Mother-in-law and son-in-law got married: 45 ವರ್ಷದ ಸಿಕಂದರ್ ಯಾದವ್ ಎರಡು ಮಕ್ಕಳ ತಂದೆ. ಇತ್ತೀಚೆಗಷ್ಟೇ ಆತನ ಪತ್ನಿ ಸಾವನ್ನಪ್ಪಿದ್ದಳು. ಪತ್ನಿ ಸಾಯುತ್ತಿದ್ದಂತೆಯೇ ಆತ ಅತ್ತೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ.
Murder in Hubballi: ಇದು ಕೇವಲ ವಯಕ್ತಿಕ ಘಟನೆಯಲ್ಲಿ ಇಡಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ.ಕರ್ನಾಟಕವನ್ನು ಇನ್ನೊಂದು ಬಿಹಾರ ಆಗುತ್ತಿದೆ. ಗೃಹ ಸಚಿವರು, ಡಿಜಿಪಿ ಏನು ಮಾಡುತ್ತಿದ್ದಾರೆ.ಈ ಸರ್ಕಾರದ ಅವಧಿಯಲ್ಲಿ ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ.ಗದಗನಲ್ಲಿ ಕುಟುಂಬದ ಕಗ್ಗೊಲೆಯಾಗಿದೆ.
ಈ ವಾದವನ್ನು ತಿರಸ್ಕರಿಸಿದ ಪೀಠವು, ʼವೈವಾಹಿಕ ಸಂಬಂಧ ಸರಿಯಿಲ್ಲದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಇಂತಹ ಬೈಗುಳದ ಭಾಷೆ ಬಳಸಿರುವ ಉದಾಹರಣೆಗಳಿವೆ. ಆದರೆ ಇಂತಹ ಬೈಗುಳಗಳು ಹಾಗೂ ಕೀಳು ಭಾಷೆ ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲವೆಂದು ಅಭಿಪ್ರಾಯಪಟ್ಟಿದೆ.
Lok Sabha Elections: ಕೇಂದ್ರ ಸಚಿವ ಮತ್ತು ಆರ್ಎಲ್ಜೆಪಿ ನಾಯಕ ಪಶುಪತಿ ಕುಮಾರ್ ಪಾರಸ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವು ಎನ್ಡಿಎಯಿಂದ ಬೇರ್ಪಡಲಿದೆಯೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ.
Nitish Kumar I.N.D.I.A Alliance: ಲೋಕಸಭೆ ಚುನಾವಣೆ 2024ರ ಮೊದಲು, I.N.D.I.A ವಿರೋಧ ಪಕ್ಷದ ನಾಯಕರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗದಂತಹ ಹೊಡೆತ ವನ್ನು ನೀಡಲಾಗಿದೆ. ಸುಮಾರು 2 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರುತ್ತಿದ್ದ ನಿತೀಶ್, ಇದೀಗ ಮೋದಿ ಬೆಂಬಲದಿಂದಲೇ ಮುಂದೆ ಸಾಗುತ್ತಿರುವಂತೆ ಕಾಣುತ್ತಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಕರ್ಪೂರಿ ಠಾಕೂರ್ ಅವರ ಜನ್ಮದಿನದ ಒಂದು ದಿನದ ಮೊದಲು ಈ ಘೋಷಣೆಯನ್ನು ಕೇಂದ್ರ ಸರ್ಕಾರವು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸುತ್ತಿದೆ.ಕರ್ಪೂರಿ ಠಾಕೂರ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ರಾಜಕಾರಣಿಯಾಗಿ ಜನಪ್ರಿಯರಾಗಿದ್ದರು.
Weird Village In India: ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ.
Tinu Kumari Success Story: ಸರ್ಕಾರಿ ನೌಕರಿ ಪಡೆಯಲು ಅನೇಕರು ಹಗಲಿರುಳು ಶ್ರಮಿಸಿದರೂ ಹಲವು ಬಾರಿ ಯಶಸ್ಸು ಸಿಗುವುದಿಲ್ಲ. ಇದೆಲ್ಲದರ ನಡುವೆ ಜಮುಯಿ ಯುವತಿಯೊಬ್ಬಳು ಅದ್ಭುತ ಸಾಧನೆ ಮಾಡಿದ್ದಾಳೆ. ಈಕೆ ಏಕಕಾಲದಲ್ಲಿ 5 ಸರ್ಕಾರಿ ಉದ್ಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
Bihar: ಕಾರು, ಚಿನ್ನ, ದುಡ್ಡು ಅದು ಯಾಕೆ ಬಸ್ಅನ್ನ ಕಳ್ಳತನ ಮಾಡೋದನ್ನ ಕೂಡ ನೋಡಿರ್ತೀವಿ ಅದ್ರೆ ಇಲ್ಲಿ ಒಂದು ಕೆರೆಯನ್ನೆ ಕಳ್ಳರು ರಾತ್ರೋ ರಾತ್ರಿ ಮಾಯ ಮಾಡಿದ್ದಾರೆ. ಹಾಗಾದರೇ ಏನಿದು ಸ್ಟೋರಿ ಅಂತೀರಾ.. ಇಲ್ಲಿದೆ ನೋಡಿ..
Viral Video: ಬಿಹಾರದ ಬೆಟ್ಟಿಯ ಉತ್ತರವಾರಿ ಪೋಖರಾ ಪ್ರದೇಶದ ನಿವಾಸಿ 24 ವರ್ಷದ ಯುವಕ ಪ್ರತೀಕ್ ಕುಮಾರ್ ಎಂಬಾತ ರೈಲಿನಡಿ ಬಿದ್ದು ಪವಾಡಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜಾತಿ ಜನಗಣತಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಹಾರದಲ್ಲಿ ವರದಿ ಬಿಡುಗಡೆ ಆಗುತ್ತಿದ್ದಂತೆ ರಾಜ್ಯದಲ್ಲೂ ಈ ವರದಿ ಬಿಡುಗಡೆ ಯಾವಾಗ ಎಂಬ ಕೂಗು ಕೇಳಿಬಂದಿದೆ. ಆದರೆ ರಾಜ್ಯದಲ್ಲಿ ನಡೆಸಿದ್ದು ಜಾತಿ ಜನಗಣತಿ ಅಲ್ಲ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ. ಆದರೂ ಇದರಲ್ಲಿ ಎಲ್ಲ ಮಾಹಿತಿ ಇದೆ. ನವೆಂಬರ್ ಅಂತ್ಯದೊಳಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನಮ್ಮ ಪ್ರತಿನಿಧಿ ಜನಾರ್ದನ ಹೆಬ್ಬಾರ್ ಜೊತೆ ಮಾತನಾಡಿದ್ದಾರೆ. ಬನ್ನಿ ನೋಡೋಣ
Bihar Viral Video: ಬಿಹಾರದ ಮೋತಿಹಾರಿಯಲ್ಲಿ ವಿವಾಹಿತ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ಪ್ರೇಮಿಗೆ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಥಳಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನವದೆಹಲಿ: ಬಿಹಾರದ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಶಿಕ್ಷಕರಿಗೆ ಡ್ರೆಸ್ ಕೋಡ್ ಜಾರಿ ಮಾಡಿದೆ.ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ.ಪಾಠಕ್ ಅವರ ನಿರ್ದೇಶನದ ಮೇರೆಗೆ ಬೇಗುಸರೈ ಜಿಲ್ಲಾ ಶಿಕ್ಷಣಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಡ್ರೆಸ್ ಕೋಡ್ ಶಿಕ್ಷಕರು ಶಾಲೆಯಲ್ಲಿ ಜೀನ್ಸ್ ಮತ್ತು ಟಿ-ಶರ್ಟ್ಗಳನ್ನು ಧರಿಸುವುದನ್ನು ನಿಷೇಧಿಸುತ್ತದೆ ಮತ್ತು ಮಹಿಳಾ ಶಿಕ್ಷಕರಿಗೆ ಭಾರತೀಯ ಉಡುಪುಗಳನ್ನು ಧರಿಸಲು ಮತ್ತು ಹೊಳಪಿನ ಬಟ್ಟೆಗಳನ್ನು ತೊಡೆದುಹಾಕಲು ಸಲಹೆ ನೀಡುತ್ತದೆ.ಪುರುಷ ಶಿಕ್ಷಕರಿಗೂ ಗಡ್ಡ ಬೋಳಿಸಲು ಹೇಳಲಾಗುತ್ತದೆ.ವಸ್ತ್ರ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
Bihar Love Story: ತಾವಿಬ್ಬರೂ ಪ್ರೀತಿಸುತ್ತಿದ್ದು ಪರಸ್ಪರ ಭೇಟಿಯಾಗಲು ಹೀಗೆ ಮಾಡುತ್ತಿದ್ದೇವೆ ಎಂದು ಪ್ರೀತಿ ತಪ್ಪು ಒಪ್ಪಿಕೊಂಡಿದ್ದಾಳೆ. ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಪ್ರೀತಿ ಮತ್ತು ರಾಜ್ಕುಮಾರ್ ಮದುವೆ ಮಾಡಿಸಿ ಶುಭ ಹಾರೈಸಿದ್ದಾರೆ.
Momos Death In Bihar: ವಿಪಿನ್ ಕುಮಾರ್ ತಂದೆ ಸೇರಿದಂತೆ ಕುಟುಂಬಸ್ಥರು ಸ್ನೇಹಿತರೇ ಆತನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Opposition Leader: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯ ನಂತರ ನಿತೀಶ್ ಕುಮಾರ್ ಅವರಿಗೆ ಮೆಹಬೂಬಾ ಮುಫ್ತಿ ಧನ್ಯವಾದ ಹೇಳಿದ್ದಾರೆ. ಇದರೊಂದಿಗೆ ಮೆಹಬೂಬಾ ಮುಫ್ತಿ ಪ್ರಧಾನಿ ಮೋದಿಯನ್ನು ಸಹ ಗುರಿಯಾಗಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.