ಯಶಸ್ವಿನಿ ವಿ

Yashaswini V

ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದಿಷ್ಟು! ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದಿಷ್ಟು! ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ ಮತ್ತು ಸಾರಿಗೆ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರು.
ಭಾರತೀಯ ಕ್ರಿಕೆಟ್‌ನ 'ಸೂಪರ್‌ಫ್ಯಾನ್' ಚಾರುಲತಾ ನಿಧನಕ್ಕೆ BCCI ಸಂತಾಪ ಭಾರತೀಯ ಕ್ರಿಕೆಟ್‌ನ 'ಸೂಪರ್‌ಫ್ಯಾನ್' ಚಾರುಲತಾ ನಿಧನಕ್ಕೆ BCCI ಸಂತಾಪ 'ದಾದಿ(ಅಜ್ಜಿ) ಆಫ್ ಕ್ರಿಕೆಟ್' ಎಂದು ಜನಪ್ರಿಯವಾಗಿರುವ ಚಾರುಲತಾ ಪಟೇಲ್ 2019 ರ ವಿಶ್ವಕಪ್ ಸಮಯದಲ್ಲಿ ಕ್ರೀಡಾಂಗಣವನ್ನು ತಲುಪುವ ಮೂಲಕ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸಿದರು.  
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ಐಟಿ ಶಾಕ್ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ಐಟಿ ಶಾಕ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮೇಲೆ ಐಟಿ ಕಣ್ಣು ಬಿದ್ದಿದೆ.
ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ ರತನ್ ಟಾಟಾ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ ರತನ್ ಟಾಟಾ ಯಾರು ಹೇಳಲಿ ಅಥವಾ ಬಿಡಲಿ, ನೀವು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ನಾವು ಖಂಡಿತವಾಗಿ ಹೇಳಲು ಬಯಸುತ್ತೇವೆ ಎಂದು ರತನ್ ಟಾಟಾ ಹೇಳಿದರು.
ಭಾರತದಲ್ಲಿ ಬಿಡುಗಡೆ ಆಯ್ತು Honda Activa 6G; ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಭಾರತದಲ್ಲಿ ಬಿಡುಗಡೆ ಆಯ್ತು Honda Activa 6G; ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಈ ಹೊಸ ಸ್ಕೂಟರ್‌ನ ವಿಶೇಷವೆಂದರೆ, ಇದರಲ್ಲಿ ಗ್ರಾಹಕರಿಗೆ ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್ ಸಿಗುತ್ತದೆ. ಇದರರ್ಥ ಇಂಧನವನ್ನು ತುಂಬಲು ನೀವು ಇನ್ನು ಮುಂದೆ ಆಸನ(ಸೀಟ್)ವನ್ನು ಎತ್ತುವ ಅಗತ್ಯವಿಲ್ಲ.
Uber ಕ್ಯಾಬ್‌ನಲ್ಲಿ ಬೆಚ್ಚಿಬಿದ್ದ ಸೋನಂ ಕಪೂರ್! ಕಾರಣ... Uber ಕ್ಯಾಬ್‌ನಲ್ಲಿ ಬೆಚ್ಚಿಬಿದ್ದ ಸೋನಂ ಕಪೂರ್! ಕಾರಣ... ಸೋನಂ ಕಪೂರ್ ತಮಗಾದ ಭಯಾನಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬ್ಯಾಂಕ್ ಅಲ್ಲ, ಈಗ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್ ಸೇವೆ ಬಗ್ಗೆ ನೀವೇ ನಿರ್ಧರಿಸಿ... ಬ್ಯಾಂಕ್ ಅಲ್ಲ, ಈಗ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್ ಸೇವೆ ಬಗ್ಗೆ ನೀವೇ ನಿರ್ಧರಿಸಿ... ಈಗ ಗ್ರಾಹಕರಿಗೆ ಯಾವುದೇ ರೀತಿಯ ಖರೀದಿ ಅಥವಾ ಸೇವೆಯನ್ನು ಪ್ರಾರಂಭಿಸಲು ಅಥವಾ ನಿಲ್ಲಿಸಲು ಸ್ವಾತಂತ್ರ್ಯ ನೀಡಬೇಕು.
ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರಿಗಳಿಗೆ ಶೀಘ್ರದಲ್ಲೇ ತರಬೇತಿ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರಿಗಳಿಗೆ ಶೀಘ್ರದಲ್ಲೇ ತರಬೇತಿ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಗಗನ್ಯಾನ್‌ಗೆ ಆಯ್ಕೆಯಾದ ನಾಲ್ಕು ಗಗನಯಾತ್ರಿಗಳು ರಷ್ಯಾದಲ್ಲಿ 11 ತಿಂಗಳ ತರಬೇತಿಯನ್ನು ಪಡೆಯಲಿದ್ದಾರೆ.
ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ 2021 ರ ಜನಗಣತಿ! ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ 2021 ರ ಜನಗಣತಿ! 2021 ರ ಜನಗಣತಿಯಲ್ಲಿ, ಹೋಗಲು ಕಷ್ಟವಾಗುವ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕವೂ ಸರ್ಕಾರ ಹೋಗುತ್ತದೆ.
INDvsAUS: ರಾಜ್‌ಕೋಟ್ ಏಕದಿನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾಗೆ ಆಘಾತ! INDvsAUS: ರಾಜ್‌ಕೋಟ್ ಏಕದಿನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾಗೆ ಆಘಾತ! ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ. ಸರಣಿಯಲ್ಲಿ ಹಿಂದೆ ಬಿದ್ದಿರುವ ಭಾರತಕ್ಕೆ, ಈ ಸ್ಪರ್ಧೆಯು 'ಡು ಆರ್ ಡೈ' ಎಂಬಂತಾಗಿದೆ.
ಅಗ್ಗದ ಸರಕುಗಳೊಂದಿಗೆ ಆಟವಾಡುವ ಕೋಟಿ ಜನ, ಈ ಇಡೀ ನೆಟ್‌ವರ್ಕ್ ಹೇಗಿದೆ! ಅಗ್ಗದ ಸರಕುಗಳೊಂದಿಗೆ ಆಟವಾಡುವ ಕೋಟಿ ಜನ, ಈ ಇಡೀ ನೆಟ್‌ವರ್ಕ್ ಹೇಗಿದೆ! ಆಗಾಗ್ಗೆ, ಚೀನೀ ವಸ್ತುಗಳನ್ನು ಖರೀದಿಸುವ ಮೂಲಕ ನಮಗೆ ಅಗ್ಗದ ಸಾಮಾನು ಸಿಕ್ಕಿತು ಎಂದು ಖುಷಿ ಪಡುತ್ತೇವೆ. ಆದರೆ ಇದರಿಂದ ನಮ್ಮ ಭಾರತದ ಆರ್ಥಿಕತೆಯನ್ನು ನಾಶವಾಗುತ್ತಿದೆ ಎಂದು ನಿಮಗೆ ಗೊತ್ತಾ...  
8 ಅದ್ಭುತಗಳಲ್ಲಿ 'ಏಕತಾ ಪ್ರತಿಮೆ'! 8 ಅದ್ಭುತಗಳಲ್ಲಿ 'ಏಕತಾ ಪ್ರತಿಮೆ'! ಎಸ್‌ಸಿಒದ ಎಂಟು ಸದಸ್ಯ ರಾಷ್ಟ್ರಗಳಲ್ಲಿ ಭಾರತ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಸೇರಿವೆ.
ಕೆಪಿಸಿಸಿ ಪಟ್ಟಾಭಿಷೇಕ; ಎಂ.ಬಿ.ಪಾಟೀಲ್ ಪರ ಸಿದ್ದು ಬ್ಯಾಟಿಂಗ್? ಕೆಪಿಸಿಸಿ ಪಟ್ಟಾಭಿಷೇಕ; ಎಂ.ಬಿ.ಪಾಟೀಲ್ ಪರ ಸಿದ್ದು ಬ್ಯಾಟಿಂಗ್? ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಿದರೆ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭವಿಷ್ಯದ ಯಾವುದೇ ಯುದ್ಧಕ್ಕೆ ಭಾರತೀಯ ಸಶಸ್ತ್ರ ಪಡೆ ಸಿದ್ಧ: ಸೇನಾ ಮುಖ್ಯಸ್ಥ ನರ್ವಾನೆ ಭವಿಷ್ಯದ ಯಾವುದೇ ಯುದ್ಧಕ್ಕೆ ಭಾರತೀಯ ಸಶಸ್ತ್ರ ಪಡೆ ಸಿದ್ಧ: ಸೇನಾ ಮುಖ್ಯಸ್ಥ ನರ್ವಾನೆ ಸೇನಾ ದಿನಾಚರಣೆಯಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
IND vs AUS: ಮುಂಬೈ ಸೋಲಿನ ಬಳಿಕ ವಿರಾಟ್ ಕೊಹ್ಲಿಗೆ ಪಾಠ! IND vs AUS: ಮುಂಬೈ ಸೋಲಿನ ಬಳಿಕ ವಿರಾಟ್ ಕೊಹ್ಲಿಗೆ ಪಾಠ! India vs Australia: ಮುಂಬೈನಲ್ಲಿ ಟೀಮ್ ಇಂಡಿಯಾದ ಸುಲಭ ಸೋಲು ವಿರಾಟ್ ಮತ್ತು ಅವರ ತಂಡದಲ್ಲಿ ಅನೇಕ ಕಾರ್ಯತಂತ್ರದ ಬದಲಾವಣೆಗಳ ಅಗತ್ಯವನ್ನು ಒತ್ತಿಹೇಳಿದೆ.  
SBI ಎಫ್‌ಡಿ ಬಡ್ಡಿದರ ಕಡಿತ; ಇಲ್ಲಿದೆ ವಿವರ SBI ಎಫ್‌ಡಿ ಬಡ್ಡಿದರ ಕಡಿತ; ಇಲ್ಲಿದೆ ವಿವರ ಎಸ್‌ಬಿಐ ಆನ್‌ಲೈನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೀರ್ಘಕಾಲಿನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು 15 ಬಿಪಿಎಸ್ ಕಡಿತಗೊಳಿಸಿ ಶೇ. 6.25 ರಿಂದ ಶೇ. 6.10 ಕ್ಕೆ ಇಳಿಸಿದೆ.
ಇಂದಿನಿಂದ ಬದಲಾಗಲಿದೆ ಚಿನ್ನ ಖರೀದಿ ಮತ್ತು ಮಾರಾಟದ ವಿಧಾನ! ಇಂದಿನಿಂದ ಬದಲಾಗಲಿದೆ ಚಿನ್ನ ಖರೀದಿ ಮತ್ತು ಮಾರಾಟದ ವಿಧಾನ! ಕಾನೂನಿನ ಅನುಷ್ಠಾನದ ನಂತರ, ಆಭರಣ ವ್ಯಾಪಾರಿಗಳು ಹಾಲ್ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿ ದೇಹವನ್ನು ಬೆಚ್ಚಗಿಡಿ! ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿ ದೇಹವನ್ನು ಬೆಚ್ಚಗಿಡಿ! ಚಳಿಗಾಲದಲ್ಲಿ, ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಉಣ್ಣೆ ಬಟ್ಟೆಗಳನ್ನು ಧರಿಸುತ್ತೀರಿ. ಇದು ದೇಹವನ್ನು ಬೆಚ್ಚಗಿಡುತ್ತದೆ. 
CAA ವಿರುದ್ಧ ಸುಪ್ರೀಂ ಮೊರೆ ಹೋದ ಕೇರಳ CAA ವಿರುದ್ಧ ಸುಪ್ರೀಂ ಮೊರೆ ಹೋದ ಕೇರಳ ಸಿಎಎ ಸಂವಿಧಾನದ 14, 21 ಮತ್ತು 25 ನೇ ವಿಧಿ ಮತ್ತು ಭಾರತದಲ್ಲಿ ಜಾತ್ಯತೀತತೆಯ ಮೂಲ ರಚನೆಯ ಉಲ್ಲಂಘನೆ ಎಂದು ಘೋಷಿಸಬೇಕು ಎಂದು ಕೇರಳ ಸರ್ಕಾರ ತನ್ನ ಅರ್ಜಿಯಲ್ಲಿ  ಮನವಿ ಮಾಡಿದೆ. 
ಏನಿದು Gratuity? 10 ವರ್ಷಗಳ ಸೇವೆಗೆ ನಿಮ್ಮ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ ಏನಿದು Gratuity? 10 ವರ್ಷಗಳ ಸೇವೆಗೆ ನಿಮ್ಮ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ ಗ್ರಾಚ್ಯುಟಿ(Gratuity) ಎಂದರೇನು? ಅದನ್ನು ಹೇಗೆ ಲೆಕ್ಕಹಾಕಲಾಗುತ್ತದೆ? ಅದರ ಪರಿಸ್ಥಿತಿಗಳು ಯಾವುವು? ಹೊಸ ಕೆಲಸವನ್ನು ಪ್ರಾರಂಭಿಸುವವರಿಗೆ ಈ ಬಗ್ಗೆ ಮಾಹಿತಿ ತಿಳಿದಿರುವುದು ಅತ್ಯಗತ್ಯ. 
JNU ಪ್ರಕರಣದ ಬಗ್ಗೆ ದೀಪಿಕಾಗೆ ರಾಮ್‌ದೇವ್ ಸಲಹೆ JNU ಪ್ರಕರಣದ ಬಗ್ಗೆ ದೀಪಿಕಾಗೆ ರಾಮ್‌ದೇವ್ ಸಲಹೆ ಪೌರತ್ವ ತಿದ್ದುಪಡಿ ಕಾಯ್ದೆ(CAA) ಬಗ್ಗೆ ಸಂಪೂರ್ಣವಾಗಿ ತಿಳಿಯದಿದ್ದರೂ ಸಹ ಜನರು ಇಂದು ಈ ವಿಷಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿದ್ದಾರೆ ಎಂದು ರಾಮದೇವ್ ಹೇಳಿದರು. ಈ ಕಾನೂನು ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವುದಲ್ಲ, ಆದರೆ ಪೌರತ್ವವನ್ನು ನೀಡುವುದು ಎಂದು ಪ್ರಧಾನಿ ಮತ್ತು ಗೃಹ ಸಚಿವರು ಸ್ವತಃ ಹೇಳಿದರೂ ಏಕೆ ಜನರು ಬೆಂಕಿ ಹಚ್ಚುತ್ತಿದ್ದಾರೆ ಎಂದು  ರಾಮ್‌ದೇವ್ ಪ್ರಶ್ನಿಸಿದ್ದಾರೆ.
ಗುಲ್ಮಾರ್ಗ್ ಸೆಕ್ಟರ್‌ನಲ್ಲಿ ಭಾರೀ ಹಿಮಪಾತ; ಐದು ದಿನಗಳಿಂದ ಯೋಧ ನಾಪತ್ತೆ ಗುಲ್ಮಾರ್ಗ್ ಸೆಕ್ಟರ್‌ನಲ್ಲಿ ಭಾರೀ ಹಿಮಪಾತ; ಐದು ದಿನಗಳಿಂದ ಯೋಧ ನಾಪತ್ತೆ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಸೆಕ್ಟರ್‌ನಲ್ಲಿ ವಾಡಿಕೆಯ ದಿನನಿತ್ಯದ ಗಸ್ತು ಮತ್ತು ಲೈನ್ ಆಫ್ ಕಂಟ್ರೋಲ್ ಪ್ರಾಬಲ್ಯದ ಸಮಯದಲ್ಲಿ ಭಾರೀ ಹಿಮದಲ್ಲಿ ಜಾರಿಬಿದ್ದ 11 ಗರ್ವಾಲ್ ರೈಫಲ್ಸ್ ರೆಜಿಮೆಂಟ್‌ಗೆ ಸೇರಿದ ಭಾರತೀಯ ಸೇನಾ ಜವಾನ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆ ಹಚ್ಚಲು ಮತ್ತು ರಕ್ಷಿಸಲು ಭಾರತೀಯ ಸೇನಾಧಿಕಾರಿಗಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಎಡಗಣ್ಣು ಅದಿರುತ್ತಿದೆ, ಏನೋ ಕೆಟ್ಟದ್ದಾಗುತ್ತೆ ಎಂದು ಅಮಿತಾಬ್ ಟ್ವೀಟ್ ಮಾಡಿದ್ದೇಕೆ? ಎಡಗಣ್ಣು ಅದಿರುತ್ತಿದೆ, ಏನೋ ಕೆಟ್ಟದ್ದಾಗುತ್ತೆ ಎಂದು ಅಮಿತಾಬ್ ಟ್ವೀಟ್ ಮಾಡಿದ್ದೇಕೆ? ಬಾಲ್ಯದಲ್ಲಿ ತಾಯಿ ತನ್ನ ಸೀರೆಯ ತುದಿಯನ್ನು ಉಂಡೆ ಮಾಡಿ ಅದಕ್ಕೆ ಉಫ್ ಎಂದು ಗಾಳಿ ತುಂಬಿ ಕಣ್ಣಿನಲ್ಲಿ ಇರಿಸಿ ಬೆಚ್ಚಗಿನ ಶಾಖ ಕೊಡುತ್ತಿದ್ದರು. ಹಾಗೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅಮ್ಮ ಹೇಳುತ್ತಿದ್ದರು. ಈಗ ಅಮ್ಮ ಅಂತೂ ಇಲ್ಲ. ವಿದ್ಯುತ್ ಮೂಲಕ ಕರವಸ್ತ್ರವನ್ನು ಬಿಸಿ ಮಾಡಿ ಕಣ್ಣಿಗೆ ಶಾಖ ಏನೋ ಕೊಟ್ಟೆ ಆದರೆ ಏನೂ ಆಗಲಿಲ್ಲ ಎಂದು ಅಮಿತಾಬ್ ಬರೆದಿದ್ದಾರೆ.
6000 ರೂ./ 100 ಗ್ರಾಂ ಕುಸಿದ ಚಿನ್ನ! 6000 ರೂ./ 100 ಗ್ರಾಂ ಕುಸಿದ ಚಿನ್ನ! ಚಿನ್ನ ಪ್ರವೃತ್ತಿ (Gold Rates today) ಕುಸಿಯುತ್ತಲೇ ಇದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನವು ಹತ್ತು ಗ್ರಾಂಗೆ 600 ರೂ. ಇಳಿದು 41,070 ರೂ.ಗೆ ತಲುಪಿದೆ. ಅಂದರೆ, ಈ ಸಮಯದಲ್ಲಿ ಚಿನ್ನವನ್ನು ಖರೀದಿಸುವುದರಿಂದ ಪ್ರಯೋಜನವಾಗುತ್ತದೆ.
ಕ್ರೆಡಿಟ್ ಕಾರ್ಡ್‌ನ ಈ ಅನಾನುಕೂಲಗಳ ಬಗ್ಗೆ ತಪ್ಪದೇ ತಿಳಿಯಿರಿ ಕ್ರೆಡಿಟ್ ಕಾರ್ಡ್‌ನ ಈ ಅನಾನುಕೂಲಗಳ ಬಗ್ಗೆ ತಪ್ಪದೇ ತಿಳಿಯಿರಿ ಕ್ರೆಡಿಟ್ ಕಾರ್ಡ್‌ನ ಈ 5 ಅನಾನುಕೂಲಗಳನ್ನು ಬ್ಯಾಂಕುಗಳು ಹೇಳುವುದಿಲ್ಲ. ಹಾಗಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು ಈ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ.  

Trending News