 

 
 
 
 
 
 
 
 
 

#arjunkapoor #malaikaarorakhan #sanjaykapoor #maheepkapoor #karanjohar #rheakapoor #snapped now post #dinner at #sohohouse. . . . in #juhu #juhuspotting #juhudiaries #bollywood #fashion #Style #glamour #actors #bollywood #photography #paparazzi #mumbai #india #instagram #yogenshah @yogenshah_s 📽

A post shared by yogen shah (@yogenshah_s) on

45 ಹರೆಯದ ಮಲೈಕಾ ಈಗ ಡೇಟಿಂಗ್ ನಡೆಸುತ್ತಿರುವ ಅರ್ಜುನ್ ಕಪೂರ್ ನಡುವೆ 12 ವರ್ಷಗಳ ಅಂತರವಿದೆ.ಆದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಇಬ್ಬರು ಕೂಡ ಪ್ರಣಯ ಪಕ್ಷಿಗಳ ಹಾಗೆ ಅಲ್ಲಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ನಿನ್ನೆ ಶುಕ್ರವಾರದಂದು ಡಿನ್ನರ್ ಡೇಟಿಂಗ್ ಗಾಗಿ ಮತ್ತೆ ಸೇರಿತ್ತು. ಆದರೆ ಅಚ್ಚರಿ ಎಂದರೆ ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ಅರ್ಜುನ ಕಪೂರ್ ಮಾತ್ರ ಕ್ಯಾಮರಾ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.ಆದರೆ ಅದು ಈಗ ವಿಡಿಯೋವೊಂದರಲ್ಲಿ ಸಂಪೂರ್ಣ ರಿಕಾರ್ಡ್ ಆಗಿ ಸಾಕಷ್ಟು ವೈರಲ್ ಆಗುತ್ತಿದೆ.

ಈಗ ಮಲೈಕಾ-ಅರ್ಜುನ್  ಪದೇ ಪದೇ ಜೊತೆಯಾಗಿ ಕಾಣಿಸುಕೊಳ್ಳುವ ಮೂಲಕ  ಸಪ್ತಪದಿ ತುಳಿಯುವ ತಯಾರಿ ಏನಾದ್ರೂ ನಡೆಸಿದ್ದಾರೆ ಎನ್ನುವುದಕ್ಕೆ ಇನ್ನು ಕಾಲವೇ ಹೇಳಬೇಕು ಅಂತಿವೆ ಬಾಲಿವುಡ್ ಮೂಲಗಳು.

Trending News