ಫ್ಯಾಮಿಲಿ ಫೋಟೋದಲ್ಲಿರುವ ಈ ಮಗು ಯಾರು ಗೊತ್ತಾ? ಸದ್ಯ ಸೌತ್‌ ಅಭಿಮಾನಿಗಳ ಕನಸಿನ ಕನ್ಯೆ ಈಕೆ

Guess: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿಯ ಬಾಲ್ಯದ ಪೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಹಾಗಾದ್ರೆ ಈ ಫೊಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ಈ ಸ್ಟಾರ್‌ ನಟಿ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾಗ, ಅವರಿಗೆ ಸಿನಿಮಾ ಅವಕಾಶಗಳು ಒಂದರ ಹಿಂದೆ ಒಂದರಂತೆ ಒಲಿದು ಬರುತ್ತಿದ್ದವು..   

2 /6

ಇವರು ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ವೃತ್ತಿಜೀವನದ ದೃಷ್ಟಿಯಿಂದ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ಸದ್ಯ ಸಿನಿಮಾಗಳನ್ನು ಬದಿಗಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.   

3 /6

ಈ ಚೆಲುವೆ ಕೆಲವರನ್ನು ಹೊರತುಪಡಿಸಿ ಟಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದರು.   

4 /6

ಆಕೆ ಬೇರೆ ಯಾರೂ ಅಲ್ಲ, ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳ ಕನಸಿನ ಕನ್ಯೆ ಸ್ವೀಟಿ... ಅನುಷ್ಕಾ ಶೆಟ್ಟಿ  

5 /6

ಅನುಷ್ಕಾ ಕೊನೆಯದಾಗಿ ಮಿಸ್ ಶೆಟ್ಟಿ, ಮಿಸೆಸ್ ಪೋಲಿಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.  

6 /6

ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ಅನುಷ್ಕಾ ಬಾಲ್ಯದ ಪೋಟೋಗಳು ಸದ್ಯ ಸಖತ್‌ ವೈರಲ್‌ ಆಗುತ್ತಿವೆ