ಯಶಸ್ವಿನಿ ವಿ

Yashaswini V

ಎಸ್‌ಬಿಐನಲ್ಲಿ 5 ಲಕ್ಷ ರೂಪಾಯಿಗಳನ್ನು  ಠೇವಣಿ ಇರಿಸಿದವರಿಗೆ ಬ್ಯಾಂಕ್ ನೀಡುತ್ತಿದೆ ಈ ಲಾಭ ಎಸ್‌ಬಿಐನಲ್ಲಿ 5 ಲಕ್ಷ ರೂಪಾಯಿಗಳನ್ನು ಠೇವಣಿ ಇರಿಸಿದವರಿಗೆ ಬ್ಯಾಂಕ್ ನೀಡುತ್ತಿದೆ ಈ ಲಾಭ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ನಲ್ಲಿನ ಹಗರಣ ಬೆಳಕಿಗೆ ಬಂದ ನಂತರ ಆರ್‌ಬಿಐ ಸಹಕಾರಿ ಬ್ಯಾಂಕುಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು. ಸಹಕಾರಿ ಬ್ಯಾಂಕಿನ ಮೇಲೆ ನಿಯಂತ್ರಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಆರ್‌ಬಿಐ ಸರ್ಕಾರದಿಂದ ಒತ್ತಾಯಿಸಿತ್ತು.  
ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಲ್ಲಿದೆ ಜಬರ್ದಸ್ತ್ ಯೋಜನೆ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಲ್ಲಿದೆ ಜಬರ್ದಸ್ತ್ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಪಿಪಿಎಫ್‌ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುವುದಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಹೂಡಿಕೆಯ ಮೇಲಿನ ತೆರಿಗೆ ಕಡಿತದ ಲಾಭವನ್ನೂ ನೀಡುತ್ತದೆ.
 ಶೀಘ್ರದಲ್ಲೇ ನಿಮ್ಮ ಆಧಾರ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿ ಶೀಘ್ರದಲ್ಲೇ ನಿಮ್ಮ ಆಧಾರ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿ ಇತ್ತೀಚಿನ ದಿನಗಳಲ್ಲಿ ಆಧಾರ್ ಅನ್ನು ಎಲ್ಲಾ ಕೆಲಸಗಳಿಗೆ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಆಧಾರ್‌ನಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಬಹಳ ಮುಖ್ಯ.
ಮೇ ತಿಂಗಳಲ್ಲಿ ಜಾಗತಿಕವಾಗಿ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದು Aarogya Setu ಮೇ ತಿಂಗಳಲ್ಲಿ ಜಾಗತಿಕವಾಗಿ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದು Aarogya Setu COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಹೆಚ್ಚಿಸಲು ಸರ್ಕಾರಿ ನೌಕರರಿಗೆ ಕೇಂದ್ರವು ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಿದೆ.
ಭಕ್ತಾಧಿಗಳಿಗೆ ಇಂದಿನಿಂದ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ, ಇಲ್ಲಿದೆ ಟಿಟಿಡಿ ಮಾರ್ಗಸೂಚಿ ಭಕ್ತಾಧಿಗಳಿಗೆ ಇಂದಿನಿಂದ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ, ಇಲ್ಲಿದೆ ಟಿಟಿಡಿ ಮಾರ್ಗಸೂಚಿ ತಿರುಮಲ ತಿರುಪತಿ ದೇವಸ್ತಾನಂ (TTD) ಯ ದೇವಾಲಯ ನಿರ್ವಹಣೆ ಸೋಮವಾರ (ಜೂನ್ 8) ರಿಂದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಮತ್ತೆ ಬಾಗಿಲು ತೆರೆಯಲಿದೆ. ಕರೋನವೈರಸ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಪ್ರತಿವರ್ಷ ಲಕ್ಷಾಂತರ ಜನರು ಭೇಟಿ ನೀಡುವ ಈ ದೇವಾಲಯವನ್ನು ಸುಮಾರು 80 ದಿನಗಳ ಹಿಂದೆ ಮುಚ್ಚಲಾಗಿತ್ತು.
Unlock 1: ಮಾಲ್‌ಗಳು, ಹೋಟೆಲ್‌ಗಳು ಮತ್ತು ಧಾರ್ಮಿಕ ಸ್ಥಳಗಳು ಇಂದಿನಿಂದ ಓಪನ್, ಇಲ್ಲಿವೆ ನಿಯಮಗಳು Unlock 1: ಮಾಲ್‌ಗಳು, ಹೋಟೆಲ್‌ಗಳು ಮತ್ತು ಧಾರ್ಮಿಕ ಸ್ಥಳಗಳು ಇಂದಿನಿಂದ ಓಪನ್, ಇಲ್ಲಿವೆ ನಿಯಮಗಳು ಕರೋನಾವೈರಸ್ ಸೋಂಕಿನ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಇವೆಲ್ಲವೂ ಹೊಸ ಸವಾಲುಗಳನ್ನು ತೆರೆಯಬಹುದು.
LIC ಇಂದ ಗ್ರಾಹಕರಿಗೆ ಗುಡ್ ನ್ಯೂಸ್, ಜೂನ್ 30ರವರೆಗೆ ಮನೆಯಿಂದಲೇ ಪಡೆಯಿರಿ ಈ ಸೇವೆ LIC ಇಂದ ಗ್ರಾಹಕರಿಗೆ ಗುಡ್ ನ್ಯೂಸ್, ಜೂನ್ 30ರವರೆಗೆ ಮನೆಯಿಂದಲೇ ಪಡೆಯಿರಿ ಈ ಸೇವೆ ಪಾಲಿಸಿಯನ್ನು ತೆಗೆದುಕೊಳ್ಳುವಾಗ, ಹಿರಿಯ ನಾಗರಿಕರು ತಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ನೀಡಬೇಕಾಗುತ್ತದೆ.
Whatsappಗೆ ಟಕ್ಕರ್ ನೀಡಲು ಮುಂದಾದ ಟೆಲಿಗ್ರಾಂ Whatsappಗೆ ಟಕ್ಕರ್ ನೀಡಲು ಮುಂದಾದ ಟೆಲಿಗ್ರಾಂ ವೀಡಿಯೊ ಕರೆ ಮಾಡುವಿಕೆಯ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ವಾಟ್ಸಾಪ್ (Whatsapp) ಮತ್ತು ಗೂಗಲ್ ಡ್ಯುಯೊ (Google Duo)ಗಳು ತಮ್ಮ ವೈಶಿಷ್ಟ್ಯದಲ್ಲಿ ಕೆಲವು ನವೀಕರಣಗಳನ್ನು ಬಿಡುಗಡೆ ಮಾಡಿವೆ. 
ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ, ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ  (Apply online for ration card)ತಯಾರಿಸಬಹುದು. 
UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ ಯುಪಿಐನ ಅಪ್ಲಿಕೇಶನ್‌ಗಳು ಬಹಳ ವಿಶೇಷವಾದ ಕಾರಣ ಅವು ಕೇವಲ ಆನ್ಲೈನ್ ಪಾವತಿ ಮಾತ್ರ ಮಾಡುವುದಿಲ್ಲ. ಇದರ ಜೊತೆಗೆ ಇನ್ನೂ ಹಲವು ಕೆಲಸಗಳನ್ನು ನಿಮಿಷಗಳಲ್ಲಿ ಮಾಡಲು ಅನುಕೂಲವಾಗಿವೆ. 
Trick: ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಚಿಂತಿಸಬೇಡಿ! Google ಸಹಾಯದಿಂದ ಅದನ್ನು ಹೀಗೆ ಪತ್ತೆ ಹಚ್ಚಿ Trick: ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಚಿಂತಿಸಬೇಡಿ! Google ಸಹಾಯದಿಂದ ಅದನ್ನು ಹೀಗೆ ಪತ್ತೆ ಹಚ್ಚಿ ಈಗ ನಿಮ್ಮ ಕಳೆದು ಹೋದ ಸ್ಮಾರ್ಟ್‌ಫೋನ್ ಮಾತ್ರವೇ ಅದು ಎಲ್ಲಿದೆ ಎಂದು ನಿಮಗೆ ತಿಳಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ನೀವು ಅದನ್ನು ಆರಾಮವಾಗಿ ಹುಡುಕಬಹುದು. ಕೆಲವು ಸುಳಿವುಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು.
1 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಾಟ್ಸಾಪ್‌ನ ಭದ್ರತಾ ವೈಶಿಷ್ಟ್ಯವನ್ನು ಆಕ್ಟಿವೇಟ್ ಮಾಡಿ 1 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಾಟ್ಸಾಪ್‌ನ ಭದ್ರತಾ ವೈಶಿಷ್ಟ್ಯವನ್ನು ಆಕ್ಟಿವೇಟ್ ಮಾಡಿ ಭಾರತ ಸೇರಿದಂತೆ ವಿಶ್ವದಾದ್ಯಂತ ವಾಟ್ಸಾಪ್ ಬಹಳ ಜನಪ್ರಿಯವಾಗಿದೆ. ಇದರೊಂದಿಗೆ ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಬಹಳ ಮುಖ್ಯ. 
ಪಿಎಂ ಜನ ಧನ್ ಯೋಜನೆ: ಖಾಸಗಿ ಬ್ಯಾಂಕುಗಳಲ್ಲಿಯೂ ಖಾತೆ ತೆರೆದು ಪಡೆಯಿರಿ ಈ ಲಾಭ ಪಿಎಂ ಜನ ಧನ್ ಯೋಜನೆ: ಖಾಸಗಿ ಬ್ಯಾಂಕುಗಳಲ್ಲಿಯೂ ಖಾತೆ ತೆರೆದು ಪಡೆಯಿರಿ ಈ ಲಾಭ ನಾಗರಿಕರು ಬಯಸಿದರೆ, ಸರ್ಕಾರಿ ಬ್ಯಾಂಕಿನ ಜೊತೆಗೆ ಖಾಸಗಿ ಬ್ಯಾಂಕಿನಲ್ಲಿ ಜನ ಧನ್ ಖಾತೆಯನ್ನು ತೆರೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.  
'ಮೇಕ್ ಇನ್ ಇಂಡಿಯಾ' ಮತ್ತು 'ಮೇಡ್ ಫಾರ್ ವರ್ಲ್ಡ್' ಉತ್ಪನ್ನಗಳನ್ನು ತಯಾರಿಸುವಂತೆ ಪ್ರಧಾನಿ ಮೋದಿ ಕರೆ 'ಮೇಕ್ ಇನ್ ಇಂಡಿಯಾ' ಮತ್ತು 'ಮೇಡ್ ಫಾರ್ ವರ್ಲ್ಡ್' ಉತ್ಪನ್ನಗಳನ್ನು ತಯಾರಿಸುವಂತೆ ಪ್ರಧಾನಿ ಮೋದಿ ಕರೆ ಭಾರತದ ಸಾಮರ್ಥ್ಯಗಳು ಮತ್ತು ಅದರ ಬಿಕ್ಕಟ್ಟು ನಿರ್ವಹಣಾ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯ ದರವನ್ನು ಮರಳಿ ಪಡೆಯುತ್ತೇವೆ.
ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಆಘಾತ: LPG ದರ ಹೆಚ್ಚಳ ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಆಘಾತ: LPG ದರ ಹೆಚ್ಚಳ LPG gas price today: ಲಾಕ್‌ಡೌನ್ 5.0 ರ ಆರಂಭದಲ್ಲಿ ಸಾರ್ವಜನಿಕರಿಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಜೂನ್ ಮೊದಲ ದಿನವೇ ನಿಮ್ಮ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ.
SBI Alert: APP ಡೌನ್‌ಲೋಡ್ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ SBI Alert: APP ಡೌನ್‌ಲೋಡ್ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರನ್ನು ಎಚ್ಚರಿಸುವಾಗ ಯಾವುದೇ ಅನಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸೂಚಿಸಿದೆ. 
COVID-19 ಒಂದೇ ತಿಂಗಳಲ್ಲಿ ಭಾರೀ ಬದಲಾದ ಭಾರತ, ಶೀಘ್ರವೇ ಇಟಲಿಯನ್ನು ಮೀರಿಸುವ ಸಾಧ್ಯತೆ COVID-19 ಒಂದೇ ತಿಂಗಳಲ್ಲಿ ಭಾರೀ ಬದಲಾದ ಭಾರತ, ಶೀಘ್ರವೇ ಇಟಲಿಯನ್ನು ಮೀರಿಸುವ ಸಾಧ್ಯತೆ ಒಂದೇ ದಿನ 2 ಸ್ಥಾನ ಜಿಗಿದು COVID 19 ಪೀಡಿತರ ಪಟ್ಟಿಯಲ್ಲಿ ಜಾಗತಿಕವಾಗಿ 7ನೇ ಸ್ಥಾನಕ್ಕೇರಿದ ಭಾರತ
ಜಾಗತಿಕವಾಗಿ COVID 19 ಪೀಡಿತರ ಪಟ್ಟಿಯಲ್ಲಿ 8ನೇ ಸ್ಥಾನದತ್ತ ಧಾವಿಸುತ್ತಿರುವ ಭಾರತ ಜಾಗತಿಕವಾಗಿ COVID 19 ಪೀಡಿತರ ಪಟ್ಟಿಯಲ್ಲಿ 8ನೇ ಸ್ಥಾನದತ್ತ ಧಾವಿಸುತ್ತಿರುವ ಭಾರತ ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ ಭಾರತ 9ನೇ ಸ್ಥಾನಕ್ಕೂ ಏರಿತ್ತು. ಈಗ 8ನೇ ಸ್ಥಾನದತ್ತ ಧಾವಿಸಿದೆ.
13 ನಗರಗಳಲ್ಲಿ ಮಾತ್ರ 5ನೇ ಹಂತದ ಲಾಕ್​ಡೌನ್! 13 ನಗರಗಳಲ್ಲಿ ಮಾತ್ರ 5ನೇ ಹಂತದ ಲಾಕ್​ಡೌನ್! ವಿವಿಧ ರಾಜ್ಯ ಸರ್ಕಾರಗಳ ಒತ್ತಡದ ಹಿನ್ನೆಲೆ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವ ಸಾಧ್ಯತೆ.
ವಾಟ್ಸಾಪ್‌ನಲ್ಲಿ ಯಾರೊಂದಿಗೂ ಅಪ್ಪಿತಪ್ಪಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಬೇಡಿ ವಾಟ್ಸಾಪ್‌ನಲ್ಲಿ ಯಾರೊಂದಿಗೂ ಅಪ್ಪಿತಪ್ಪಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಬೇಡಿ WABetaInfo ಟ್ವೀಟ್ ಮಾಡುವ ಮೂಲಕ ವಾಟ್ಸಾಪ್ ಬಳಕೆದಾರರನ್ನು ಎಚ್ಚರಿಸಿದೆ. 
ಜಾಗತಿಕವಾಗಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ ಜಾಗತಿಕವಾಗಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ ಕಳೆದ 8 ದಿನಗಳಿಂದಲೂ ಪ್ರತಿನಿತ್ಯ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಅದು 7 ಸಾವಿರಕ್ಕೂ ಹೆಚ್ಚಾಗಿದೆ. COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದವರು ಈಗ ಕೈ ಹಿಸುಕಿಕೊಳ್ಳುವಂತಾಗಿದೆ.
ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಮೋದಿ ಬದಲು ಅಮಿತ್ ಶಾ ಚರ್ಚೆ ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಮೋದಿ ಬದಲು ಅಮಿತ್ ಶಾ ಚರ್ಚೆ ಮೇ 31ಕ್ಕೆ ಲಾಕ್​ಡೌನ್  ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಎಲ್ಲಾ‌ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಅಮಿತ್ ಶಾ ಲಾಕ್​ಡೌನ್  ಬಗ್ಗೆ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿದರು.‌ 
SBI ಖಾತೆ ಹೊಂದಿರುವವರಿಗೆ ಇಲ್ಲ ಹಣದ ಸಮಸ್ಯೆ, ಕೇವಲ 4 ಕ್ಲಿಕ್‌ಗಳಲ್ಲಿ ಲಭ್ಯ ಈ ಸೌಲಭ್ಯ SBI ಖಾತೆ ಹೊಂದಿರುವವರಿಗೆ ಇಲ್ಲ ಹಣದ ಸಮಸ್ಯೆ, ಕೇವಲ 4 ಕ್ಲಿಕ್‌ಗಳಲ್ಲಿ ಲಭ್ಯ ಈ ಸೌಲಭ್ಯ ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಒತ್ತಡ ನಿಮಗೆ ಇಲ್ಲ. ಇದರೊಂದಿಗೆ ಉಚಿತ ಎಟಿಎಂ (ATM) ಮತ್ತು ಡೆಬಿಟ್ ಕಾರ್ಡ್‌ನಂತಹ (Debit Cards) ಹಲವು ರೀತಿಯ ಸೌಲಭ್ಯಗಳಿವೆ. 
Mitron vs TikTok:ದೇಸಿ ಆ್ಯಪ್‌ಗೆ ಮನ್ನಣೆ ನೀಡಿದ ಭಾರತೀಯರು Mitron vs TikTok:ದೇಸಿ ಆ್ಯಪ್‌ಗೆ ಮನ್ನಣೆ ನೀಡಿದ ಭಾರತೀಯರು Mitron ಅಪ್ಲಿಕೇಶನ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. 
ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ  ಲಾಕ್​ಡೌನ್ ಹೇಗಿರಲಿದೆ ಗೊತ್ತಾ? ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ ಲಾಕ್​ಡೌನ್ ಹೇಗಿರಲಿದೆ ಗೊತ್ತಾ? ಕರ್ನಾಟಕದಲ್ಲಿ ಈಗಾಗಲೇ ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಡಲಾಗಿದೆ.‌ ಇದೇ ರೀತಿ ಕೇಂದ್ರ ಸರ್ಕಾರ ಕೂಡ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಲಿದೆ. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಲಿದೆ.

Trending News