Solar Eclipse Effect: ದ್ವಾದಶ ರಾಶಿಗಳ ಮೇಲೆ ಸೂರ್ಯಗ್ರಹಣದ ಪರಿಣಾಮ

Solar Eclipse Effect:  ವರ್ಷದ ಕೊನೆಯ ಸೂರ್ಯಗ್ರಹಣ ಯಾವ ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದೆ. ನಿಮ್ಮ ರಾಶಿಯ ಮೇಲೆ ಈ ಸೂರ್ಯಗ್ರಹಣದ ಪ್ರಭಾವವೇನು ಎಂದು ತಿಳಿಯೋಣ...

Solar Eclipse Effect: ಇಂದು ಅಂದರೆ ಅಕ್ಟೋಬರ್ 25 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದಲ್ಲಿ ನಾಲ್ಕು ರಾಶಿಗಳ ಜನರ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಲಾಗುತ್ತಿದೆ. ವರ್ಷದ ಕೊನೆಯ ಸೂರ್ಯಗ್ರಹಣ ಯಾವ ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದೆ. ನಿಮ್ಮ ರಾಶಿಯ ಮೇಲೆ ಈ ಸೂರ್ಯಗ್ರಹಣದ ಪ್ರಭಾವವೇನು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /13

ಇಂದು ಅಂದರೆ ಅಕ್ಟೋಬರ್ 25 ರಂದು , ಪ್ರಪಂಚವು ವರ್ಷದ ಕೊನೆಯ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದ ಬಹುತೇಕ ಭಾಗಗಳು ಸೇರಿದಂತೆ ಹಲವು ದೇಶಗಳಿಂದ ಗೋಚರಿಸುತ್ತದೆ. ವಿಜ್ಞಾನದ ಹೊರತಾಗಿ, ಗ್ರಹಣಗಳು ಭಾರತೀಯರಿಗೆ ಭಾರಿ ಸಾಂಸ್ಕೃತಿಕ ಪ್ರಭಾವವನ್ನು ಬೀರಿವೆ ಮತ್ತು ಅನೇಕ ಆಚರಣೆಗಳು ಮತ್ತು ನಂಬಿಕೆಗಳೊಂದಿಗೆ ಸಂಬಂಧ ಹೊಂದಿವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮವನ್ನು ಬೀರಲಿದೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಈ 12 ರಾಶಿಗಳ ಮೇಲೆ ಸೂರ್ಯಗ್ರಹಣ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

2 /13

ಮೇಷ ರಾಶಿ: ವಿವಾಹಿತ ಮಹಿಳೆಯರು ತೊಂದರೆಗೊಳಗಾಗಬಹುದು.

3 /13

ವೃಷಭ ರಾಶಿ: ಅನಗತ್ಯ ಒತ್ತಡ ಮತ್ತು ಆತಂಕ ಉಂಟಾಗಬಹುದು.

4 /13

ಮಿಥುನ ರಾಶಿ: ಕೆಲಸದಲ್ಲಿ ಹೆಚ್ಚಿನ ವೆಚ್ಚಗಳು ಮತ್ತು ವಿಳಂಬಗಳು ಉಂಟಾಗುತ್ತವೆ.

5 /13

ಕರ್ಕಾಟಕ ರಾಶಿ: ಹಿಡಿದ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

6 /13

ಸಿಂಹ ರಾಶಿ: ಆರ್ಥಿಕ ಲಾಭ ದೊರೆಯಲಿದೆ.

7 /13

ಕನ್ಯಾ ರಾಶಿ: ಆರ್ಥಿಕ ನಷ್ಟ ಉಂಟಾಗಬಹುದು.

8 /13

ತುಲಾ ರಾಶಿ: ಅನವಶ್ಯಕ ಚಿಂತೆ ಕಾಡಲಿದೆ. ಅಪಘಾತದ ಸಾಧ್ಯತೆಯೂ ಇದೆ.

9 /13

ವೃಶ್ಚಿಕ ರಾಶಿ: ಆರ್ಥಿಕ ನಷ್ಟ ಸಾಧ್ಯತೆ.

10 /13

ಧನು ರಾಶಿ: ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಲಿದೆ.

11 /13

ಮಕರ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

12 /13

ಕುಂಭ ರಾಶಿ: ಮಕ್ಕಳ ಬಗ್ಗೆ ನಿಗಾವಹಿಸುವುದು ಅವಶ್ಯಕ.

13 /13

ಮೀನ ರಾಶಿ: ಶತ್ರುಗಳು ಅಪಾಯವನ್ನು ಉಂಟುಮಾಡಬಹುದು, ಎಚ್ಚರ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.