ಅಮೆರಿಕಾದಲ್ಲಿ ʻಟ್ರಂಪ್ 2.o ಸರ್ಕಾರʼ ಶುರು
ಎರಡನೇ ಬಾರಿಗೆ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ
ಉಪಾಧ್ಯಕ್ಷರಾಗಿ ಜೆ.ಡಿ.ವ್ಯಾನ್ಸ್ ಪದಗ್ರಹಣ
ದೊಡ್ಡಣನ ಪಟ್ಟಾಭಿಷೇಕಕ್ಕೆ ವಿಶ್ವ ಗಣ್ಯರ ಸಾಕ್ಷಿ
New year Party: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಡ್ಯಾನ್ಸ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Donald Trump daughter : ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಗೆದ್ದ ನಂತರ ಪಾಕಿಸ್ತಾನದಲ್ಲಿರುವ ಅವರ ಮಗಳು ಬೆಳಕಿಗೆ ಬಂದಿದ್ದಾಳೆ. ಟ್ರಂಪ್ ಮಗಳ ವಿಡಿಯೋ ಇದೀಗ ವೈರಲ್ ಆಗಿದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕಾ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿದ್ದ ಬೆಳಗಾವಿ ಮಣ್ಣಿನ ಮಗ, ಡೆಮಾಕ್ರಟಿಕ್ ಪಕ್ಷದ ಶ್ರೀನಿವಾಸ್ ಥಾಣೇದಾರ್ ಗೆದ್ದಿದ್ದಾರೆ.
ಅಮೆರಿಕದಲ್ಲಿ ಎರಡನೇ ಬಾರಿಗೆ ಟ್ರಂಪ್ಸ್ ರಿಟರ್ನ್- ವಿಶ್ವದ ದೊಡ್ಡಣ್ಣನಿಗೆ ಶುಭಾಶಯಗಳ ಮಹಾಪೂರ- ಭಾರತದೊಂದಿಗಿನ ದೋಸ್ತಿ ಮತ್ತಷ್ಟು ಗಟ್ಟಿ ಎಂದ ಡೋನಾಲ್ಡ್ ವಿಶ್ವದ ದೊಡ್ಡಣ್ಣ ʻಟ್ರಂಪ್ʼ.
US Election Results Donald Trump : 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಅವರು 60 ಮಿಲಿಯನ್ ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದರು.
Trump Bold Immigration Plan: ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಗೆಲುವಿನ ವಿಶ್ವಾಸವಿದೆ. ಹೀಗಿರುವಾಗ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧಿಕಾರ ವಹಿಸಿಕೊಂಡರೆ ಅದರಿಂದ ಭಾರತಕ್ಕೆ ಆಗುವ ಲಾಭವೇನು, ವಲಸೆಗೆ ಸಂಬಂಧಿಸಿದಂತೆ ಅವರ ಅಜೆಂಡಾ ಏನು ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.
Baba Vanga predictions 2024: 2028ರ ವೇಳೆಗೆ ಮಾನವರು ಶುಕ್ರ ಗ್ರಹದಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. 2033ರಲ್ಲಿ ಪ್ರಮುಖ ಹವಾಮಾನ ಬದಲಾವಣೆಯಾಗಲಿದೆ. ಧ್ರುವೀಯ ಮಂಜುಗಡ್ಡೆ ಕರಗುವುದರಿಂದ ಸಮುದ್ರ ಮಟ್ಟ ಏರುತ್ತದೆ ಎಂದು ವೆಂಗಾ ಹೇಳಿದ್ದಾರೆ.
Thomas Matthew Crooks: ಎಫ್’ಬಿಐ ಪ್ರಕಾರ, ಪೆನ್ಸಿಲ್ವೇನಿಯಾದ ಬಟ್ಲರ್’ನಲ್ಲಿ ನಡೆದ ರಿಪಬ್ಲಿಕನ್ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷರ ಹತ್ಯೆಗೆ ಯತ್ನಿಸಿದ್ದ 20 ವರ್ಷ ವಯಸ್ಸಿನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದಾನೆ.
Donald Trump Death Fake News: ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ಅನ್ನು ಹ್ಯಾಕ್ ಮಾಡಲಾಗಿದೆ. ಖಾತೆ ಹ್ಯಾಕ್ ಆದ ಸುಮಾರು ಅರ್ಧ ಗಂಟೆಯ ಬಳಿಕ ಪುನಶ್ಚೇತನಗೊಂಡಿದೆ.
MS Dhoni : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ, ಅಮೇರಿಕಾ ಮಾಜಿ ಅಧ್ಯಕ್ಟ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಗಾಲ್ಫ ಆಡಿರುವ ವಿಡಿಯೋ ಮತ್ತು ಗಾಲ್ಫ್ ಗೇರ್ನಲ್ಲಿ ಟ್ರಂಪ್ ಅವರೊಂದಿಗೆ ಕ್ಲಿಕ್ ಮಾಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲಾರಿಡಾದಲ್ಲಿ ಮತ್ತು 2020ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಮೇಲೆ ವಾಷಿಂಗ್ಟನ್ನಲ್ಲಿ ಟ್ರಂಪ್ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
Donald Trump News: ನ್ಯಾಯಾಂಗ ಇಲಾಖೆಯ ಪ್ರಕಾರ, ಜನವರಿ 2021 ರಲ್ಲಿ ಟ್ರಂಪ್ ಶ್ವೇತಭವನವನ್ನು ತೊರೆದರು. ಈ ವೇಳೆ ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್ಗಳನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದರು.
Sexual Harassment Case: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ.
Donald Trump: ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್ಗಳು & ಗಾಲ್ಫ್ ಕೋರ್ಸ್ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
Billionaires Poor Look Photos: ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ತಾನು ಸಂಪೂರ್ಣ ನಿರಪರಾಧಿ ಎಂದು ಟ್ರಂಪ್ ಹೇಳಿದ್ದರು.
THE CASE AGAINST TRUMP: ಡೊನಾಲ್ಡ್ ಟ್ರಂಪ್ ಬ್ಲೂ ಫೀಲಂಗೆ ಹಣ ಪಾವತಿ ಮಾಡಿದ್ದಾರೆಂಬ ಆರೋಪದಲ್ಲಿ ಯುಎಸ್ ಮಾಜಿ ಅಧ್ಯಕ್ಷನಿಗೆ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಮಾರ್ಚ್ 30 ರಂದು ಮ್ಯಾನ್ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿತು.
ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕಿಂಗ್ ವಿರಾಟ್ ಕೊಹ್ಲಿಯ ಹುಟ್ಟು ಹಬ್ಬ. ಸ್ಟಾರ್ ನಟರು ಸೇರಿದಂತೆ ವಿಶ್ವದ ಗಣ್ಯ ವ್ಯಕ್ತಿಗಳು ಸಹ ಕೊಹ್ಲಿಗೆ ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. ಸದ್ಯ ಡೊನಾಲ್ಡ್ ಟ್ರಂಪ್ ವಿರಾಟ್ ಬರ್ತ್ಡೇಗೆ ವಿಶ್ ಮಾಡಿರುವ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.