Dharwad Snake News : ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸಿತ್ತು.
Laughing Snake video : ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು. ವ್ಯಕ್ತಿ ಹಾವನ್ನು ಮುಟ್ಟುತ್ತಿದ್ದಂತೆಯೇ ಕಚಕುಳಿ ಇಟ್ಟಂತೆ ಹಾವು ನಗಲು ಆರಂಭಿಸುತ್ತದೆ.
ಮಧ್ಯಾಹ್ನದ ಬಿಸಿ ಊಟಕ್ಕೆ ಕಿಚಿಡಿ ಮಾಡಲಾಗಿತ್ತು. ಆಹಾರ ಸೇವನೆ ಮಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬನಿಗೆ ತನ್ನ ತಟ್ಟೆಯಲ್ಲಿ ಸತ್ತ, ಬೇಯಿಸಿದ ಹಾವಿನ ಮರಿ ಕಂಡಿತು. ವಿದ್ಯಾರ್ಥಿಗಳ ದೂರಿನ ನಂತರ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಯಿತು. ಆದರೆ ಹೆಚ್ಚಿನ ಮಕ್ಕಳು ಆಗಲೇ ಊಟ ಮಾಡಿದ್ದರು.
Snake Myths: ಹಾವುಗಳ ಪ್ರಪಂಚವು ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿದೆ. ಗರ್ಭಿಣಿಯರು ಮತ್ತು ಹಾವುಗಳಿಗೆ ಸಂಬಂಧಿಸಿದ ಕೆಲವು ವಿಷಯಗಳು ತುಂಬಾ ವಿಚಿತ್ರವಾಗಿರುತ್ತವೆ, ಅದರ ಬಗ್ಗೆ ಅನೇಕರಿಗೆ ತಿಳಿದಿಲ್ಲ.
Snake Lizar Viral Video : ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತವೆ, ಕೆಲವೊಮ್ಮೆ ದುಃಖವನ್ನು ಕೂಡಿಸುತ್ತವೆ. ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅವುಗಳ ಸಾಲಿವೆ ಈ ವಿಡಿಯೋ ಸೇರುತ್ತದೆ.
Cobra Laying Eggs : ಒಂದು ಕಡೆ ಹಾವು ಮನೆಗೆ ನುಗ್ಗಿರುವ ಮಾಹಿತಿ ಪಡೆದ ಉರಗ ಹಿಡಿಯುವವರು ಅಲ್ಲಿಗೆ ತೆರಳಿ ಬಹಳ ಕಷ್ಟಪಟ್ಟು ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆ ವೇಳೆ ಹಾವಿನ ಗಾತ್ರ, ಚಲನವಲನ, ನಡವಳಿಕೆ ನೋಡಿದ ಉರಗ ತಜ್ಞರಿಗೆ ಅದು ಮೊಟ್ಟೆ ಇಡಲು ತಯಾರಿ ನಡೆಸುತ್ತಿದೆ ಎಂದು ಅರ್ಥವಾಗಿತ್ತು.
Scorpion-Snake Soup In China - ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಈ ಭಯಾನಕ ಖಾದ್ಯವನ್ನು ತಯಾರಿಸಲಾಗುತ್ತದೆ ಮತ್ತು ಮಾರಾಟ ಕೂಡ ಮಾಡಲಾಗುತ್ತದೆ. ಈ ಸೂಪ್ ನಲ್ಲಿ ಎರಡು ಅತ್ಯಂತ ವಿಷಕಾರಿ ಜಂತುಗಳಾದ ಹಾವು ಮತ್ತು ಚೇಳುಗಳನ್ನು ಬಳಸಲಾಗುತ್ತದೆ. ಹಂದಿ ಮಾಂಸವನ್ನು ಕೂಡ ಇದಕ್ಕೆ ಬೆರೆಸಲಾಗುತ್ತದೆ.
16 feet python viral video :ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಈಗ ವೈರಲ್ ಆಗಿರುವ ವೀಡಿಯೋ ಭಯ ಹುಟ್ಟಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Duck eating snake video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹಾವುಗಳ ವಿಡಿಯೋಗಳು ಹರಿದಾಡುತ್ತವೆ. ಜನರು ಸಹ ಹಾವಿನ ವಿಡಿಯೋಗಳನ್ನು ಅತ್ಯಂತ ಇಷ್ಟಪಟ್ಟು ನೋಡುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Trending Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹಲವು ರೀತಿಯ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಮಾತ್ರ ನೆಟ್ಟಿಗರನ್ನು ಆಕರ್ಷಿಸುವಂತಿರುತ್ತವೆ. ಇದೀಗ ಹಾವು, ಕಪ್ಪೆ, ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Snake caught in Spider Web: ಆದರೆ ಜೇಡವು ಹಾವನ್ನು ಬೇಟೆಯಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?ಜೇಡರ ಬಲೆಯಲ್ಲಿ ಸಿಕ್ಕಿಬಿದ್ದ ಹಾವಿಗೆ ದಾಳಿ ಮಾಡುವ ಅವಕಾಶ ಸಿಗದೇ ಸುಮ್ಮನಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.
Snake in Air India: ಹಾವು ಪತ್ತೆಯಾಗಿರುವ ಇಡೀ ಘಟನೆಯನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಹಾವು ವಿಮಾನದ ಕಾರ್ಗೋ ಹೋಲ್ಡ್ ಅನ್ನು ಹೇಗೆ ತಲುಪಿತು? ಈ ಬಗ್ಗೆ ಯಾವೊಬ್ಬ ಸಿಬ್ಬಂದಿಯೂ ಹೇಗೆ ಗಮನಿಸಲಿಲ್ಲವೆಂಬುದರ ಬಗ್ಗೆ ಪ್ರಶ್ನೆ ಮೂಡಿದೆ.
Trending Video: ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೋಡ್ ಆಗುತ್ತಿವೆ. ಕೆಲವೊಮ್ಮೆ ಜನರು ತಮಾಷೆ ಮಾಡಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಇನ್ನಷ್ಟು ಅಪಾಯಕಾರಿಯಾಗಿದೆ.
Common Cat Snake: ಹಿಂಬದಿ ಕೋರೆಹಲ್ಲುಗಳನ್ನು ಹೊಂದಿರೋ ಜಾತಿಗೆ ಸೇರಿದ ಹಾವು ಇದಾಗಿದೆ. ಸೆರೆ ಸಿಕ್ಕ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ತುಮಕೂರಿನ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಉರಗ ತಜ್ಞ ದಿಲೀಪ್ ಹೇಳಿದ್ದಾರೆ.
Viral Video : ಮಹಿಳೆ ಮಲಗಿದ್ದಾಗ 4 ಅಡಿ ಉದ್ದದ ಹಾವೊಂದು ಆಕೆಯ ಬಾಯಿಗೆ ನುಗ್ಗಿ ಗಂಟಲಿಗೆ ಇಳಿದಿದೆ. ರಷ್ಯಾದ ಮಹಿಳೆಯೊಬ್ಬರ ಬಾಯಿಯಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದ 4 ಅಡಿ ಹಾವಿನ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Dog Snake Fight: ನಾಯಿಗಳ ಬಗ್ಗೆ ಮಾತನಾಡುವಾಗಲೆಲ್ಲ ನಿಷ್ಠೆ ಎಂಬ ಮಾತು ಕೇಳಿಬರುತ್ತದೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದರೆ ತಪ್ಪಾಗಲಾರದು. ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಮಾಲೀಕರಿಗೆ ತೊಂದರೆಯಾದಾಗ ಸಾಕು ನಾಯಿಗಳು ಪ್ರಾಣಪಣಕ್ಕಿಟ್ಟು ಕಾಪಾಡುತ್ತವೆ. ಅದಕ್ಕೆ ಈ ಘಟನೆಯೇ ಉದಾಹರಣೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.