ಯಶಸ್ವಿನಿ ವಿ

Yashaswini V

ಉಪ‌ ಚುನಾವಣೆ ಗೆದ್ದರೂ ಕುರ್ಚಿ ಉಳಿಯುವ ಬಗ್ಗೆ ಸಿಎಂಗೆ ಅನುಮಾನ, ಬೆಂಬಲಿಗರ ಬ್ಯಾಟಿಂಗ್ ಉಪ‌ ಚುನಾವಣೆ ಗೆದ್ದರೂ ಕುರ್ಚಿ ಉಳಿಯುವ ಬಗ್ಗೆ ಸಿಎಂಗೆ ಅನುಮಾನ, ಬೆಂಬಲಿಗರ ಬ್ಯಾಟಿಂಗ್ ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯುಗ ಆರಂಭವಾದ ಬಳಿಕ ದೆಹಲಿ ಹೊರತುಪಡಿಸಿ ಯಾವ ರಾಜ್ಯದಲ್ಲೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನು ಘೋಷಿಸಿರಲಿಲ್ಲ ಅಥವಾ ಬಿಂಬಿಸಿರಲಿಲ್ಲ.
Paytm ಪೋಸ್ಟ್‌ಪೇಯ್ಡ್ ಸೇವೆಯಲ್ಲಿ ಸಿಗಲಿದೆ ಈ ಸೌಲಭ್ಯಗಳು Paytm ಪೋಸ್ಟ್‌ಪೇಯ್ಡ್ ಸೇವೆಯಲ್ಲಿ ಸಿಗಲಿದೆ ಈ ಸೌಲಭ್ಯಗಳು ಕಂಪನಿಯು ಎರಡು ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಸಹಭಾಗಿತ್ವದಲ್ಲಿ ಪೇಟಿಎಂ ಪೋಸ್ಟ್‌ಪೇಯ್ಡ್ ಸೇವೆಗಳನ್ನು ನೀಡುತ್ತಿದೆ.  
Sarkari Naukri 2020: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RPSC  Sarkari Naukri 2020: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RPSC Sarkari Naukri 2020: ಆರ್‌ಪಿಎಸ್‌ಸಿಗೆ ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಈ ವಿಷಯಗಳನ್ನು ಎಚ್ಚರಿಕೆಯಿಂದ ಓದಿ.
ಗುಡ್ ನ್ಯೂಸ್: ಕರೋನಾ ಲಸಿಕೆಯನ್ನು ಫ್ರೀ ಆಗಿ ನೀಡಲಿದೆಯೇ ಮೋದಿ ಸರ್ಕಾರ? ಗುಡ್ ನ್ಯೂಸ್: ಕರೋನಾ ಲಸಿಕೆಯನ್ನು ಫ್ರೀ ಆಗಿ ನೀಡಲಿದೆಯೇ ಮೋದಿ ಸರ್ಕಾರ? ಕರೋನವೈರಸ್ ಲಸಿಕೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಬರುತ್ತಿದೆ. ಭಾರತೀಯರಿಗೆ ಕರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ 51 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.  
RRB Level-1 Recruitment 2020:  ಅಪ್ರೆಂಟಿಸ್‌ಗಳಿಗೆ 20% ಹುದ್ದೆಗಳನ್ನು ಕಾಯ್ದಿರಿಸಿದ ರೈಲ್ವೆ RRB Level-1 Recruitment 2020: ಅಪ್ರೆಂಟಿಸ್‌ಗಳಿಗೆ 20% ಹುದ್ದೆಗಳನ್ನು ಕಾಯ್ದಿರಿಸಿದ ರೈಲ್ವೆ RRB Level-1 Recruitment 2020: ಲೆವೆಲ್ -1 ನೇಮಕಾತಿಗಾಗಿ 1,03,769 ಅಧಿಸೂಚನೆ ಹುದ್ದೆಗಳಲ್ಲಿ ಅಪ್ರೆಂಟಿಸ್‌ಗಳಿಗೆ ಶೇ 20 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.
ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು.
ಸರ್ಕಾರದ ಮಹತ್ವದ ನಿರ್ಧಾರ: ಕೇವಲ 4 ರೂಪಾಯಿಗೆ ಸಿಗಲಿದೆ ಟ್ರಿಪಲ್ ಲೇಯರ್ ಮಾಸ್ಕ್ ಸರ್ಕಾರದ ಮಹತ್ವದ ನಿರ್ಧಾರ: ಕೇವಲ 4 ರೂಪಾಯಿಗೆ ಸಿಗಲಿದೆ ಟ್ರಿಪಲ್ ಲೇಯರ್ ಮಾಸ್ಕ್ ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್ ಗಳ ಬೆಲೆಯನ್ನು ಕಡಿಮೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತು.
ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೊದಲು ಈ 3 ವಿಷಯಗಳನ್ನು ಅರ್ಥಮಾಡಿಕೊಳ್ಳಿ ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೊದಲು ಈ 3 ವಿಷಯಗಳನ್ನು ಅರ್ಥಮಾಡಿಕೊಳ್ಳಿ ಚಿನ್ನ ಆಕರ್ಷಕ ಮಾತ್ರವಲ್ಲ ಅದೊಂದು ರೀತಿಯ ಸಂಪತ್ತು. ಹಣಕಾಸಿನ ಮೌಲ್ಯವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದೊಂದಿಗೆ ಇರುತ್ತದೆ. ಇದಕ್ಕಾಗಿಯೇ ಚಿನ್ನದ ಶಾಪಿಂಗ್ ಅನ್ನು ಕೆಲವು ಸಂದರ್ಭಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.  
ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಕೇವಲ 1300 ರೂಪಾಯಿಗಳಿಗೆ ಪಡೆಯಿರಿ Health insurance ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಕೇವಲ 1300 ರೂಪಾಯಿಗಳಿಗೆ ಪಡೆಯಿರಿ Health insurance ಎಸ್‌ಬಿಐ ಹೊಸ ಪ್ರಸ್ತಾಪವನ್ನು ತಂದಿದೆ, ಅದರ ಅಡಿಯಲ್ಲಿ ನಿಮಗೆ ಇಡೀ ವರ್ಷಕ್ಕೆ ಕೇವಲ 1300 ರೂ.ಗಳಿಗೆ ಗುಂಪು ಆರೋಗ್ಯ ವಿಮೆ (Group  Health insurance)ಯನ್ನು ನೀಡಲಾಗುತ್ತಿದೆ.
Aadhaar ಸೆಂಟರ್ ಫ್ರ್ಯಾಂಚೈಸ್ ಪಡೆದು, ಪ್ರತಿ ತಿಂಗಳು ಉತ್ತಮ ಆದಾಯ ಗಳಿಸಿ Aadhaar ಸೆಂಟರ್ ಫ್ರ್ಯಾಂಚೈಸ್ ಪಡೆದು, ಪ್ರತಿ ತಿಂಗಳು ಉತ್ತಮ ಆದಾಯ ಗಳಿಸಿ ವಾಸ್ತವವಾಗಿ, ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಪರವಾನಗಿ ತೆಗೆದುಕೊಳ್ಳಬೇಕು. ಈ ಪರವಾನಗಿ ಪಡೆಯಲು ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
Paytm ನಿಂದ ಹಣ ಕಡಿತಗೊಂಡಿದೆ, ಆದರೆ ಪೇಮೆಂಟ್ ಆಗಿಲ್ಲವೇ? ಚಿಂತೆಬಿಡಿ ಈ ರೀತಿ ಹಣ ವಾಪಸ್ ಪಡೆಯಿರಿ Paytm ನಿಂದ ಹಣ ಕಡಿತಗೊಂಡಿದೆ, ಆದರೆ ಪೇಮೆಂಟ್ ಆಗಿಲ್ಲವೇ? ಚಿಂತೆಬಿಡಿ ಈ ರೀತಿ ಹಣ ವಾಪಸ್ ಪಡೆಯಿರಿ ಪಾವತಿ ಅಪ್ಲಿಕೇಶನ್‌ನಿಂದ ನೀವು ಪರಿಹಾರವನ್ನು ಪಡೆಯದಿದ್ದರೆ, ನಿಮ್ಮ ಒಂಬುಡ್ಸ್ಮನ್‌ಗೆ ದೂರನ್ನು ನೀಡಬಹುದು. ಇದು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಪ್ರಾಧಿಕಾರವಾಗಿದೆ.
World Food Day 2020: ವಿಶ್ವ ಆಹಾರ ದಿನದ ಇತಿಹಾಸ ಮತ್ತು ಮಹತ್ವ World Food Day 2020: ವಿಶ್ವ ಆಹಾರ ದಿನದ ಇತಿಹಾಸ ಮತ್ತು ಮಹತ್ವ World Food Day 2020: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿವರ್ಷ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವೆಂದು ಗುರುತಿಸಿತು.
ದೀಪಾವಳಿಗೂ ಮೊದಲು ಬರಲಿದೆ ಮತ್ತೊಂದು ಅಗ್ಗದ E-bike ದೀಪಾವಳಿಗೂ ಮೊದಲು ಬರಲಿದೆ ಮತ್ತೊಂದು ಅಗ್ಗದ E-bike ಈ ಇ-ಬೈಕ್‌ನಿಂದ ನೀವು ಈ ಲಿಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಅದನ್ನು ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು. ಅಂದರೆ  ನೀವು ಬ್ಯಾಟರಿಯನ್ನು ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದು.
ಒಂದು ರೂಪಾಯಿ ನಾಣ್ಯ ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು, ಇಲ್ಲಿದೆ ಅದರ ರಹಸ್ಯ ಒಂದು ರೂಪಾಯಿ ನಾಣ್ಯ ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು, ಇಲ್ಲಿದೆ ಅದರ ರಹಸ್ಯ ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು, ನೀವು ಇಂಡಿಯಮಾರ್ಟ್‌ನ ವೆಬ್‌ಸೈಟ್ indiamart.com ಗೆ ಹೋಗಬೇಕಾಗುತ್ತದೆ.
ಈಗ ಇಪಿಎಫ್‌ಒ ದೂರುಗಳನ್ನು WhatsAppನಲ್ಲಿ ಇತ್ಯರ್ಥಪಡಿಸಿ ಈಗ ಇಪಿಎಫ್‌ಒ ದೂರುಗಳನ್ನು WhatsAppನಲ್ಲಿ ಇತ್ಯರ್ಥಪಡಿಸಿ ಈಗ ನೀವು ಇಪಿಎಫ್‌ಒಗೆ ಸಂಬಂಧಿಸಿದ ಕುಂದುಕೊರತೆಗಳನ್ನು ವಿಲೇವಾರಿ ಮಾಡಲು ಹೆಚ್ಚು ಸಮಯ ಕಾಯಬೇಕಾಗಿಲ್ಲ ಅಥವಾ ನೀವು ಕಚೇರಿಗಳನ್ನು ಸುತ್ತಿಕೊಂಡು ಯಾವ ಅಧಿಕಾರಿ ನಿಮ್ಮ ಕೆಲಸ ಮಾಡಿಕೊಡುತ್ತಾರೆ ಎಂದು ಚಿಂತಿಸಬೇಕಿಲ್ಲ. ನೀವು ಮಾಡಬೇಕಾಗಿರುವುದಿಷ್ಟೇ...  ಇಪಿಎಫ್‌ಒಗೆ ಸಂಬಂಧಿಸಿದಂತೆ ನಿಮ್ಮ ದೂರನ್ನು ವಾಟ್ಸಾಪ್‌ನಲ್ಲಿ ಬರೆದು ಕಳುಹಿಸಿ. ಉಳಿದ ಕೆಲಸಗಳನ್ನು ಇಪಿಎಫ್‌ಒ ತಜ್ಞರ ತಂಡ ಮಾಡುತ್ತದೆ.
Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ ಚಿನ್ನದ ಹಾಲ್‌ಮಾರ್ಕಿಂಗ್ ಅನುಷ್ಠಾನ ನಿಯಮವನ್ನು ಕಡ್ಡಾಯಗೊಳಿಸುವ ದಿನಾಂಕದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.  2021ರ ಜನವರಿ 15 ರಿಂದ ಚಿನ್ನದ ಆಭರಣಗಳ ಮೇಲೆ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಅನ್ವಯವಾಗಲಿದೆ ಎಂದು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈಗ ಇದನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು 1 ಜುಲೈ 2021 ರವರೆಗೆ ವಿಸ್ತರಿಸಲಾಗಿದೆ.
ದೀಪಾವಳಿ ವೇಳೆ ಮನೆ ಖರೀದಿಸಲು ಬಂಪರ್ ಅವಕಾಶ, ಈ 8 ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ Home Loan ಆಫರ್ ದೀಪಾವಳಿ ವೇಳೆ ಮನೆ ಖರೀದಿಸಲು ಬಂಪರ್ ಅವಕಾಶ, ಈ 8 ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ Home Loan ಆಫರ್ ಹೋಂ ಲೋನ್ ಬಡ್ಡಿದರ ಮೊದಲಿಗಿಂತ ಗಣನೀಯವಾಗಿ ಕಡಿಮೆಯಾಗಿದೆ.  ಆರ್‌ಬಿಐ ಸೂಚನೆಗಳನ್ನು ಅನುಸರಿಸಿ ಅಕ್ಟೋಬರ್ 1ರಿಂದ ಎಲ್ಲಾ ಬ್ಯಾಂಕುಗಳು ತಮ್ಮ ಬಾಹ್ಯ ಮಾನದಂಡಕ್ಕೆ ವರ್ಗಾಯಿಸಿವೆ, ಅವುಗಳಲ್ಲಿ ಹೆಚ್ಚಿನವು ರೆಪೊ ದರ ಲಿಂಕ್ ಸಾಲ ದರ  (RLLR) ವನ್ನು ಸಹ ಹೊಂದಿವೆ. ಹೀಗಾಗಿ ಹೆಚ್ಚಿನ ಬ್ಯಾಂಕುಗಳು  7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ.
ಅಕ್ಟೋಬರ್ 11ರಂದು ಪ್ರಾಪರ್ಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ಅಕ್ಟೋಬರ್ 11ರಂದು ಪ್ರಾಪರ್ಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ಸರ್ಕಾರದ ಈ ಉಪಕ್ರಮವು ಗ್ರಾಮಸ್ಥರಿಗೆ ತಮ್ಮ ಭೂಮಿ ಮತ್ತು ಆಸ್ತಿಯನ್ನು ಫೈನಾನ್ಸಿಯಲ್ ಆಸ್ತಿಯಾಗಿ ಬಳಸಲು ಅನುವು ಮಾಡಿಕೊಡುತ್ತದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಕಳೆದ ಬಜೆಟ್ ನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಘೋಷಿಸಬೇಕೆಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ (PC Mohan) ಅವರು ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. 
VIDEO: ರಾಜಕೀಯದಲ್ಲಿ 20 ವರ್ಷಗಳನ್ನು ಪೂರೈಸಿದ ಪ್ರಧಾನಿ ಮೋದಿ, ಇಲ್ಲಿದೆ ಅವರ 20 ಸಾಧನೆಗಳ ಪಟ್ಟಿ VIDEO: ರಾಜಕೀಯದಲ್ಲಿ 20 ವರ್ಷಗಳನ್ನು ಪೂರೈಸಿದ ಪ್ರಧಾನಿ ಮೋದಿ, ಇಲ್ಲಿದೆ ಅವರ 20 ಸಾಧನೆಗಳ ಪಟ್ಟಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ ಮತ್ತು ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ವಿಡಿಯೋ ಹಂಚಿಕೊಂಡಿದ್ದು, ನರೇಂದ್ರ ಮೋದಿಯವರ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದೆ.
ಮನೆಯಲ್ಲಿರುವ ಚಿನ್ನದಿಂದ ಗಳಿಸಲು ದೊಡ್ಡ ಅವಕಾಶ, ದೇಶದ ಅತಿದೊಡ್ಡ ಬ್ಯಾಂಕಿನಿಂದ ಸಿಗಲಿದೆ ಡಬಲ್ ಲಾಭ ಮನೆಯಲ್ಲಿರುವ ಚಿನ್ನದಿಂದ ಗಳಿಸಲು ದೊಡ್ಡ ಅವಕಾಶ, ದೇಶದ ಅತಿದೊಡ್ಡ ಬ್ಯಾಂಕಿನಿಂದ ಸಿಗಲಿದೆ ಡಬಲ್ ಲಾಭ ಚಿನ್ನದಲ್ಲಿ ಹೂಡಿಕೆ ಮಾಡುವವರು ತಮ್ಮ ಚಿನ್ನವನ್ನು ಮನೆಯಲ್ಲಿಯೇ ಇಡುವುದು ಸುರಕ್ಷಿತವೆಂದು ಪರಿಗಣಿಸುತ್ತಾರೆ. ಆದರೆ ನಿಮ್ಮ ಚಿನ್ನವನ್ನು ಬ್ಯಾಂಕುಗಳಲ್ಲಿ ಇಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ಮುನಿರತ್ನಗೆ ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುತ್ತಾ? ಎಲ್ಲವೂ ಸಸ್ಪೆನ್ಸ್! ಮುನಿರತ್ನಗೆ ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುತ್ತಾ? ಎಲ್ಲವೂ ಸಸ್ಪೆನ್ಸ್! ಮುನಿರತ್ನ ನಾಯ್ಡು ಅವರ ಹೆಸರಿನಲ್ಲೇನೋ 'ರತ್ನ' ಅಡಗಿದೆ. ಆದರೆ ಕ್ಷೇತ್ರದಲ್ಲಿ ಅವರ ವರ್ಚಸ್ಸು ಕಬ್ಬಿಣಕ್ಕಿಡಿದ ತುಕ್ಕಿನಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 
ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ  ಸಿಗಲಿದೆ ಈ ವಿಶೇಷ ಸೌಲಭ್ಯ  ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಸಿಗಲಿದೆ ಈ ವಿಶೇಷ ಸೌಲಭ್ಯ ಎಸ್‌ಬಿಐನೊಂದಿಗೆ ಬ್ಯಾಂಕಿಂಗ್ ಸುಲಭವಾಗಿದೆ. ಈಗ ಚೆಕ್‌ಬುಕ್‌ ಪಡೆಯಲು ನೀವು ಪದೇ ಪದೇ ವಿಳಾಸವನ್ನು ಬದಲಾಯಿಸಬೇಕಾಗಿಲ್ಲ. ನೀವು ಹೇಳುವ ವಿಳಾಸಕ್ಕೆ ಎಸ್‌ಬಿಐ ಚೆಕ್‌ಬುಕ್ ಕಳುಹಿಸುತ್ತದೆ. 
ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ ನೋಟು ಅಮಾನೀಕರಣದ ನಂತರ ದೇಶದಲ್ಲಿ ಮತ್ತೊಮ್ಮೆ ಹಣದ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ, ಆದರೆ ಇದು ಕರೋನಾ ಅವಧಿಯಲ್ಲಿ ಎಷ್ಟು ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ, ಇದನ್ನು ಊಹಿಸುವುದು ಕಷ್ಟವೇನಲ್ಲ. ಏಕೆಂದರೆ ಆರ್‌ಬಿಐ ಪ್ರಕಾರ, ನೋಟುಗಳಿಂದ ಕರೋನಾ ಸೋಂಕು ಹರಡುವ ಅಪಾಯವಿದೆ.
ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಕೊರೊನಾದಿಂದ ಸಾಕಷ್ಟು ಕಲಿತೆ ಎಂದ ಟ್ರಂಪ್ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಕೊರೊನಾದಿಂದ ಸಾಕಷ್ಟು ಕಲಿತೆ ಎಂದ ಟ್ರಂಪ್ ಇತ್ತೀಚೆಗೆ ಡೊನಾಲ್ಡ್ ಟ್ರಂಪ್​ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಎರಡು ಬಾರಿ ದಿಢೀರನೆ ಕುಸಿತ ಕಂಡಿತ್ತು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಮ್ಮಜನಕದ ಮಟ್ಟ ನಿಯಂತ್ರಣಕ್ಕೆ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ಹೇಳಿದ್ದರು. 

Trending News