Guess: ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಸಿಗುತ್ತವೆ.. ಅದೇ ರೀತಿ ಇದೀಗ ಸೌತ್ನ ಫೇಮಸ್ ಸ್ಟಾರ್ ನಟಿಯ ಚೈಲ್ಡ್ಹುಡ್ ಪೋಟೋಗಳು ವೈರಲ್ ಆಗಿವೆ.. ಹಾಗಾದರೆ ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಿ..
Radhika Pandit Latest Photoshoot: ಪ್ರೇಮಿಗಳ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಲವರ್ಸ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
Deepika Padukone Remuneration for Kalki 2898 AD: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಆಕೆ ಪಡೆಯುತ್ತಿರುವ ಸಂಭಾವನೆ ಗೊತ್ತಾದ್ರೆ ಮೂಕವಿಸ್ಮಿತರಾಗೊದಂತೂ ಫಿಕ್ಸ್..
Famous South Actress : ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಲೇಡಿ ಸೂಪರ್ ಸ್ಟಾರ್, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಲೇಡಿ ಸೂಪರ್ ಸ್ಟಾರ್, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ.
Sapthami Gowda Party Photoshoot: ಚಂದನವನದ ನಟಿ ಸಪ್ತಮಿ ಗೌಡ ಸ್ನೇಹಿತೆಯೊಂದಿಗೆ ಪಾರ್ಟಿಗೆ ತೆರೆಳಿದ್ದು, ಅಲ್ಲಿ ಈ ನಟಿ ವೈಟ್ ಶಾರ್ಟ್ ಫ್ರಾಕ್ ಧರಿಸಿ, ಸುಂದರವಾದ ಗೊಂಬೆಯಂತೆ ಕಣ್ಮನ ಸೆಳೆದಿದ್ದಾರೆ. ಈ ನಟಿಯ ಪೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
South Actress: 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟಾಲಿವುಡ್ ಸ್ಟಾರ್ ಹೀರೋಯಿನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಜೋಡಿಯಾಗಿದ್ದ ಆ ನಟಿ ಯಾರು? ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಉತ್ತರ..
Shriya Sharan Photo Shoot: ಬಹುಭಾಷಾ ತಾರೆ ಶ್ರೀಯಾ ಶರಣ್ ವಯಸ್ಸು 40 ದಾಟಿದರೂ 20ರ ಹರೆಯದಂತೆ ಕಾಣಿಸುವ ಈ ಸುಂದರಿ, ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಕೆಂಪು ಸೀರೆಯಲ್ಲಿ ಧರಸಿ ವಿಭಿನ್ನವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
Vishwambhara Update: ಮೆಗಾಸ್ಟಾರ್ ಚಿರಂಜೀವಿಯ ಬಹುನಿರೀಕ್ಷಿತ 156ನೇ ಸಿನಿಮಾ ವಿಶ್ವಂಭರಕ್ಕೆ ಬಹುಭಾಷಾ ತಾರೆ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಿತ್ತತಂಡ ಘೋಷಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Urvashi Rautela Photoshoot: ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ರೆಡ್ ಗೌನ್ ಧರಿಸಿಕೊಂಡು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ಹಾಗೆಯೇ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ.
South Actress Pooja Hegde: ದಕ್ಷಿಣ ಚಿತ್ರರಂಗದ ನಟಿ ಪೂಜಾ ಹೆಗ್ಗಡೆ, ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ವೈಟ್ ನೆಟೆಡ್ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗ ಹಂಚಿಕೊಂಡಿದ್ದಾರೆ.
Richest Child actress success journey : 2 ನೇ ವಯಸ್ಸಿಗೆ ನಟನೆಗೆ ಕಾಲಿಟ್ಟು ಸದ್ಯ ಭಾರತದ ಅತ್ಯಂತ ಶ್ರೀಮಂತ ಬಾಲ ಕಲಾವಿದೆಯಾಗಿ ಮಿಂಚುತ್ತಿರುವ ಪ್ರತಿಭೆಯ ಕುರಿತ ಇಂಟ್ರೆಸ್ಟಿಂಗ್ ಮಾಹಿತಿಗಳು ಹೊರಬಿದ್ದಿವೆ..
Amy Jackson Engagement: ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಲ್ಲಿ ಕೆಲಸ ಮಾಡಿರುವ ನಟಿ ಆಮಿ ಜಾಕ್ಸನ್ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ಎಂಗೇಜ್ ಆಗಿದ್ದಾರೆ. ಈ ನಟಿ ನಿಶ್ಚತಾರ್ಥವಾಗಿರುವುದಾದರೂ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Sreeleela Latest Photoshoot Near River: ಸೌತ್ ಚಿತ್ರರಂಗದ ನಟಿ ಶ್ರೀಲೀಲಾ ಸಾಲು ಸಾಲು ತೆಲುಗು ಚಿತ್ರಂಗದಲ್ಲಿ ಬ್ಯುಸಿಯಾಗಿರುವ ನಟಿ, ಇದೀಗ ನದಿಯ ದಡದಲ್ಲಿ ಉಯ್ಯಾಲೆ ಮೇಲೆ ಕುಳಿತುಕೊಂಡು ವಿಭಿನ್ನವಾಗಿ ಪೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Sai Pallavi Marriage: ಸಾಯಿ ಪಲ್ಲವಿ ಮದುವೆಯಾಗದೆ ತಂಗಿಯ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಗೊತ್ತೇ ಇದೆ. ಆಕೆ ಮದುವೆಯಿಂದ ದೂರ ಉಳಿಯಲು ಕಾರಣವೇನು? ಈ ಹಿಂದೆ ತಮ್ಮ ಮದುವೆಯ ಬಗ್ಗೆ ಅವರು ಹೇಳಿದ್ದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ...
Tamannaah Bhatia: ಭಾರತದ ನಟಿ ತಮನ್ನಾ ಭಾಟಿಯಾ ಆಧ್ಯಾತ್ಮಿಕ ಗುರುಗಳು ಹಾಗೂ ಚಿಂತಕರಾಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರಿಂದ ದೀಕ್ಷೆ ಪಡೆದಿದ್ದಾರೆ. ಈ ನಟಿ ಹೀಗ್ಯಾಕೆ ಮಾಡಿದ್ದಾರೆ? ಇದಕ್ಕೆ ಕಾರಣವಾದರೂ ಏನು? ಇನ್ಮುಂದೆ ಸಿನಿಮಾರಂಗದಿಂದ ದೂರವಿರುತ್ತಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Ashika Rangnath Latest Photoshoot: ಸ್ಯಾಂಡಲ್ವುಡ್ನ ಮುಗುಳುನಗೆಯ ಬೆಡಗಿ ನಟಿ ಅಶಿಕಾ ರಂಗನಾಥ್ ಇತ್ತೀಚೆಗಷ್ಟೇ ಸಹೋದರಿಯ ಮದುವೆಯ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ ಬಳಿಕ ಇದೀಗ, ಹೊಸದಾದ ಫೋಟೋಶೂಟ್ ಮಾಡಿಸಿ ಮತ್ತೆ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
Shobitha Dhupipala Entry To Hollywood: ದಕ್ಷಿಣ ಭಾರತದ ನಟಿ ಶೋಭಿತಾ ಧುಲಿಪಾಲ ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಇತ್ತೀಚೆಗೆ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ರೂಮರ್ನಿಂದ ಹೆಚ್ಚು ಚರ್ಚೆಗೆ ಒಳಗಾಗಿದ್ದರು. ಈ ನಟಿ ಇದೀಗ 'ಮಂಕಿ ಮ್ಯಾನ್' ಸಿನಿಮಾ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.