ಈ ಪೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ? ಸದ್ಯ ಸೌತ್‌ ಸಿನಿರಂಗದ ಸ್ಟಾರ್‌ ನಟ ಈಕೆ!

Guess: ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಕಾಣಸಿಗುತ್ತವೆ.. ಅದೇ ರೀತಿ ಇದೀಗ ಸೌತ್‌ನ ಫೇಮಸ್‌ ಸ್ಟಾರ್‌ ನಟಿಯ ಚೈಲ್ಡ್‌ಹುಡ್‌ ಪೋಟೋಗಳು ವೈರಲ್‌ ಆಗಿವೆ.. ಹಾಗಾದರೆ ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಿ..
 

1 /6

ಖ್ಯಾತ ನಾಯಕ ನಟಿಯ ಬಾಲ್ಯದ ಫೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.  

2 /6

ಅವರು ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಪ್ರಮುಖ ನಟಿ.  

3 /6

ತಮಿಳಿನಲ್ಲಿ ವಿಜಯ್, ಸೂರ್ಯ, ವಿಕ್ರಮ್ ಸೇರಿದಂತೆ ನಾಯಕ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  

4 /6

ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ನಾಯಕ ನಟಿಯಾಗಿ ಹೊರಹೊಮ್ಮಿರುವ ಅವರು ಪ್ರಸ್ತುತ ಹಿಂದಿಯಲ್ಲೂ ನಟಿಸುತ್ತಿದ್ದಾರೆ.  

5 /6

ಈ ನಟಿ ಬೇರೆ ಯಾರೂ ಅಲ್ಲ.. ಸೌತ್‌ ಸುಂದರಿ ಸಮಂತಾ.  

6 /6

ನಟಿ ಸಮಂತಾ ಅವರ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.