ಸಖತ್‌ ಹಾಟ್‌ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಣವೀರ್ - ಆಲಿಯಾ ಲುಕ್ಸ್‌..! ಫೋಟೋಸ್‌ ನೋಡಿ

Rocky Aur Rani Kii Prem Kahani : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕರಣ್ ಜೋಹರ್ ಅವರ ಈ ಸಿನಿಮಾ ಫಸ್ಟ್‌ಲುಕ್‌ನಲ್ಲೇ ಜನರ ಗಮನ ಸೆಳೆಯುತ್ತಿದೆ. ಇಂದು ಈ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದ್ದು, ಆಲಿಯಾ ರಣವೀತ್‌ ಕೆಮಿಸ್ಟ್ರೀ ಸಖತ್ತಾಗಿದೆ ಅಂತ ನೆಟ್ಟಿಗರು ಹೇಳುತಿದ್ದಾರೆ.

1 /7

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರಣವೀರ್ ಮತ್ತು ಆಲಿಯಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಸಾಕಷ್ಟು ಗಮನ ಸೆಳೆಯುತ್ತಿದೆ.  

2 /7

'ಗಲ್ಲಿ ಬಾಯ್' ಜೋಡಿ ಸದ್ಯ ಕರಣ್ ಜೋಹರ್ ನಿರ್ದೇಶನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದ ಮೂಲಕ ಒಂದಾಗಿದ್ದಾರೆ.  

3 /7

ಅರಮನೆಯಲ್ಲಿ ವಾಸಿಸುವ ರಾಕಿ ರಾಂಧವಾ ಎಂಬ ಅಬ್ಬರದ ಪಂಜಾಬಿ ವ್ಯಕ್ತಿಯಾಗಿ ರಣವೀರ್ ಕಾಣಿಸಿಕೊಳ್ಳಲಿದ್ದರೆ. ಆಲಿಯಾ ರಾಣಿ ಚಟರ್ಜಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.  

4 /7

5 /7

ಮಂಗಳವಾರ ಚಿತ್ರದ ಟ್ರೈಲರ್ ರಿಲೀಸ್‌ ಆಗಿದೆ. ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ ಚಿತ್ರದ ಮೊದಲ ಹಾಡು 'ತುಮ್ ಕ್ಯಾ ಮೈಲ್' ಬಿಡುಗಡೆಯಾದಾಗಿನಿಂದ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.  

6 /7

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕರಣ್ ಜೋಹರ್ ಅವರಿಗೆ ವಿಶೇಷ ಸಿನಿಮಾ. ಏಕೆಂದರೆ ಆರು ವರ್ಷಗಳ ವಿರಾಮದ ನಂತರ ಮತ್ತೇ ನಿರ್ದೇಶಕರ ಕುರ್ಚಿಗೆ ಕರಣ್‌ ಮರಳಿದ್ದಾರೆ.  

7 /7

ಬಹು ನಿರೀಕ್ಷಿತ ಪ್ರಣಯ ನಾಟಕ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.