Mouni Roy: ಕಪ್ಪು ಬಟ್ಟೆಯಲ್ಲಿ ಕಣ್ಮನ ಸೆಳೆಯುತಿದೆ ಮೌನಿ ಅಂದ...ಪೋಟೋಸ್‌ ನೋಡಿ

Mouni Roy Shining Photos: ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರಾದ ಮೌನಿ ರಾಯ್‌ ಕಿರುತೆರೆಯಿಂದ ತಮ್ಮ ನಟನಾ ಜೀವನವನ್ನು ಆರಂಭಿಸಿದರು. ಅದರಲ್ಲಿ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾಗಿಣಿ ಸಿರೀಯಲ್.‌ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರಾದ ಇವರು ಸದ್ಯ ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ. ಈದೀಗ ನಟಿ ಸಖತ್‌ ಹಾಟ್ ಲುಕ್‌ನಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡು ಅಭಿಮಾನಿಗಳ ಕಣ್ಣಿಗೆ ಖುಷಿ ನೀಡಿದ್ದಾರೆ. 
 

1 /5

ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರಾದ ಮೌನಿ ರಾಯ್‌  

2 /5

ಮೌನಿ ರಾಯ್‌ ಕಿರುತೆರೆಯಿಂದ ತಮ್ಮ ನಟನಾ ಜೀವನವನ್ನು ಆರಂಭಿಸಿದರು.   

3 /5

ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾಗಿಣಿ ಸಿರೀಯಲ್.‌   

4 /5

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರಾದ ಇವರು ಸದ್ಯ ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ.  

5 /5

ಈದೀಗ ನಟಿ ಸಖತ್‌ ಹಾಟ್ ಲುಕ್‌ನಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ