Lara Dutta life story: ಅನೇಕ ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿ.. ಮಿಸ್ ಯೂನಿವರ್ಸ್ ಪಟ್ಟ ಅಲಂಕರಿಸಿದ.. ಸದ್ಯ 'ರಾಮಾಯಣ'ದಲ್ಲಿ 'ಕೈಕೇಯಿ' ಪಾತ್ರ ಮಾಡಲಿರುವ ನಟಿಯ ಬಗ್ಗೆ ಇಂದು ನಾವು ಹೇಳಲಿದ್ದೇವೆ..
Baby Born With Tail: ಚೀನಾದ ಹ್ಯಾಂಗ್ಝೌನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಹಿಂಭಾಗದಲ್ಲಿ ನಾಲ್ಕು ಇಂಚಿನ ಬಾಲ ಕಂಡುಬಂದಿದೆ. ಆಸ್ಪತ್ರೆಯ ವೈದ್ಯರು ಈ ಅದ್ಭುತ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗು ಜನಿಸಿದ ಸ್ವಲ್ಪ ಸಮಯದ ನಂತರ ಈ ಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನರಶಸ್ತ್ರಚಿಕಿತ್ಸೆಯ ಉಪ ಮುಖ್ಯ ವೈದ್ಯ ಡಾ.ಲೀ ಹೇಳಿದ್ದಾರೆ.
Viral News: ಸೂರ್ಯ ಪೂರ್ವಕ್ಕೆ ಬದಲಾಗಿ ಪಶ್ಚಿಮದಲ್ಲಿ ಉದಯಿಸಲು ಪ್ರಾರಂಭಿಸಿದರೆ ಏನಾಗಬಹುದು? ಹಾಗಾದರೆ ಭೂಮಿಯು ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸಿದರೆ ಏನಾಗುತ್ತದೆ..? ಈಎಲ್ಲಾ ಪ್ರಶ್ನೆಗಳ ಬಗ್ಗೆ ಇಲ್ಲಿ ಚರ್ಚಿಸೋಣ..
Ravindra Jadeja on his Father Statement: ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮನೆಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಇತ್ತೀಚೆಗೆ ಜಡೇಜಾ ತಂದೆ ಅನಿರುದ್ಧ್ ಸಿಂಗ್ ತಮ್ಮ ಹೇಳಿಕೆಯಿಂದ ಸಂಚಲನ ಮೂಡಿಸಿದ್ದರು. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
Pooja Hegde : ಭಾರತೀಯ ಚಲನಚಿತ್ರ ನಟಿ. ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದವರು. ತಮಿಳು ʼಮುಗಮುಡಿʼ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2022ರಲ್ಲಿ ರಾಧೆ ಶ್ಯಾಮ ಚಿತ್ರದ ಮೂಲಕ ಪ್ರಭಾಸ್ಗೆ ನಾಯಕಿಯಾಗಿ ನಟಿಸಿದರು.
Snake bites viral video : ಕೆಲವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ ಆದ್ರೆ ಅವುಗಳು ಕಂಡ್ರೆ ಹೆದರಿ ಹೋಗ್ತಾರೆ. ಇನ್ನು ಕೆಲವರು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳದೆ ತಬ್ಬಿಕೊಳ್ಳಲು ಅಥವಾ ಚುಂಬಿಸಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಇತ್ತೀಚಿಗೆ ಇಂತಹುದ್ದೇ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Beggar Viral Video: ಸಾಮಾನ್ಯವಾಗಿ ಭಿಕ್ಷುಕರು ಕೈಯಲ್ಲೊಂದು ತಟ್ಟೆ ಅಥವಾ ಯಾವುದಾದರೂ ಪಾತ್ರ ಹಿಡಿದು ಭಿಕ್ಷೆ ಬೇಡುತ್ತಾರೆ. ಆದರೆ ಇದು ಡಿಜಿಟಲ್ ಯುಗ. ಕಾಲಕ್ಕೆ ತಕ್ಕಂತೆ ಇಲ್ಲೊಬ್ಬ ಭಿಕ್ಷುಕ ಫುಲ್ ಅಪ್ಡೇಟ್ ಆಗಿದ್ದಾನೆ.
Bride Groom Video: ವಧು ವರರ ಫನ್ನಿ ದೃಶ್ಯಗಳು, ಇಬ್ಬರ ನಡುವಿನ ಪ್ರೀತಿಯ ದೃಶ್ಯಗಳನ್ನು ಅಪ್ಲೋಡ್ ಮಾಡ್ತಾರೆ. ಕೆಲವೊಮ್ಮೆ ವಧು - ವರರ ನಡುವಿನ ಜಗಳಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
Jeans Technology: ಚೈನ್ ಬಿಚ್ಚಿದಾಗ ನಿಮ್ಮನ್ನು ಎಚ್ಚರಿಸುವ ಪ್ಯಾಂಟ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಸಾಮಾನ್ಯವಾಗಿ ಕೆಲವರು ತೆರೆದ ಪ್ಯಾಂಟ್ ಜಿಪ್ ಹಾಕುವುದನ್ನು ಮರೆತು ಬಿಡುತ್ತಾರೆ. ಒಬ್ಬ ವ್ಯಕ್ತಿ ಸ್ಮಾರ್ಟ್ ಪ್ಯಾಂಟ್ ಅನ್ನು ಕಂಡುಹಿಡಿದಿದ್ದಾರೆ.
Viral Video: ಕೊರೆಯುವ ಚಳಿಯಲ್ಲಿ ಐಸ್ ಕ್ರೀಮ್ ತಿನ್ನುವುದು ವಿಷಯವಲ್ಲ. ಪ್ರವಾಸಕ್ಕೆಂದು ಹಿಮಾಲಯಲಕ್ಕೆ ಹೋದ ಮಹಿಳೆ ಸ್ನೋ ಜೊತೆಯಲ್ಲಿ ಆಡುವುದರ ಜೊತೆಗೆ ಅಲ್ಲಿ ಇದ್ದ ಫ್ರೆಶ್ ಸ್ನೋಗೆ ಹಾಲನ್ನು ಬಳಸಿ ಐಸ್ ಕ್ರೀಂ ತಯಾರಿಸಿರುವ ವಿಡಿಯೋ ಫುಲ್ ವೈರಲ್ ಆಗಿದೆ.
ಇಬ್ಬರು ಯುವಕರು ಉದ್ದವಾದ ಡೆನಿಮ್ ಸ್ಕರ್ಟ್ಗಳನ್ನು ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋವನ್ನು ಭವ್ಯ ಕುಮಾರ್ ಮತ್ತು ಸಮೀರ್ ಖಾನ್ ಎಂಬ ಹೆಸರಿನ ಬಳಕೆದಾರರು 2023 ರ ಏಪ್ರಿಲ್ 16 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Wolf viral video : ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್ ಖಾತೆ ಹಂಚಿಕೊಂಡಿದೆ. ಇಲ್ಲಿಯವರೆಗೆ ಈ ವಿಡಿಯೋ 105,000 ವೀಕ್ಷಣೆ ಪಡೆದಿದೆ.
Divorce Photoshoot: ಮದುವೆಯಾದ ಬಳಿಕ ಡಿವೋರ್ಸ್ ತೆಗೆದುಕೊಳ್ಳುವುದು ಸಾಮಾನ್ಯದ ವಿಷಯವಲ್ಲ. ಇಂತಹ ಘಟನೆಗಳು ಮಾನಸಿಕವಾಗಿ ಪರಿಣಾಮ ಬೀರಬಹುದು. ಆದರೆ ಇಲ್ಲೊಬ್ಬ ಮಹಿಳೆ ತನ್ನ ವೈವಾಹಿಕ ಜೀವನದ ಅಂತ್ಯ ಹೇಳಿ, ಆ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದಾಳೆ. ಜೊತೆಗೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾಳೆ.
Cashew shaped jackfruit: ಈ ಅಪರೂಪದ ಪ್ರಕೃತಿ ವಿಸ್ಮಯ ಕಂಡು ಬಂದಿದ್ದು ಕರ್ನಾಟಕದಲ್ಲಿಯೇ. ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಕಟ್ಟೆ ಎಂಬಲ್ಲಿರುವ ಮಹಾಬಲೇಶ್ವರ ಬಂಡಿಕಟ್ಟೆ ಎಂಬವರ ಮನೆ ಹಿತ್ತಲಿನ ತೋಟದಲ್ಲಿ. ಈ ಪ್ರಕೃತಿ ವೈಶಿಷ್ಟ್ಯವನ್ನು ಕಂಡು ಜನ ದಂಗಾಗಿದ್ದಾರೆ.
Why Dog Pee on car Tire: ಇದೀಗ ಅಂತಹದ್ದೇ ಒಂದು ವಿಷಯವೆಂದರೆ ನಾಯಿಗಳು ಟೈರ್ ಅಥವಾ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದು. ನಾಯಿಗಳು ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳ ಟೈರ್ ಅಥವಾ ಬೀದಿಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು.
man allegedly stabbed a girl: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ಪುರುಷನು ಬಾಲಕಿಯನ್ನು ಅವಳ ಕೂದಲಿನಿಂದ ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದು. ತನ್ನ ಇನ್ನೊಂದು ಕೈಯಿಂದ ಚಾಕುವಿನಂತಹ ಆಯುಧವನ್ನು ಬೀಸುತ್ತಿದ್ದು, ನಿರ್ದಯವಾಗಿ ಅವಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದಾನೆ.
A young man ate toothbrush: ಇದರಿಂದ ಎರಡು ತಿಂಗಳಿಂದ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಅದಕ್ಕಾಗಿ ನಾನಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ದಾಖಲಾಗಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿ ಮಾಡಿ ಆತನ ಹೊಟ್ಟೆಯಲ್ಲಿ ಟೂತ್ ಬ್ರಷ್, ಪ್ಲಾಸ್ಟಿಕ್ ಕಡ್ಡಿ, ಹರಿದ ಬಟ್ಟೆ, ಜಿಪ್ ಹೀಗೆ ನಾನಾ ವಸ್ತುಗಳು ಪತ್ತೆಯಾಗಿವೆ.
Disha Patani:ಸಾಮಾನ್ಯವಾಗಿ ದಿಶಾ ಪಾಟ್ನಿ ತನ್ನ ಬೋಲ್ಡ್ ನೆಸ್ ನಿಂದ ಅಭಿಮಾನಿಗಳ ಮೈಚಳಿ ಬಿಡಿಸುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ಈ ಬಾರಿ ದಿಶಾ ಪಾಟ್ನಿಯ ಕಿಕ್ ಬಾಕ್ಸಿಂಗ್ ವಿಡಿಯೋ ನೋಡಿ ಅಬಿಮಾನಿಗಳ ಬೆವರಿಳಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.