ಮಾದಕ ಚೆಲುವೆ ಹಾಟ್‌ ಲುಕ್‌; ಮೌನಿ ರಾಯ್‌ ಬೋಲ್ಡ್‌ ಪೋಟೋಸ್‌

Bollywood : ಮಾದಕ ಚೆಲುವಿನ ಮೂಲಕವೇ ಸೋಷಿಯಲ್‌ ಮಿಡಿಯಾಗಳಲ್ಲಿ ಸುದ್ದಿಯಲ್ಲಿರುವ ಮೌನಿರಾಯ್‌ ಇದೀಗ ಸಾಲು ಸಾಲು ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಅವರ ಪೋಟೋಗಳಿಗೆ ಕಾಮೆಂಟ್‌ ಹಾಗೂ ಲೈಕ್‌ಗಳ ಸುರಿಮಳೆಯೆ ಸುರಿದಿದೆ. 
 

1 /5

ಬಾಲಿವುಡ್‌ ಸುಂದರಿ ಮೌನಿ ರಾಯ್‌ ತಮ್ಮ ಬೋಲ್ಡ್‌ ಲುಕ್‌ ಮೂಲಕವೇ ಸುದ್ದಿಯಲ್ಲಿರುವ ಹಾಟ್‌ ನಟಿ.  

2 /5

ಹಸಿಬಿಸಿ ಪೋಟೋಗಳನ್ನು ಶೇರ್‌ ಮಾಡಿ ಎಲ್ಲರ ಕಣ್ಸೆಳೆಯುವ ಬೋಲ್ಡ್‌ ನಟಿ ಇವರು.   

3 /5

ಇವರ ಹಾಟ್‌ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಸಖತ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ.  

4 /5

ಇವರು ಫ್ಯಾಷನ್‌ ಹಾಗೂ ಮಾಡೇಲಿಂಗ್‌ನಲ್ಲಿ ಗುರುತಿಸಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.  

5 /5

ಬೋಲ್ಡ್‌ ಪೋಟೋಗಳ ಮಳೆಗಾಲದಲ್ಲೂ ಬಿಸಿ ಹೆಚ್ಚಿಸದ್ದಾರೆ