Mouni Roy: ಶೈನಿಂಗ್‌ ಬಟ್ಟೆ ಧರಿಸಿ ಸ್ಟನ್ನಿಂಗ್‌ ಲುಕ್‌ ಕೊಟ್ಟ ಮೌನಿ...ಪೋಟೋಸ್‌ ನೋಡಿ

Mouni Roy Shining Photos: ಮೌನಿ ರಾಯ್ ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದ ಮೌನಿ ಇಂದು ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ. ಈದೀಗ ನಟಿ ಸೂಪರ್‌ ಸ್ಟನ್ನಿಂಗ್‌ ಲುಕ್‌ನಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡು ಅಭಿಮಾನಿಗಳ ಕಣ್ಣಿಗೆ ಖುಷಿ ನೀಡಿದ್ದಾರೆ. 
 

1 /5

ಮೌನಿ ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದರು.   

2 /5

ಮೌನಿ ರಾಯ್ ತಮ್ಮ ನಟನಾ ವೃತ್ತಿಯನ್ನು ನಾಟಕದೊಂದಿಗೆ ಪ್ರಾರಂಭಿಸಿದರು.   

3 /5

ಧಾರಾವಾಹಿಗಳಲ್ಲಿನ ಉತ್ತಮ ಅಭಿನಯವು ಮೌನಿ ಅವರಿಗೆ ಚಲನಚಿತ್ರಕ್ಕೆ ದಾರಿ ಮಾಡಿಕೊಟ್ಟಿತು  

4 /5

ಬಾಲಾಜಿ ಪ್ರೊಡಕ್ಷನ್ಸ್‌ನ 'ನಾಗಿನ್' ಸರಣಿಯು ಮೌನಿ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು.   

5 /5

ರಣಬೀರ್-ಆಲಿಯಾ ಚಿತ್ರ ಬ್ರಹ್ಮಾಸ್ತ್ರದಲ್ಲಿ ಮೌನಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.