Rajanikanth on World Cup: ವಿಶ್ವಕಪ್ ಕ್ರಿಕೆಟ್ನಲ್ಲಿ ರೋಚಕತೆ ಸೃಷ್ಟಿಯಾಗುತ್ತಿದೆ.. ಇದೇ ವೇಳೆ ಅನೇಕರು ಯಾರು ಗೆಲ್ಲುತ್ತಾರೆ ಎಂದು ತಾಳೆ ಹಾಕುತ್ತಿದ್ದಾರೆ.. ಆದರೆ ಇದೀಗ ಈ ಬಗ್ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Guess: ಅಲ್ಲು ಅರ್ಜುನ್ ಸೇರಿದಂತೆ ಹಲವಾರು ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿಯ ಬಾಲ್ಯದ ಫೋಟೋ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರು ಯಾರೆಂದು ನೀವು ಗುರುತಿಸಬಲ್ಲಿರಾ..?
Guess: ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಖ್ಯಾತ ನಾಯಕ ನಟನ ಫೋಟೋ ಹರಿದಾಡುತ್ತಿದೆ.. ಹಾಗಾದರೆ ಆ ಚಿತ್ರದಲ್ಲಿರುವ ಮಗು ಯಾರೆಂದು ನೀವು ಗುರುತಿಸಬಲ್ಲಿರಾ..?
Karthika Nair: ಬಹುಭಾಷಾ ನಟಿ ಕಾರ್ತಿಕಾ ನಾಯರ್ ಮೊದಲ ಬಾರಿ ತಮ್ಮ ಭಾವಿ ಪತಿಯ ಮುಖ ಸೋಷಿಯಲ್ ಮಿಡಿಯಾದಲ್ಲಿ ರಿವಿಲ್ ಮಾಡಿದ್ದಾರೆ. ಹಾಗಾದ್ರೆ ಈಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾದರು ಯಾರ ಜೊತೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Tamannaah Bhatia Old Photo Viral : ತಮನ್ನಾ ಕುರಿತು ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ತಮನ್ನಾ ಅವರು ಅಂದವನ್ನು ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Guess: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿಯ ಬಾಲ್ಯದ ಪೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಹಾಗಾದ್ರೆ ಈ ಫೊಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ?
Anushka Shetty: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿ ಅನುಷ್ಕಾ ಶೆಟ್ಟಿ.. ಈ ಮೆಗಾ ಸ್ಟಾರ್ ಸಿನಿಮಾವನ್ನು ತಿರಸ್ಕರಿಸಿದ್ದರಂತೆ.. ಈ ವೈರಲ್ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ನಿಜವಾಗಿದ್ದರೆ ಕಾರಣ ಏನು..? ಎನ್ನುವುದನ್ನು ಈಗ ತಿಳಿಯೋಣ..
Salaar: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಗೆ ಇನ್ನೇನು 42 ದಿನಗಳು ಮಾತ್ರ ಬಾಕಿಯಿದ್ದು, ಇದೀಗ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಇದು ನಿಜಾನಾ? ಹಾಗಾದ್ರೆ ಹೊಂಬಳೆ ಸಂಸ್ಥೆ ಯಾಕೆ ಇಂತಹ ನಿರ್ಧಾರ ಮಾಡಿದೆ? ಇದೆಲ್ಲವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Mrunal Thakur Remuneration: 'ಸೀತಾ ರಾಮಂ' ಸಿನಿಮಾದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್. ಸದ್ಯ ನಟಿಯ ಸಂಭಾವನೆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ
Guess: ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯೊಬ್ಬರ ಚಿಕ್ಕ ವಯಸ್ಸಿನ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಇದು ಯಾರೆಂದು ನೀವೂ ಗುರುತಿಸಬಲ್ಲಿರಾ?
Trisha Krishnan Property: ಅಮೀರ್ ಅಭಿನಯದ ಮೇಲಣಂ ಪಸಿತೆ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ತ್ರಿಶಾ ನಾಯಕಿಯಾಗಿ ಯಶಸ್ವಿಯಾಗಿ 20 ವರ್ಷ ಪೂರೈಸಿದ್ದಾರೆ. ಈಕೆಗೆ ಈಗ 40 ವರ್ಷವಾದರೂ ಇನ್ನೂ 20 ವರ್ಷದವರಂತೆ ಕಾಣುತ್ತಾರೆ. ಹಾಗಾಗಿ ಅವರಿಗೆ ಕಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಇವರ ಆಸ್ತಿ ಕುರಿತಾದ ಮಾಹಿಯೊಂದು ಹೊರಬಿದ್ದಿದೆ..
Samantha on Her Divorce: ನಟಿ ಸಮಂತಾ ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.. ಇದೇ ವೇಳೆ ನಟಿ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಇತ್ತೀಚೆಗೆ ಮಾಡಿರುವ ಕಾಮೆಂಟ್ಗಳು ವೈರಲ್ ಆಗುತ್ತಿವೆ.
Anasuya Bharadwaj : ನಟಿ ಅನಸೂಯಾ ಭಾರದ್ವಾಜ್ ತಮ್ಮನ್ನು 'ಆಂಟಿ' ಎಂದು ಕರೆದ ಟ್ರೋಲರ್ ಗಳ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳು ಹೇಳಿದರೆ ತೊಂದರೆ ಇಲ್ಲ. ಆದರೆ ವಯಸ್ಸಾದವರು ಈ ಪದವನ್ನು ಅಗೌರವದ ಅರ್ಥದಲ್ಲಿ ಬಳಸುತ್ತಿದ್ದಾರೆ ಎಂದಿದ್ದಾರೆ.
Kamal Haasan Controversial Relationships: ಇಂದು ನಟ ಕಮಲ್ ಹಾಸನ್ ಅವರ ಹುಟ್ಟು ಹಬ್ಬ. ಸದ್ಯ 69 ನೇ ವಸಂತಕ್ಕೆ ಕಾಲಿಡುತ್ತಿರುವ ಕಮಲ್ ಅವರ ಮಾಜಿ ಗೆಳತಿಯರು ಹಾಗೂ ಡೇಟ್ ಮಾಡಿದವರ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
Anushka Shetty Love Affairs: ವಿವಾದಾತ್ಮಕ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ ಅನುಷ್ಕಾ ಜೀವನದಲ್ಲಿ ಸಾಕಷ್ಟು ಅಫೇರ್ ವದಂತಿಗಳಿವೆ. ಆಕೆ ಸ್ಟಾರ್ ಹೀರೋ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಹಲವಾರು ವರದಿಗಳು ಬಂದಿವೆ.
Anushka Shetty Upcoming Movies: ಇತ್ತೀಚೆಗಷ್ಟೇ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸ್ವೀಟಿ ಈಗ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ..
Anushka Shetty Total Property: ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಬಂದು ಎರಡು ದಶಕಗಳೇ ಕಳೆದಿವೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಹಿಟ್ ಮತ್ತು ಬ್ಲಾಕ್ಬಸ್ಟರ್ಗಳನ್ನು ನೀಡಿದ ಅನುಷ್ಕಾ ಆಸ್ತಿ ವಿವರ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.