ಗುರುವಾರದಂದು ನಟಿ ಊರ್ವಶಿ ತಮ್ಮ ಇನ್ಸ್ಟಾ ಖಾತೆಯ ಮೂಲಕ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ಒಳಗೊಂಡ ಕಪ್ಪು ಮತ್ತು ಬಿಳಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಹಾಗೂ ನಟಿ ಊರ್ವಶಿ ರೌಟೇಲಾ ನಡುವಿನ ಫೈಟ್ ಬಗ್ಗೆ ಎಲ್ಲರಿಗೂ ಗೊತ್ತು. ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾರೆ. ಮೊದಲಿಗೆ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದೇನ್ ಆಯ್ತೋ ಗೊತ್ತಿಲ್ಲ. ಇಬ್ಬರೂ ಹಾವು ಮುಂಗುಸಿಯಂತಾಗಿಬಿಟ್ಟರು. ಸದ್ಯ ನಾವು ಇವರಿಬ್ಬರ ಬಗ್ಗೆ ಯಾಕೆ ಬರೆಯೋದಕ್ಕೆ ಕಾರಣವಿದೆ.
Urvashi Rautela: ಖ್ಯಾತ ಬಾಲಿವುಡ್ ಬೆಡಗಿ ಉರ್ವಶಿ ರೌತೆಲಾ ವಿಡಿಯೋವೊಂದನ್ನು ಹಂಚಿಕೊಂಡು ಅದರ ಶೀರ್ಷಿಕೆಯಲ್ಲಿ 'Happy Birthday' ಎಂದು ಬರೆದುಕೊಂಡಿದ್ದಾಳೆ. ಖ್ಯಾತ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಗೊಸ್ಕರವೇ ಊರ್ವಶಿ ಈ ವಿಡಿಯೋ ಹಂಚಿಕೊಂಡಿದ್ದಾಳೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗುಸು ಗುಸು ಶುರುವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ನಟಿ ಊರ್ವಶಿ ರೌಟೆಲಾ ಹಾಗೂ ಕ್ರಿಕೆಟಿಗ ರಿಶಬ್ ಪಂತ್ ಸಾಕಷ್ಟು ಸುದ್ದಿಯಲ್ಲಿದ್ದಾರೆ.ಹೌದು, ರಿಶಬ್ ಪಂತ್ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಇಬ್ಬರ ನಡುವಿನ ಜಗಳ ಬೀದಿ ರಂಪಾಟವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ನಲ್ಲಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.ಮುಂದಿನ ತಿಂಗಳು ಅವರು ಏಷ್ಯಾಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿ ರಂಗದಲ್ಲಿ 'ಕೆಜಿಎಫ್-2' ಮಾಡಿದ ಸದ್ದು ಅಷ್ಟಿಷ್ಟಲ್ಲ, ಅದರಲ್ಲೂ ಬಾಲಿವುಡ್ ಮಂದಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಹೀಗಾಗಿ ಬಾಲಿವುಡ್ ಸ್ಟಾರ್ಗಳು ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಸಿನಿಮಾ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಾಲಿಗೆ ನಟಿ ಊರ್ವಶಿ ರೌಟೇಲಾ ಕೂಡ ಸೇರ್ಪಡೆ ಆಗಿದ್ದಾರೆ. 'ಲೆಜೆಂಡ್' ಸಿನಿಮಾ ಪ್ರಮೋಷನ್ಗಾಗಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ಊರ್ವಶಿ ರೌಟೇಲಾ, ಜೀ ಕನ್ನಡ ನ್ಯೂಸ್ಗೆ ನೀಡಿದ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ಈ ಬಯಕೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿ ರಂಗದಲ್ಲಿ 'ಕೆಜಿಎಫ್-2' ಮಾಡಿದ ಸದ್ದು ಅಷ್ಟಿಷ್ಟಲ್ಲ, ಅದರಲ್ಲೂ ಬಾಲಿವುಡ್ ಮಂದಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಹೀಗಾಗಿ ಬಾಲಿವುಡ್ ಸ್ಟಾರ್ಗಳು ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಸಿನಿಮಾ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಈ ಸಾಲಿಗೆ ಹಾಲ್ಗೆನೆಯ ಸುಂದರಿ ಊರ್ವಶಿ ರೌಟೇಲಾ ಕೂಡ ಸೇರ್ಪಡೆ ಆಗಿದ್ದಾರೆ.
ದಿಲ್ ಹೈ ಗ್ರೇ ಶೀರ್ಷಿಕೆಯುಳ್ಳ ಆ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ.
ಪಂತ್ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿಯ ಎರಡು ಸಿಕ್ಸರ್ಗಳನ್ನು ಒಂದು ಓವರ್ನಲ್ಲಿ ಹೊಡೆದರು ಮತ್ತು ಈ ಎರಡೂ ಸಿಕ್ಸರ್ಗಳನ್ನು ಒಂದೇ ಕೈಯಿಂದ ಹೊಡೆದರು. ಪಂತ್ ಸಿಕ್ಸರ್ ಬಾರಿಸಿದ ತಕ್ಷಣ, ಸ್ಟೇಡಿಯಂನಲ್ಲಿದ್ದು ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿದ್ದಾರೆ.
Urvashi Rautela Dance Video - ಬಾಲಿವುಡ್ ನಟಿ ಊರ್ವಶಿ ರೌತೇಲಾ ಅವಳ ಡ್ಯಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದುವರೆಗೆ ಇದು 17 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ.
ನಟಿ ಊರ್ವಶಿ ರೌಟೆಲಾ ಬಾಲಿವುಡ್ ಹಾಗೂ ದಕ್ಷಿಣದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಿಸ್ ದಿವಾ ಯೂನಿವರ್ಸ್ 2015 ಕಿರೀಟ ಮತ್ತು ಮಿಸ್ ಯೂನಿವರ್ಸ್ 2015 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.ಸಿಂಗ್ ಸಾಬ್ ದಿ ಗ್ರೇಟ್ (2013) ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಅವರು ಸನಮ್ ರೇ (2016), ಗ್ರೇಟ್ ಗ್ರ್ಯಾಂಡ್ ಮಾಸ್ತಿ (2016), ಹೇಟ್ ಸ್ಟೋರಿ 4 (2018) ಮತ್ತು ಪಾಗಲ್ಪಂತಿ (2019) ಚಿತ್ರಗಳಲ್ಲಿ ಕಾಣಿಸಿಕೊಂಡರು. ವಿಶೇಷವೆಂದರೆ ಅವರ ಸಿಂಗ್ ಸಾಬ್ ಗ್ರೇಟ್ ಆದ ನಂತರ ಎರಡನೇ ಸಿನಿಮಾ ಮಿ.ಐರಾವತದಲ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.ರೌತೆಲಾ ಅವರು ಫೆಬ್ರವರಿ 25, 1994 ರಂದು ಹರಿದ್ವಾರದಲ್ಲಿ ಮೀರಾ ರೌತೆಲಾ ಮತ್ತು ಮನ್ವರ್ ಸಿಂಗ್ ರೌತೆಲಾ ದಂಪತಿಗೆ ಜನಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳನ್ನು ಉರ್ವಾಶಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಊರ್ವಶಿಯ ಈ ಫೋಟೋಗಳನ್ನು ನೆಟಿಜನ್ಗಳು ತುಂಬಾ ಇಷ್ಟಪಡುತ್ತಾರೆ.
ಭಾರತೀಯ ಕ್ರಿಕೆಟಿಗ ಮತ್ತು ಬಾಲಿವುಡ್ ನಟಿ ನಡುವಿನ ಸಂಪರ್ಕದ ಸುದ್ದಿ ಆಗಾಗ್ಗೆ ರುಬರುತ್ತಿತ್ತದೆ, ರಿಷಭ್ ಪಂತ್ ಮತ್ತು ಊರ್ವಶಿ ರೌತೆಲಾ ಆಪ್ತರ ನಡುವೆಯೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.
ಊರ್ವಶಿ ರೌತೆಲಾ ಇತ್ತೀಚಿಗೆ ತಮ್ಮ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಗುಲಾಬಿ ಬಣ್ಣದ ಸ್ವೆಟ್ಶರ್ಟ್ ಮತ್ತು ನೀಲಿ ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.