Prabhas Lady Fan: ಪ್ಯಾನ್ಇಂಡಿಯಾ ಸ್ಟಾರ್ ಪ್ರಭಾಸ್ಗೆ ಡೈ ಹಾರ್ಡ್ ಫ್ಯಾನ್ಸ್ ಇದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಇದೀಗ ಡಾರ್ಲಿಂಗ್ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ನೋಡಿದ್ರೆ ಶಾಕ್ ಆಗೋದು ಗ್ಯಾಂರಂಟಿ..
Prabhas Luxury Home in England: ಇತ್ತೀಚಿನ ದಿನಗಳಲ್ಲಿ ನಮ್ಮ ಹೀರೋಗಳು ವಿದೇಶದಲ್ಲಿ ಮನೆ ಹೊಂದಿರುವುದು ಸಾಮಾನ್ಯವಾಗಿದೆ. ಆಗಾಗ ಯಾವುದಾದರೊಂದು ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗುವ ಹೀರೋಗಳು.. ಆ ಏರಿಯಾಗಳ ದುಬಾರಿ ಸ್ಥಳಗಳಲ್ಲಿ ಸ್ವಂತ ವಿಲ್ಲಾಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್ ಕೂಡ ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ದುಬಾರಿ ಪ್ರದೇಶದಲ್ಲಿ ಮನೆ ಖರೀದಿಸಲಿದ್ದಾರೆ ಎಂಬ ವರದಿಗಳು ಬಂದಿವೆ.
Prabhas Remuneration: ಸುಮಾರು 3 ಗಂಟೆಗಳ ಸುದೀರ್ಘ ಸಿನಿಮಾದಲ್ಲಿ ಪ್ರಭಾಸ್ ತಮ್ಮ 2.20 ನಿಮಿಷದ ಸಂಭಾಷಣೆಯ ಪ್ರತಿ ಸೆಕೆಂಡಿಗೆ 80 ಲಕ್ಷಕ್ಕೂ ಹೆಚ್ಚು ಶುಲ್ಕ ವಿಧಿಸಿದ್ದಾರೆ ಎನ್ನಲಾಗ್ತಿದೆ.
Prabhas Ram Mandir donation : ಇದೇ ತಿಂಗಳು 22 ರಂದು ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಯಾಗಲಿದೆ. ಇದರ ಬೆನ್ನಲ್ಲೆ ನಟ ಪ್ರಭಾಸ್ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ದೇಗುಲ ಉದ್ಘಾಟನೆಯ ದಿನದ ಊಟದ ಖರ್ಚನ್ನು ಸಹ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಪಷ್ಟತೆ ಇಲ್ಲಿದೆ ನೋಡಿ..
Salaar Movie in Netflix: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಯಾಗಿ ತಿಂಗಳೊಳಗೆ OTT ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ನೀಡಿತ್ತು.. ಸದ್ಯ ಈ ಸಿನಿಮಾ ಇಂದು (ಜನೇವರಿ 19, 2024)ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ..
Salaar Interview: ಕಳೆದ ತಿಂಗಳು ಸಲಾರ್ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿದ್ದು, ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್ ಮಧ್ಯೆ, ಚಿತ್ರತಂಡದ ಚಿಟ್ ಚಾಟ್ ವಿಡಿಯೋವನ್ನು ಹೊಂಬಾಲೇ ಸಂಸ್ಥೆ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಪ್ರಭಾಸ್ ತಮ್ಮ ಮೊಸ್ಟ್ ಕಂಫರ್ಟಬಲ್ ಡೈರೆಕ್ಟರ್ ಯಾರು ಎಂದು ಹೇಳಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Salaar OTT Release Date: ಆದಿಪುರುಷ್ ನಂತರ ಪ್ರಭಾಸ್ ಸಲಾರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಸದ್ಯ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಿನಿಮಾದ OTT ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ..
Salaar World Wide Release: ತೆಲುಗು ಸಾರ್ ಪ್ರಭಾಸ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲು ಸಿದ್ಧವಾಗುತ್ತಿದ್ದು, ಇದೀಗ ಅಮೇರಿಕಾ ನಂತರ ಜಪಾನ್ನಲ್ಲಿ ತೆರೆಕಾಣಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Salaar World Wide Release: ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗಾದ್ರೆ ಈ ಸಿನಿಮಾ ಯಾವ ಭಾಷೆಯಲ್ಲಿ ಬರಲಿದೆ? ಎಲ್ಲಿ ರಿಲೀಸ್ ಆಗಲಿದೆ? ಇಲ್ಲದೆ ಸಂಪೂರ್ಣ ವಿವರ.
Pawan Kalyan: ಟಾಲಿವುಡ್ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಿದ್ದು, ಸದ್ಯ ಈ ನಟ ತಮ್ಮ 3ನೇ ಪತ್ನಿಗೆ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Salaar 2 Update: ಇತ್ತೀಚೆಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ 'ಸಲಾರ್', ಸಿನಿಮಾದ ಮುಂದಿನ ಸೀಕ್ವೆಲ್ಗಾಗಿ ಫ್ಯಾನ್ಸ್ ಕಾತುರದಿಂದ ಕಾಯ್ತಾಯಿರುವಾಗ, ಸದ್ಯ 'ಸಲಾರ್ 2' ಚಿತ್ರದ ರಿಲೀಸ್ ಬಗ್ಗೆ ಅಪ್ಡೇಟ್ ಹೊರಬಂದಿದೆ.
Salaar Collection Details: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಸದ್ಯ 2023 ರ ಹೆಚ್ಚಿನ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಇದೀಗ ಜೈಲರ್.. ಬಾಹುಬಲಿಯ ದಾಖಲೆಗಳನ್ನು ಬ್ರೇಕ್ ಮಾಡಿದೆ..
Prabhs record : ಬಾಹುಬಲಿ ನಂತರ ಬಿಡುಗಡೆಯಾದ ಪ್ರಭಾಸ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ಸಧ್ಯ ಸಲಾರ್ ಮೂಲಕ ಕಮ್ ಬ್ಯಾಕ್ ಮಾಡಿರುವ ಡಾರ್ಲಿಂಗ್ ಕ್ರೇಜ್ ಭಾರತದಾದ್ಯಂತ ಹೆಚ್ಚಾಗಿದೆ. ಅಲ್ಲದೆ, ಬಾಹುಬಲಿ ಮತ್ತು ಬಾಹುಬಲಿ 2 ಸಿನಿಮಾ ನಂತರ ಪ್ರಭಾಸ್ ಯಶಸ್ಸು ಕಾಣಲು ಸಾಧ್ಯವಿಲ್ಲ ಅಂತ ಹೇಳಲಾಗುತ್ತಿತ್ತು. ಆದರೆ ಇದೀಗ, ಈ ಮಾತನ್ನು ಅವರು ಸುಳ್ಳು ಮಾಡಿದ್ದಾರೆ.
Salaar Box Office: ಸಲಾರ್' ಸಿನಿಮಾ ತೆರೆಕಂಡು ಈಗಾಗಲೇ ಒಂದು ವಾರವಾಗ್ತಾ ಬಂದಿದ್ದು, 5ನೇ ದಿನದಿಂದ ಬಾಕ್ಸಾಫೀಸ್ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದರೂ, ಪ್ರಭಾಸ್ಗೆ ಮರುಜೀವ ಕೊಟ್ಟಿರೋದಂತೂ ನಿಜ. ಹಾಗಾದ್ರ ಸಲಾರ್ 6ನೇ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.
Salaar Box Office: ತೆಲುಗು ಸ್ಟಾರ್ ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಮೊದಲ ನಾಲ್ಕು ದಿನ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದರೇ, ಐದನೇ ದಿನ ಯಾಕೋ ಕಲೆಕ್ಷನ್ ಕಡಿಮೆಯಾಗಿದೆ. ಹಾಗಾದ್ರೆ ಸಲಾರ್ 5ನೇ ದಿನ ಗಳಿಸಿದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salaar Censor: ಹೈದರಾಬಾದ್ನ ಮಲ್ಟಿಪ್ಲೆಕ್ಸ್ಗೆ ಕುಟುಂಬವೊಂದು 'ಸಲಾರ್' ಚಿತ್ರದ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಹೋಗಿದ್ದಾಗ, ಇಬ್ಬರು ಪುಟ್ಟ ಮಕ್ಕಳಿದ್ದ ಕಾರಣ, ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Salaar Cast: ಟಾಲಿವುಡ್ ಸ್ಟಾರ್ ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೇದ ಸಲಾರ್ ಸಿನಿಮಾದಲ್ಲಿ, ಹಲವಾರು ಕನ್ನಡದ ಸುಪ್ರಸಿದ್ದ ಕಲಾವಿದರೇ ಇದ್ದಾರೆ. ಹಾಗಾದ್ರೆ ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ಯಾವೆಲ್ಲಾ ನಟರು ಇದ್ದಾರೆಂದು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.