ಕಿಯಾರಾ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ? ಇಲ್ಲಿದೆ ಕೆಲವು ಡಯಟ್ ಟಿಪ್ಸ್!!!

Kiara Adwani : ನಾಯಕಿಯರು ಸಾಮಾನ್ಯವಾಗಿ ಸ್ರ್ಕಿನ್ ಮೇಲೆ ಸುಂದರವಾಗಿ ಕಾಣಲು ವಿಭಿನ್ನವಾದ ಡಯಟ ಪ್ಲ್ಯಾನ್ ಗಳನ್ನು ಹಾಕಿಕೊಂಡಿರುತ್ತಾರೆ. ಅದರಲ್ಲಿ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿರೋ ಕಿಯಾರಾ ಅಡ್ವಾಣಿಯವರ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ಇಲ್ಲಿದೆ ನೋಡಿ. 

Written by - Zee Kannada News Desk | Last Updated : Jun 8, 2024, 12:42 AM IST
  • ಇದರಿಂದ ಅವರು ಉತ್ತಮವಾದ ಸೌಂದರ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
  • . ನನಗೆ ನೃತ್ಯ ಮಾಡುವುದು ಮತ್ತು ಈಜುವುದು ತುಂಬಾ ಕಷ್ಟದ ಕೆಲಸ
ಕಿಯಾರಾ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ? ಇಲ್ಲಿದೆ ಕೆಲವು ಡಯಟ್ ಟಿಪ್ಸ್!!!  title=

KIara Adwani diet tips : ನಾಯಕಿಯರು ಸಾಮಾನ್ಯವಾಗಿ ಸ್ರ್ಕಿನ್ ಮೇಲೆ ಸುಂದರವಾಗಿ ಕಾಣಲು ವಿಭಿನ್ನವಾದ ಡಯಟ ಪ್ಲ್ಯಾನ್ ಗಳನ್ನು ಹಾಕಿಕೊಂಡಿರುತ್ತಾರೆ. ಅದರಲ್ಲಿ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿರೋ ಕಿಯಾರಾ ಅಡ್ವಾಣಿಯವರ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ಇಲ್ಲಿದೆ ನೋಡಿ. 

ನಾಯಕಿಯರು ಹೆಚ್ಚಾಗಿ ಸುಂದರವಾಗಿ ಹಾಗೂ ಸ್ಲಿಮ್ ಆಗಿ ಕಾಣಲು ಜಿಮ್ ಹೋಗುವುದುಅ, ಹೆಚ್ಚಿನ ಸಿಹಿ ಪದಾರ್ಥಗಳನ್ನು ತಿನ್ನದೇ ಇರುವುದು ಇವುಗಳನ್ನು ಕಾಯ್ದುಕೊಳ್ಳುತ್ತಾರೆ. ಮತ್ತು ಜಿಮ್ ನಲ್ಲಿ ಕಠಿಣವಾದ ವ್ಯಾಯಾಮಗಳನ್ನು ಮಾಡುತ್ತಾರೆ ಇದರಿಂದ ಅವರು ಉತ್ತಮವಾದ ಸೌಂದರ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ. 

ಇದನ್ನು ಓದಿ : ಮದುವೆಗೆ ರೆಡಿಯಾಗಿದ್ದು, ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಈಕೆ!! ಯಾರು ಗೊತ್ತಾ

ತಾವು ತಮ್ಮದೇ ಆದ ವಿಭಿನ್ನವಾದ ಡಯಟ್ ಪ್ಲ್ಯಾನ್ ಅನ್ನು ಇಟ್ಟುಕೊಂಡು ಅನುಸರಿಸುತ್ತಾರೆ. ಇತ್ತೀಚಿಗಷ್ಟೇ ಕಿಯಾರಾ ಅಡ್ವಾಣಿ ತಮ್ಮ ಸೌಂದರ್ಯದ ಹಿಂದಿನ ರಹಸ್ಯದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ತಾವು ಬೇಗ ತೂಕ ಹೆಚ್ಚಿಸಿಕೊಳ್ಳುವುದು ಹೇಗೋ ಹಾಗೆಯೆ ತೂಕವನ್ನು ಕಳೆದುಕೊಳ್ಳಬಲ್ಲೆ ಮತ್ತು ಅವರೆಡು ನನಗೆ ತುಂಬಾ ಸುಲಭದ ಕೆಲಸ ನನಗೆ ಎಂದರು. ನನಗೆ ನೃತ್ಯ ಮಾಡುವುದು ಮತ್ತು ಈಜುವುದು ತುಂಬಾ ಕಷ್ಟದ ಕೆಲಸ ಎಂದು ಹೇಳಿ ಕೊಂಡಿದ್ದಾರೆ. 

ಯಾವಾಗ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆನೋ ಅಂದಿನಿಂದ ನನ್ನ ಜೀವನಶೈಲಿಯ ಭಾಗವಾಗಿ ಡ್ಯಾನ್ಸ್ ಮತ್ತು ಈಜುವುದನ್ನು ಯೋಜಿಸುತ್ತಿದ್ದೆ ಮತ್ತು  ನಾನು ಉಪವಾಸಗಳನ್ನು ಮಾಡುವುದಿಲ್ಲಆದರೆ ತನ್ನ ಇಷ್ಟವಾದ ಆಹಾರವನ್ನು ಅತಿಯಾಗಿ ತಿನ್ನುತ್ತೇನೆ ಎಂದು ಹೇಳಿದರು.ಮತ್ತು ನಾನು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದಿಲ್ಲ ಮತ್ತು ಮನೆಯಲ್ಲಿ ಬೇಯಿಸಿದ ಊಟಕ್ಕೆ ಆದ್ಯತೆ ನೀಡುತ್ತೇನೆ ಮತ್ತು ರಾಮ್ ಚರಣ್ ಜೊತೆ ನಟಿಸುತ್ತಿರುವ ಗೇಮ್ ಚೇಂಜರ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News