ರಣಬೀರ್ ಹಾಗೂ ಆಲಿಯಾ ಯಾವಾಗ ಮದುವೆ ಆಗ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಇವರಿಬ್ಬರೂ ಮದುವೆ ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಆರ್ಆರ್ಆರ್’ ಸಿನಿಮಾ ರಿಲೀಸ್ಗೆ ಕ್ಷಣಗಣನೆ ಶುರುವಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕೆ ಅಂತ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.. ಏನದು ನೀವೇ ನೋಡಿ.
RRR Team at Statue of Unity: ನಿರ್ದೇಶಕ ಎಸ್.ಎಸ್. ರಾಜಮೌಳಿ (S.S. Rajamouli) ಮತ್ತೊಮ್ಮೆ ತಮ್ಮ 'ಆರ್ಆರ್ಆರ್' ಚಿತ್ರಕ್ಕಾಗಿ ಮುಖ್ಯಾಂಶಗಳಲ್ಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಕೆಲಸ ಮಾಡಿದೆ.
ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಂತರ ಪೂಜಾ ಹೆಗ್ಡೆ ಫ್ರೀ ಆಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಪೂಜಾ ಹೆಗ್ಡೆ ಈಗ ಫುಲ್ ಬ್ಯುಸಿ. ಒಂದು ಚಿತ್ರ ಮುಗಿಸಿದ ತಕ್ಷಣ ಮತ್ತೊಂದು ಚಿತ್ರಕ್ಕೆ ಅವರು ಸಜ್ಜಾಗಲೇಬೇಕು. ಸದ್ಯ ಪ್ರಭಾಸ್ ಜೊತೆ ‘ರಾಧೆ ಶ್ಯಾಮ್’(Radhe Shyam) ಸಿನಿಮಾದಲ್ಲಿ ನಟಿಸಿರುವ ಪೂಜಾ ಹೆಗ್ಡೆ, ಆ ಸಿನಿಮಾ ರಿಲೀಸ್ಗೆ ವೆಯ್ಟ್ ಮಾಡುತ್ತಿದ್ದಾರೆ. ಆದ್ರೆ ಈ ಹೊತ್ತಲ್ಲೇ ನಟಿ ಪೂಜಾ ಹೆಗ್ಡೆ ನೀಡಿರುವ ಆ ಒಂದು ಹೇಳಿಕೆ ಎಲ್ಲೆಲ್ಲೂ ಸೌಂಡ್ ಮಾಡುತ್ತಿದೆ.
ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಾರಾಂತ್ಯದಲ್ಲಿ ಕಲೆಕ್ಷನ್ ಭಾರಿ ಏರಿಕೆಯಾಗಿದೆ. ವಿಶ್ವಾದ್ಯಂತ ಮೆಚ್ಚುಗೆ ಗಳಿಸಿರುವ ಈ ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿಕೊಂಡಿದೆ.
Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಹೊಸ ಚಿತ್ರ 'RRR' ಬಗ್ಗೆ ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಆಲಿಯಾ 'ಆರ್ಆರ್ಆರ್' ಸ್ಟಾರ್ಕಾಸ್ಟ್ನೊಂದಿಗೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕಾಣಿಸಿಕೊಂಡಿದ್ದರು.
RRR Star Cast Fees: 'ಬಾಹುಬಲಿ'ಯಂತಹ ಅದ್ಬುತ ಸಿನಿಮಾ ಮಾಡಿದ ಎಸ್ ಎಸ್ ರಾಜಮೌಳಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ತಮ್ಮ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ಅವರ ಚಿತ್ರ RRR ಹೊಸ ವರ್ಷದಲ್ಲಿ ಜನವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚಿತ್ರ ಬಿಡುಗಡೆಗಾಗಿ ಜನರು ದೀರ್ಘಕಾಲದಿಂದ ತುದಿಗಾಲಲ್ಲಿ ಕಾಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.