ಮುಂಬರುವ ಹಿಂದಿ ಚಿತ್ರ 'ಗಂಗೂಬಾಯಿ ಕಥಿಯಾವಾಡಿ'ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಲೇಖಕರಾದ ಎಸ್ ಹುಸೇನ್ ಜೈದಿ ಮತ್ತು ಜೇನ್ ಬೋರ್ಗೆಸ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಿಸ್ತರಿಸಿದೆ.
ಅಭಿಮಾನಿಗಳಿಗೆ ಕೊನೆಗೂ ರಣಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ'ದ ಒಂದು ಝಲಕ್ ಸಿಕ್ಕಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರದ ಪ್ರಮೋಷನ್ ಪೋಸ್ಟರ್ ಲಾಂಚ್ ಆಗಿದೆ.
Alia Bhatt dance VIDEO: ಆಲಿಯಾ ಭಟ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತನ್ನ ಸ್ನೇಹಿತೆಯ ವಿವಾಹ ಸಂಗೀತ ಸಮಾರಂಭದಲ್ಲಿ ಆಲಿಯಾ ನೃತ್ಯ ಮಾಡುತ್ತಿರುವುದನ್ನು ಈ ವಿಡಿಯೀದಲ್ಲಿ ಕಾಣಬಹುದು.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ವರ್ಷಾಂತ್ಯದ ವೇಳೆಗೆ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದೆ.
Ranabir-Alia Wedding - ಖ್ಯಾತ ಬಾಲಿವುಡ್ (Bollywood) ನಟಿ ಅಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranabir Kapoor) ಮದುವೆಯ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ವರದಿಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಅಲಿಯಾ-ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ಕೊರೋನಾ ಬಳಿಕ ರಾಜ್ ಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಸಿನಿಮಾದ ಶೂಟಿಂಗ್ ಶುರುವಾಗಿದೆ. ಸಧ್ಯ ಈ ಸಿನಿಮಾದ 'ಸೀತಾ' ಪಾತ್ರದಾರಿ ಆಲಿಯಾ ಭಟ್ ಬುಧವಾರ ಚಿತ್ರದ ಸೆಟ್ಗೆ ಮರಳಿದ್ದಾರೆ.
ರಣಬೀರ್ ಆಲಿಯಾ ನಿಶ್ಚಿತಾರ್ಥ ರಣಥಂಬೋರ್ ನಲ್ಲಿ ನಡೆಯಲಿದೆ ಎಂಬ ಸುದ್ದಿ ಈಗ ಎಲ್ಲೆಡೆ ಕೇಳಿಬರುತ್ತಿದೆ. ರಿಂಗ್ ಕೂಡಾ ಬದಲಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ರಣಬೀರ್ ಮತ್ತು ಆಲಿಯಾ ಭಟ್ ಕುಟುಂಬ ಸದಸ್ಯರು ಕೂಡಾ ರಣಥಂಬೋರ್ ನಲ್ಲಿ ಕಾಣಿಸಿಕೊಂಡಿರುವುದು ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ ಅಭಿನಯದ 'ಸಡಕ್-2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್ ಹಾಗೂ ಪೂಜಾ ಭಟ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಈಗ ಜೀವನ ಸ್ಥಬ್ದಗೊಂಡಿದೆ. ಇದು ನಟ ನಟಿಯರ ಮೇಲೆಯೂ ಕೂಡ ಪ್ರಭಾವ ಬಿರಿದೆ. ವಿಷಯ ಏನಪ್ಪಾ ಅಂದರೆ ಬಾಲಿವುಡ್ ನಟಿ ಇತ್ತೀಚಿಗೆ ತಮ್ಮ ಹೇರ್ ಕಟಿಂಗ್ ಮಾಡಿಸಿಕೊಂಡಿರುವ ಕುರಿತಾಗಿ ಇನ್ಸಾಗ್ರಾಂ ನಲ್ಲಿ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ನ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ಮತ್ತು ಆಚರಿಸಲು ಪ್ರತಿವರ್ಷ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ನಡೆಸಲಾಗುತ್ತದೆ. ಈ ವರ್ಷ, ಫೆಬ್ರವರಿ 15 ರ ರಾತ್ರಿ ಅಸ್ಸಾಂನ ಗುವಾಹಟಿಯಲ್ಲಿ 65 ನೇ ಫಿಲ್ಮ್ಫೇರ್ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.