Aditya-L1 to track Sun during Surya Grahan:ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ,ಸೂರ್ಯ,ಚಂದ್ರ ಮತ್ತು ಭೂಮಿ ನೇರ ರೇಖೆಯಲ್ಲಿ ಬರುತ್ತವೆ. ಒಟ್ಟು ನಾಲ್ಕು ನಿಮಿಷಗಳವರೆಗೆ ಚಂದ್ರ ಸೂರ್ಯನಿಗೆ ಅಡ್ಡಲಾಗಿರುತ್ತಾನೆ.
Surya Grahan 2024 effect on Zodiac Signs : ಈ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎರಡೂ ಭಾರತದಲ್ಲಿ ಗೋಚರಿಸುವುದಿಲ್ಲ.ಆದರೆ ಈ ಗ್ರಹಣಗಳು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಅಕ್ಟೋಬರ್ 14ರ ಸೂರ್ಯಗ್ರಹಣವು ಯಾವ ಸಮಯದಲ್ಲಿ ಸಂಭವಿಸುತ್ತದೆ, ಅದರ ಸೂತಕ ಅವಧಿ ಯಾವಾಗ ಮತ್ತು ಪೂರ್ವಜರಿಗೆ ಪ್ರತಿ ವರ್ಷ ಮಾಡುತ್ತಾ ಬಂದಿರುವ ಕ್ರಮಗಳನ್ನು ಹೇಗೆ ಮಾಡುವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Solar Eclipse 2023: ಸೂರ್ಯಗ್ರಹಣದಂದು ನಿರ್ಮಾಣವಾಗುವ ಈ ಯೋಗ 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಸೂರ್ಯಗ್ರಹಣದಿಂದ ಇವರ ಜೀವನದಲ್ಲಿ ಸಂಪತ್ತು ಗಳಿಕೆ, ಸ್ಥಾನಮಾನ ಮತ್ತು ಪ್ರಗತಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.
Surya Grahan 2023 Effective Zodiac Sign:2023 ರ ಕೊನೆಯ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸಲಿದೆ. ಇದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಗೋಚರಿಸುತ್ತದೆ.
Solar Eclipse and Lunar Eclipse 2023: ಅಕ್ಟೋಬರ್ನಲ್ಲಿ ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯ-ಚಂದ್ರ ಗ್ರಹಣಗಳು ಸಂಭವಿಸಲಿವೆ. ಗ್ರಹಣದ ಶುಭ-ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
Surya Grahana: ಪ್ರಮುಖ ಖಗೋಳ ವಿದ್ಯಮಾನಗಳಲ್ಲಿ ಒಂದಾದ ಸೂರ್ಯ ಮತ್ತು ಚಂದ್ರ ಗ್ರಹಣಗಳಿಗೆ ಹಿಂದೂ ಧರ್ಮದಲ್ಲಿಯೂ ಕೂಡ ಬಹಳ ಪ್ರಾಮುಖ್ಯತೆ ಇದೆ. ಯಾವುದೇ ಗ್ರಹಣ ಸಂಭವಿಸಿದಾಗ ಅದರ ಶುಭ ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Mangal Budh Yuti On Surya Grahan: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹನಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲಿ ಈ ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಶರ್ತು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿವೆ. ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಅಮಂಗಳಕರ ಎಂದು ಬಣ್ಣಿಸಲಾಗುತ್ತಿದೆ.
Solar Eclipse in India Date Time :ಗ್ರಹಣ ಕಲಾದಲ್ಲಿ ಸೂತಕ ಸಮಯ ಇರುವುದರಿಂದ ಈ ಹೊತ್ತಿನಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ಸಮಯದಲ್ಲಿ ಸಂಭವಿಸುತ್ತದೆ ನೋಡೋಣ.
ಸೂರ್ಯಗ್ರಹಣದ ಆರಂಭವು ಏಪ್ರಿಲ್ 10 ರಂದು ಬೆಳಿಗ್ಗೆ 07:05 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಣಕ್ಕೆ ಮಹತ್ವವಿದೆ. ಅದರಲ್ಲೂ ಈ ಸೂರ್ಯಗ್ರಹಣವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಕೋಲಾರದ ಮುಜರಾಯಿ ದೇವಾಲಯಗಳು ಬಂದ್ ಆಗಲಿವೆ.. ಕೋಲಾರದ ಕುರುಡುಮಲೆ ವಿನಾಯಕ, ಕೋಲಾರಮ್ಮ, ಬಂಗಾರು ತಿರುಪತಿ, ಚಿಕ್ಕತಿರುಪತಿ, ಸೋಮೇಶ್ವರ, ಹೊಲ್ಲಂಬಳ್ಳಿ ಚೌಡೇಶ್ವರಿ ದೇವಾಲಯ ಸೇರಿ ಎಲ್ಲಾ ದೇಗುಲಗಳು ಬಂದ್ ಆಗಲಿವೆ. ಮಧ್ಯಾಹ್ನ 12 ಗಂಟೆಯಿಂದ ಪ್ರವೇಶ ನಿರ್ಬಂಧ ಹೇರಲಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದ ಪೂಜಾ ಪದ್ದತಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಮೂರು ಗಂಟೆಗೆ ಅಲಂಕಾರ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ಏಕದಶವಾರ ರುದ್ರಾಭಿಷೇಕ ಮಹಾಮಂಗಳಾರತಿ, ನೈವೇದ್ಯ ಇಡಲಾಗುತ್ತೆ. ಸಂಜೆ 4 ಗಂಟೆವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.