Google: ಬಹುತೇಕ ಸಂದರ್ಭಗಳಲ್ಲಿ ಜಿಮೇಲ್ ಅನಗತ್ಯ ಇಮೇಲ್ಗಳಿಂದ ತುಂಬಿಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇಮೇಲ್ ನಿರ್ವಹಿಸುವುದೇ ಬಳಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಗೂಗಲ್ ಜಿಮೇಲ್ ನಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ತರಲು ಮುಂದಾಗಿದೆ.
Google: ಇನ್ಕಾಗ್ನಿಟೋ ಮೋಡ್ ಆನ್ ಆಗಿದ್ದರೂ ಸಹ "ನೀವು ಬಳಸುವ ವೆಬ್ಸೈಟ್ಗಳು ಮತ್ತು ಸೇವೆಗಳು ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು" ಎಂದು ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ಗೂಗಲ್ ಸ್ಪಷ್ಟಪಡಿಸಿದೆ.
New Google Update: ಟೆಕ್ ದೈತ್ಯ ಗೂಗಲ್ ತನ್ನ 'ವಿಡಿಯೋ ಪೊಯೆಟ್' ಮಾಡೆಲ್ ಅನ್ನು ಪ್ರಸ್ತುತಪಡಿಸಿದೆ. ಈ ಮಾಡೆಲ್ ವಿಡಿಯೋ ತಯಾರಿಸುತ್ತದೆ. ಅಷ್ಟೇ ಅಲ್ಲ ಇದು ಶಾರ್ಟ್ ಫಿಲ್ಮ್ ಅನ್ನು ಕೂಡ ತಯಾರಿಸುತ್ತದೆ. ಬನ್ನಿ ತಿಳಿದುಕೊಳ್ಳೋಣ, (Technology News In Kannada)
Google: ಗೂಗಲ್ ಇಂತಹದೊಂದು ಹೆಜ್ಜೆ ಇಡಲು ಹೊರಟಿದ್ದು, ಹಲವು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಗೂಗಲ್ ಡಿಸ್ಕವರ್ ಡ್ರಾಪ್-ಡೌನ್ ಮೆನುವನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.