ಯಶಸ್ವಿನಿ ವಿ

Yashaswini V

ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್ ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್ ಕೇಂದ್ರ ಸರ್ಕಾರ ಗಣನೀಯವಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಸ್ವತಃ ಕಾಂಗ್ರೆಸ್ ಪಕ್ಷವೇ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ.  
ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಯಾರನ್ನೂ  ಕೇಳದೆ ಕೇವಲ ನಾಲ್ಕೇ ನಾಲ್ಕು ಗಂಟೆ ಮೊದಲು ಟಿವಿ ಎದುರು ಬಂದು ಲಾಕ್​ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಘೋಷಿಸಿದ್ದರು. 
WhatsAppನಲ್ಲಿಯೂ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶ WhatsAppನಲ್ಲಿಯೂ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶ ವಾಟ್ಸಾಪ್‌ನಲ್ಲಿ ಸಿಲಿಂಡರ್ ಅನ್ನು ಕಾಯ್ದಿರಿಸಿದ ನಂತರ ಗ್ರಾಹಕರ ನೊಂದಾಯಿತ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ, ಅದರಲ್ಲಿ ಬುಕಿಂಗ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ.
ಜೂನ್ 15ರವರೆಗೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ ಜೂನ್ 15ರವರೆಗೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ ವೈದ್ಯಕೀಯ ಕ್ಷೇತ್ರದ ತಜ್ಞರು ಕೆಂದ್ರ ಸರ್ಕಾರಕ್ಕೆ ಇನ್ನೂ 2 ವಾರ ಲಾಕ್‌ಡೌನ್ ವಿಸ್ತರಿಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ.‌
ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಹಿನ್ನೆಲೆಗೆ ಸರಿದ ಮೋದಿ: ರಾಹುಲ್ ಗಾಂಧಿ ವಾಗ್ಧಾಳಿ ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಹಿನ್ನೆಲೆಗೆ ಸರಿದ ಮೋದಿ: ರಾಹುಲ್ ಗಾಂಧಿ ವಾಗ್ಧಾಳಿ ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ವಿಫಲವಾಗಿದೆ. ಇದರ ಫಲಿತಾಂಶವನ್ನು ದೇಶದ ಜನತೆ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ ಎಲ್ಲಾ ರಾಜ್ಯಗಳು ವೆಬ್‌ಸೈಟ್ ಅನ್ನು ಪ್ರಾರಂಭಿಸಿವೆ. ಯಾವುದೇ ರಾಜ್ಯದ ಸ್ಥಳೀಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ನಿಮಗಾಗಿ ಅಗತ್ಯ ಮಾಹಿತಿ: ಬ್ಯಾಂಕಿಗೆ ತೆರಳುವ ಮುನ್ನ ಈ ಲೇಖನವನ್ನು ಒಮ್ಮೆ ಓದಿ ನಿಮಗಾಗಿ ಅಗತ್ಯ ಮಾಹಿತಿ: ಬ್ಯಾಂಕಿಗೆ ತೆರಳುವ ಮುನ್ನ ಈ ಲೇಖನವನ್ನು ಒಮ್ಮೆ ಓದಿ ನೀವು ಬ್ಯಾಂಕಿಗೆ ಹೋಗಬೇಕಾದರೆ ಬ್ಯಾಂಕಿನ ಸಮಯದ ಬಗ್ಗೆ ಕಾಳಜಿ ವಹಿಸಿ. 
ಶೀಘ್ರವೇ COVID 19 ಸೋಂಕು ಪೀಡಿತರ ಸಂಖ್ಯೆಯಲ್ಲಿ  ಜಗತ್ತಿನ ಟಾಪ್ 10 ಲಿಸ್ಟ್ ಸೇರಲಿರುವ ಭಾರತ ಶೀಘ್ರವೇ COVID 19 ಸೋಂಕು ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಸೇರಲಿರುವ ಭಾರತ ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ.   
ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಲಾಕ್‌ಡೌನ್ ಸಡಿಲಿಸಿರುವುದಾದರೂ ಕರೋನಾವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾನುವಾರ ನಿರ್ಬಂಧ ಮುಂದುವರೆಸುವುದಾಗಿ ಸರ್ಕಾರ ಹೇಳಿತ್ತು.  
ಪಿಎಂ ಕಿಸಾನ್ ಯೋಜನೆಯಲ್ಲಿ 6000 ರೂ.ಗಳ ಹೊರತಾಗಿ ರೈತರಿಗೆ ಸಿಗಲಿದೆ 3 ದೊಡ್ಡ ಪ್ರಯೋಜನ ಪಿಎಂ ಕಿಸಾನ್ ಯೋಜನೆಯಲ್ಲಿ 6000 ರೂ.ಗಳ ಹೊರತಾಗಿ ರೈತರಿಗೆ ಸಿಗಲಿದೆ 3 ದೊಡ್ಡ ಪ್ರಯೋಜನ ಲಾಕ್​ಡೌನ್ ಮಧ್ಯೆ ಸರ್ಕಾರವು ರೈತರಿಗೆ ಸಹಾಯಕವಾಗುವಂತೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಮೂಲಕ ಹಣಕಾಸಿನ ನೆರವು ಒದಗಿಸಿದೆ.  
ಆರ್ಥಿಕತೆಗೆ ಉತ್ತೇಜನಕ್ಕಾಗಿ ರೆಪೋ ದರ ಕಡಿತ, EMI ಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ ಆರ್ಥಿಕತೆಗೆ ಉತ್ತೇಜನಕ್ಕಾಗಿ ರೆಪೋ ದರ ಕಡಿತ, EMI ಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೇಪೋ ದರ ಎನ್ನಲಾಗುತ್ತದೆ. 
ಯಾವ್ಯಾವ ದೇಶಗಳಲ್ಲಿ ಕೊರೊನಾ ಸೋಂಕು ಎಷ್ಟೆಷ್ಟು ಇದೆ ಎಂಬ 'Top 10' ಲಿಸ್ಟ್ ಇಲ್ಲಿದೆ ಯಾವ್ಯಾವ ದೇಶಗಳಲ್ಲಿ ಕೊರೊನಾ ಸೋಂಕು ಎಷ್ಟೆಷ್ಟು ಇದೆ ಎಂಬ 'Top 10' ಲಿಸ್ಟ್ ಇಲ್ಲಿದೆ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಸ್ಪೇನ್ 5ನೇ ಸ್ಥಾನದಲ್ಲಿದೆ. 
ಕ್ರೆಡಿಟ್ ಕಾರ್ಡ್‌ನ್ನು ಈ ರೀತಿ ಬಳಸಿ ಪಡೆಯಿರಿ ಹೆಚ್ಚಿನ ಪ್ರಯೋಜನ ಕ್ರೆಡಿಟ್ ಕಾರ್ಡ್‌ನ್ನು ಈ ರೀತಿ ಬಳಸಿ ಪಡೆಯಿರಿ ಹೆಚ್ಚಿನ ಪ್ರಯೋಜನ ಕ್ರೆಡಿಟ್ ಕಾರ್ಡ್ ಸಹಾಯದಿಂದ, ನಿಮ್ಮ ದೈನಂದಿನ ವೆಚ್ಚಗಳನ್ನು ನೀವು ಪೂರೈಸಬಹುದು. ಕ್ರೆಡಿಟ್ ಚಕ್ರದಲ್ಲಿ ಸಾಲವನ್ನು ಮರುಪಾವತಿಸಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ.
ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ... ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ... ಕುತೂಹಲಕಾರಿ ಸಂಗತಿಯೆಂದರೆ, ಭಕ್ತರ ಇ-ಹುಂಡಿ ನಗದು ಕೊಡುಗೆಗಳು ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ ಆದಾಯ 1.97 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ 1.79 ಕೋಟಿ ರೂ.ಗಳಾಗಿದ್ದು, 18 ಲಕ್ಷ ರೂ.ಗಳ ಹೆಚ್ಚಳವಾಗಿದೆ.
ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡನ್ನು ಆಧಾರ್‌ಗೆ ಹೀಗೆ ಲಿಂಕ್ ಮಾಡಿ ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡನ್ನು ಆಧಾರ್‌ಗೆ ಹೀಗೆ ಲಿಂಕ್ ಮಾಡಿ ಜೂನ್ 1, 2020 ರಿಂದ ಕೇಂದ್ರ ಸರ್ಕಾರವು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಕಾರ್ಡ್ ಪೋರ್ಟಬಿಲಿಟಿ ಸೇವೆ 'ಒನ್ ನೇಷನ್-ಒನ್ ರೇಷನ್ ಕಾರ್ಡ್' ಅನ್ನು ಪ್ರಾರಂಭಿಸಲಿದೆ.
Garbage-Free 5 ಸ್ಟಾರ್ ಸಿಟಿಗಳಲ್ಲಿ ಸ್ಥಾನ ಪಡೆದ 'ನಮ್ಮ ಮೈಸೂರು' Garbage-Free 5 ಸ್ಟಾರ್ ಸಿಟಿಗಳಲ್ಲಿ ಸ್ಥಾನ ಪಡೆದ 'ನಮ್ಮ ಮೈಸೂರು' ಸ್ವಚ್ಛ ಭಾರತ್ ಮಿಷನ್‌ನ ನಿಯತಾಂಕಗಳಲ್ಲಿ ಅಗ್ರಸ್ಥಾನದಲ್ಲಿರುವ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.  
ಎಸ್‌ಬಿಐನ ಈ ಖಾತೆಯಲ್ಲಿ ಸಿಗಲಿದೆ ಹಲವು ಸೌಲಭ್ಯ ಎಸ್‌ಬಿಐನ ಈ ಖಾತೆಯಲ್ಲಿ ಸಿಗಲಿದೆ ಹಲವು ಸೌಲಭ್ಯ ಈ ಉಳಿತಾಯ ಖಾತೆಯಲ್ಲಿ ಗ್ರಾಹಕರು ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.
PM Kisan: ಕೋಟ್ಯಾಂತರ ರೈತರಿಗೆ ಹಣ, ನಿಮ್ಮ ಖಾತೆಗೂ ಬಂದಿದೆಯೇ ಎಂಬುದನ್ನು ಹೀಗೆ ಪರಿಶೀಲಿಸಿ PM Kisan: ಕೋಟ್ಯಾಂತರ ರೈತರಿಗೆ ಹಣ, ನಿಮ್ಮ ಖಾತೆಗೂ ಬಂದಿದೆಯೇ ಎಂಬುದನ್ನು ಹೀಗೆ ಪರಿಶೀಲಿಸಿ ಈ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಒದಗಿಸಿರುವ ರೈತರ ಹೆಸರನ್ನು ವೆಬ್‌ಸೈಟ್‌ನಲ್ಲಿ ನೋಡಬಹುದು.  
ಬಸ್​​​​​​​​​​​​ನಲ್ಲಿ  ಓಡಾದಬೇಕಿದ್ರೆ ಈ ನಿಯಮಗಳ ಪಾಲನೆ ಕಡ್ಡಾಯ ಬಸ್​​​​​​​​​​​​ನಲ್ಲಿ ಓಡಾದಬೇಕಿದ್ರೆ ಈ ನಿಯಮಗಳ ಪಾಲನೆ ಕಡ್ಡಾಯ ರಾಜ್ಯದಲ್ಲಿ ಲಾಕ್​ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಸ್​​​​​​​​​​​​ಗಳ ಸಂಚಾರ ಇಂದಿನಿಂದ ಆರಂಭವಾಗಲಿದೆ.
ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಮೇ 16ರಂದು 4,987 ಪ್ರಕರಣಗಳು, ಮೇ 17ರಂದು 5,242 ಪ್ರಕರಣಗಳು ಮತ್ತು ಮೇ 18ರಂದು 4,159 ಹೊಸ ಪ್ರಕರಣಗಳು ವರದಿಯಾಗಿದ್ದು ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ.
ಕೇವಲ ₹5 ಸಾವಿರ ಬಂಡವಾಳ ಹೂಡಿ ತಿಂಗಳಿಗೆ  ₹50,000ವರೆಗೆ ಸಂಪಾದಿಸಿ ಕೇವಲ ₹5 ಸಾವಿರ ಬಂಡವಾಳ ಹೂಡಿ ತಿಂಗಳಿಗೆ ₹50,000ವರೆಗೆ ಸಂಪಾದಿಸಿ ನೀವು ಕೇವಲ 5000 ರೂಪಾಯಿಗಳಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮಗೆ ಸ್ವಲ್ಪ ಸ್ಥಳಾವಕಾಶ ಬೇಕಾಗುತ್ತದೆ. ಸ್ಥಳಕ್ಕಾಗಿ ಪ್ರಾಂಪ್ಟ್ ಸ್ಥಳವನ್ನು ಹೊಂದಿರುವುದು ಅನಿವಾರ್ಯವಲ್ಲ.
ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ ನಾಳೆ ಬೆಳಿಗ್ಗೆಯಿಂದ ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ  ಆರಂಭ.
ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಈಗ ಹೊಸದಾಗಿ ನಿನ್ನೆ ಒಂದೇ ದಿನ 5,242 ಜನರಲ್ಲಿ‌ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ದೇಶದಲ್ಲಿ ‌ಅತಿಹೆಚ್ಚು‌ ಕೊರೊನಾ ಸಂಖ್ಯೆ ದಾಖಲಾದ ಕರಾಳದಿನ ಎಂಬ ಕುಖ್ಯಾತಿ ನಿನ್ನೆಯ ಪಾಲಾಗಿದೆ.
ಕೊರೋನಾ ಸಾಗಿಬಂದ ಹಾದಿ, WHO ತೆಗೆದುಕೊಂಡ ಕೆಲ ಪ್ರಮುಖ ಮಾಹಿತಿಗಳ ಟೈಮ್ ಲೈನ್... ಕೊರೋನಾ ಸಾಗಿಬಂದ ಹಾದಿ, WHO ತೆಗೆದುಕೊಂಡ ಕೆಲ ಪ್ರಮುಖ ಮಾಹಿತಿಗಳ ಟೈಮ್ ಲೈನ್... ಕೊರೊನಾ ವೈರಸ್ "ಮಾನವನಿಂದ ಮಾನವರಿಗೆ ಹರಡುವುದಿಲ್ಲ" ಎಂದಿದ್ದ ಡಬ್ಲ್ಯುಎಚ್‌ಓ
ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸಿಂಗಂ ಖ್ಯಾತಿಯ ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸಿಂಗಂ ಖ್ಯಾತಿಯ ಅಣ್ಣಾಮಲೈ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿರುವುದಾಗಿ ಫೇಸ್​ಬುಕ್​ ಲೈವ್​ನಲ್ಲಿ ಹೇಳಿಕೊಂಡಿರುವ ಅಣ್ಣಾಮಲೈ.  

Trending News