Ranveer Singh and Alia Bhatt Romantic Video Viral : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28 ರಂದು ಬಿಡುಗಡೆಯಾಯಿತು. ನಟಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಕೆಮೆಸ್ಟ್ರಿಗೆ ಜನರು ಫಿದಾ ಆಗಿದ್ದರು.
Sai Pallavi As Sita: ರಾಮಾಯಣ ಚಿತ್ರದ ಬಗ್ಗೆ ಸದ್ಯ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ಆಲಿಯಾ ಭಟ್ ಇರುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ಆಲಿಯಾ ಚಿತ್ರಕ್ಕೆ ನಿರಾಕರಿಸಿದ್ದಾರೆ ಎಂಬ ವರದಿಗಳು ಬಂದಿವೆ.
Alia Bhatt : ಪ್ರತಿಯೊಬ್ಬರಿಗೂ ಅವರದೇ ಆದ ಇಷ್ಟಗಳಿರುತ್ತವೆ. ಆದರೆ ಕೆಲವೊಮ್ಮೆ ತನ್ನ ಜೀವನ ಸಂಗಾತಿಯ ಇಷ್ಟಗಳಿಗೆ ತಕ್ಕಂತೆ ಅದರಲ್ಲಿ ಬದಲಾವಣೆಗಳಾಗುತ್ತವೆ. ಇದನ್ನು ಸಂಬಂಧವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಹೊಂದಾಣಿಕೆ ಎಂದು ಕರೆಯಲಾಗುತ್ತದೆ.
Alia Bhatt News : ಬಾಲಿವುಡ್ ಸ್ಟಾರ್ ಹೀರೋಯಿನ್ ಆಲಿಯಾ ಭಟ್ "ಹಾರ್ಟ್ ಆಫ್ ಸ್ಟೋನ್" ಚಿತ್ರದ ಮೂಲಕ ಹಾಲಿವುಡ್ ಪ್ರವೇಶಿಸಲಿದ್ದಾರೆ. ಇತ್ತೀಚೆಗಷ್ಟೇ ಆಲಿಯಾ ಈ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ಸಹ-ನಟರಿಗೆ ತೆಲುಗು ಕಲಿಸಲು ಪ್ರಯತ್ನಿಸಿದರು. ಈ ವಿಡಿಯೋ ವೈರಲ್ ಆಗಿದೆ.
Mahesh Bhatt Controversy: ಬಿಗ್ ಬಾಸ್ OTT 2 ಗೆ ಮಹೇಶ್ ಭಟ್ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮಹಿಳಾ ಸ್ಪರ್ಧಿಗಳನ್ನು ಚುಂಬಿಸುವ ಮತ್ತು ಕೈ ಹಿಡಿಯುವ ಮಹೇಶ್ ಭಟ್ ಅವರ ವಿಧಾನದ ಬಗ್ಗೆ ಜನರು ಲಕ್ಷಾಂತರ ಪ್ರಶ್ನೆಗಳನ್ನು ಎತ್ತಿದ್ದಾರೆ.
Alia-Ranbir House: ಆಲಿಯಾ ಮತ್ತು ರಣಬೀರ್ ಇಬ್ಬರೂ ಕೋಟಿಗಳಲ್ಲಿ ಸಂಪಾದಿಸುತ್ತಾರೆ. ಕಪೂರ್ ಕುಟುಂಬವು ಯಾವಾಗಲೂ ಬಂಗಲೆಗಳಲ್ಲಿ ವಾಸಿಸುತ್ತದೆ. ಆದರೆ ಇದರ ಹೊರತಾಗಿಯೂ, ಆಲಿಯಾ ಮತ್ತು ರಣಬೀರ್ ಮುಂಬೈನ ಐಷಾರಾಮಿ ವಾಸ್ತು ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದು ಅರಮನೆಗಿಂತ ಕಡಿಮೆ ಇಲ್ಲ.
Alia Bhatt Ranbir Kapoor : ಈ ಸಮಯದಲ್ಲಿ ಆಲಿಯಾ ಭಟ್ ಅವರ ಸಂಪೂರ್ಣ ಗಮನವು ಅವರ ವೃತ್ತಿಜೀವನದ ಮೇಲಿದೆ. ಅವರ ಹಾಲಿವುಡ್ ಚೊಚ್ಚಲ ಚಿತ್ರದ ಪ್ರಚಾರ ನಡೆಯುತ್ತಿದೆ. ಅವರ ಬಾಲಿವುಡ್ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.
Alia Bhatt Ed-a-Mamma : ಬಾಲಿವುಡ್ ನಟಿ ಆಲಿಯಾ ಭಟ್ ಚಿಕ್ಕ ಮಕ್ಕಳಿಗಾಗಿ ಬಟ್ಟೆ ಬ್ರಾಂಡ್ ಕಂಪನಿಯನ್ನು ಆರಂಭಿಸಿರುವುದು ಗೊತ್ತೇ ಇದೆ. ಇದೀಗ ಕಂಪನಿಯನ್ನು ಖರೀದಿಸಲು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆಲಿಯಾ ಭಟ್ ಜೊತೆ ಭಾರಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.
Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್ ಸೆನ್ಸ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್ ವೈರಲ್ಲ್ ಆಗುತ್ತಿವೆ.
Rocky Aur Rani Kii Prem Kahani : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕರಣ್ ಜೋಹರ್ ಅವರ ಈ ಸಿನಿಮಾ ಫಸ್ಟ್ಲುಕ್ನಲ್ಲೇ ಜನರ ಗಮನ ಸೆಳೆಯುತ್ತಿದೆ. ಇಂದು ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಆಲಿಯಾ ರಣವೀತ್ ಕೆಮಿಸ್ಟ್ರೀ ಸಖತ್ತಾಗಿದೆ ಅಂತ ನೆಟ್ಟಿಗರು ಹೇಳುತಿದ್ದಾರೆ.
Alia Bhatt mangalsutra : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2022 ರ ಏಪ್ರಿಲ್ 14 ರಂದು ಮುಂಬೈನಲ್ಲಿ ವಿವಾಹವಾದರು. ಮದುವೆಯಲ್ಲಿ ಆಲಿಯಾ ಧರಿಸಿದ ಮಂಗಳಸೂತ್ರ, ಉಂಗುರ ಹೀಗೆ ಪ್ರತಿಯೊಂದರಲ್ಲೀ ಒಂದು ರಹಸ್ಯ ಅಡಗಿದೆ.
Alia Bhatt Grandpa Died: ಆಲಿಯಾ ಭಟ್ ಕುಟುಂಬದ ಬಗ್ಗೆ ದುಃಖದ ಸುದ್ದಿಯೊಂದು ಬಂದಿದೆ. ನಟಿಯ ತಾತ ನಿಧನರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆಲಿಯಾ ಮಾಹಿತಿ ನೀಡಿದ್ದಾರೆ. ಆಲಿಯಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದೆ.
ಸಿನಿಮಾಗಳಲ್ಲಿ ಕೆಲಸ ಮಾಡಲು ಸ್ಟಾರ್ಗಳು ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಚಿತ್ರದ ಲಾಭದಲ್ಲಿ ಪಾಲು ತೆಗೆದುಕೊಳ್ಳುವ ಅನೇಕ ತಾರೆಯರಿದ್ದಾರೆ. ಇಂದು ನಾವು ನಿಮಗೆ ಬಾಲಿವುಡ್ನ ಅತ್ಯಂತ ದುಬಾರಿ ನಟಿಯ ಬಗ್ಗೆ ಹೇಳಲಿದ್ದೇವೆ. ಇವರು ಪಡೆಯುವ ಸಂಭಾವನೆ ಮುಂದೆ ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯಾ ರೈ ಬಚ್ಚನ್ ಅನ್ನು ಕೂಡ ಹಿಂದಿಕ್ಕಿದ್ದಾರೆ. ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಮತ್ತು ಇತರ ನಾಯಕಿಯರ ಶುಲ್ಕದ ಬಗ್ಗೆ ಇಲ್ಲಿ ತಿಳಿಯಿರಿ.
IIFA 2023 Winners: ಅತ್ಯುತ್ತಮ ನಟ ಪ್ರಶಸ್ತಿಯನ್ನು ಹೃತಿಕ್ ರೋಷನ್ ಗೆದ್ದಿದ್ದು, ದೃಶ್ಯಂ 2 ಅತ್ಯುತ್ತಮ ಚಿತ್ರ ಅವಾರ್ಡ್ ಗೆದ್ದು ಬೀಗಿದೆ. ಬ್ರಹ್ಮಾಸ್ತ್ರ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
Alia Bhatt : ಬಾಲಿವುಡ್ ನಟಿ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಆಲಿಯಾ ಪ್ರಸ್ತುತ ಬಾಲಿವುಡ್ ನ ನಂಬರ್ 1 ನಾಯಕಿ. ಆದರೆ ಆಕೆ ಓದಿದ್ದು 10ನೇ ತರಗತಿವರೆಗೆ ಮಾತ್ರ. ಹೀಗಿರುವಾಗ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ಆಲಿಯಾ ಭಟ್ ಅಂತಿಮವಾಗಿ ತಮ್ಮ ಮೆಟ್ ಗಾಲಾ ಪಾದಾರ್ಪಣೆ ಮಾಡಿದರು, ವಿನ್ಯಾಸಕ ಪ್ರಬಲ್ ಗುರುಂಗ್ ಅವರಿಂದ ಡಿಸೈನ್ ಮಾಡಿರುವ ಮುತ್ತಿನ ಅಲಂಕಾರದೊಂದಿಗೆ ಸುಂದರವಾದ ಬಿಳಿ ಗೌನ್ನಲ್ಲಿ ರೆಡ್ ಕಾರ್ಪೆಟ್ನಲ್ಲಿ ನಡೆದಾಗ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.ಇದು ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಅತಿದೊಡ್ಡ ಫ್ಯಾಷನ್ ಶೋ ಗಳಲ್ಲಿ ಒಂದಾಗಿದೆ.
Met Gala 2023: ಆಲಿಯಾ ಭಟ್ ಕೆಲ ದಿನಗಳ ಹಿಂದೆ ಜಾಗತಿಕ ಮಟ್ಟದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋಗ್ರಾಫರ್ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.