Snake & Mongoose Fight: ಕೆಲವು ದಾರಿಹೋಕರು ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಹಾವು ಮತ್ತು ಮುಂಗುಸಿಯ ಕಾದಾಟ ಕಂಡರು. ಇವರಿಬ್ಬರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿ ವ್ಯಕ್ತಿಯೊಬ್ಬ ನಾಗರಹಾವಿನ ತಲೆಯಿಂದ ನಾಗಮಣಿಯನ್ನ ಹೊರತೆಗೆದಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ, ನಿಜವಾಗ್ಲೂ ಇದು ನಾಗಮಣಿ ಹೌದ ಅಥವಾ ಅಲ್ಲವೇ ಎಂಬುವುದು ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
King Cobra Attack Video: ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಓರ್ವ ವ್ಯಕ್ತಿ 15 ಅಡಿ ಉದ್ದದ ನಾಗರಹಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸುರೇಶ್ ಬಾಗಡೆ ಮದ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದಿರುವುದು ಅಚ್ಚರಿಯ ವಿಷಯವಾಗಿದೆ.
Viral Video: ಹಾವುಗಳನ್ನು ಆಡಿಸುವುದು ಅಥವಾ ಅವುಗಳನ್ನು ಛೇಡಿಸುವುದು, ಎಷ್ಟೊಂದು ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೀವು ಅನೇಕ ಉದಾಹರಣೆಗಳನ್ನು ನೋಡಿರಬಹುದು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಈ ಸ್ನೇಹದ ಕಥೆ ಜನರ ಹೃದಯವನ್ನು ಮುಟ್ಟುತ್ತಿದೆ. ಕೆಲವು ಸೆಕೆಂಡುಗಳ ಈ ವೀಡಿಯೊ ಜನರ (ಸಾಮಾಜಿಕ ಮಾಧ್ಯಮ ಬಳಕೆದಾರರ) ಕಣ್ಣುಗಳಲ್ಲಿ ನೀರುಬರುವಂತೆ ಮಾಡಿದೆ.
Social Media Viral: ಇಂಟರ್ನೆಟ್ನಲ್ಲಿ ಪ್ರಾಣಿಗಳ ವೈರಲ್ ವೀಡಿಯೊ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಅನೇಕ ವೀಡಿಯೊಗಳಲ್ಲಿ ಹಾವುಗಳು ಸಹ ಕಂಡುಬರುತ್ತವೆ. ಆದರೆ ಈಗ ವೈರಲ್ ಆಗುತಿರುವ ವಿಡಿಯೋ ಎಂಥವರ ಎದೆಯನ್ನು ಕೂಡಾ ಒಮ್ಮೆ ನಡುಗಿಸಿ ಬಿಡುತ್ತದೆ.
Snake Viral Video : ಹಾವು ಸಣ್ಣದಿರಲಿ ದೊಡ್ಡದಿರಲಿ ಮನಸ್ಸಿನಲ್ಲಿ ಭಯ ಆವರಿಸಿ ಬಿಡುತ್ತದೆ. ಅಂಥದ್ದರಲ್ಲಿ 8 ಅಡಿ ಉದ್ದದ ನಾಗರ ಹಾವು ಮನೆ ಬಾಗಿಲಿನಲ್ಲಿ ಬಂದು ನಿಂತರೆ ಹೇಗಾಗಬೇಡ. ಹಾವು ಬಂದು ನಿಂತಿದ್ದು ಮಾತ್ರವಲ್ಲ, ಏನೂ ಅರಿಯದ ಕಂದಮ್ಮ ಅದರ ಹೆಡೆ ಮೇಲೆ ಕಾಲು ಬೇರೆ ಇಟ್ಟಿದೆ.
Trending News - ಆಟವಾಡುತ್ತಿದ್ದ ಪುಟ್ಟ ಬಾಲಕಿ ಹಾವನ್ನು ಹಿಡಿದಿದ್ದಾಳೆ. ಕೋಪಗೊಂಡ ಹಾವು ಬಾಲಕಿಯನ್ನು ಕಚ್ಚಿದೆ. ಇದರಿಂದ ಕುಪಿತಗೊಂಡ ಬಾಲಕಿ ತಿರುಗಿ ಹಾವನ್ನು ತನ್ನ ಹಲ್ಲುಗಳಿಂದ ಕಚ್ಚಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.