Pak Crickter Shoaib Malik: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾರಿಂದ ವಿಚ್ಛೇದನದ ನಂತರ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಕ್ರಿಕೆಟಿಗ ಮೂರನೇ ಮದುವೆಯಾಗಿ ದೊಡ್ಡ ಶಾಕ್ ನೀಡಿದ್ದರು.. ಇದೀಗ ಈ ಆಟಗಾರ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ..
Bollywood actresses who married cricketers: ಬಿ-ಟೌನ್ನಲ್ಲಿ ನಟರ ಜೊತೆ ನಟಿಯರು ಅಫೇರ್ ಅಥವಾ ಮದುವೆ ಮಾಡಿಕೊಳ್ಳುವುದು ಸಾಮಾನ್ಯ. ಕರೀನಾ ಕಪೂರ್, ಕಾಜೋಲ್, ಕಿಯಾರಾ ಅಡ್ವಾಣಿ ಮತ್ತು ಕೃತಿ ಖರ್ಬಂದಾ ಅವರಂತಹ ಅನೇಕ ಸುಂದರಿಯರು ಚಿತ್ರರಂಗದ ತಾರೆಯರನ್ನು ಮದುವೆಯಾಗಿದ್ದಾರೆ. ಇದರೊಂದಿಗೆ ಕ್ರಿಕೆಟಿಗರನ್ನು ಮದುವೆಯಾದ ಖ್ಯಾತ ನಟಿಯರೂ ಇದ್ದಾರೆ..
Shoaib Malik on his Divorce: ಸನಾ ಜಾವೇದ್ ಜೊತೆಗಿನ ಮದುವೆ ಮತ್ತು ಸಾನಿಯಾ ಮಿರ್ಜಿಯಿಂದ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಬಹಳಷ್ಟು ಟ್ರೋಲ್ ಆಗಿದ್ದರು. ಇಷ್ಟೆಲ್ಲಾ ಆದ ಮೇಲೆ ಶೋಯೆಬ್ ಇದೀಗ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ..
Shoaib Malik match fixing allegation: ಒಂದೇ ಓವರ್ನಲ್ಲಿ ಮೂರು ನೋ ಬಾಲ್ ಹಾಕಿದ ಹಿನ್ನೆಲೆ ಫಿಕ್ಸಿಂಗ್ ಮಾಡಿರುವ ಆರೋಪ ಸ್ಟಾರ್ ಬೌಲರ್ ಮೇಲೆ ಕೇಳಿಬಂದಿದೆ. ಶಿಸ್ತು ಉಲ್ಲಂಘನೆಯಿಂದಾಗಿ ಬಿಪಿಎಲ್ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
Sania Mirza First Post After Divorce :ಇದೀಗ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ಮೊದಲ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಟೆನಿಸ್ ಆಟಗಾರ್ತಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Pakistani actress Sana Javed: ಮೊದಲ ವೈವಾಹಿಕ ಸಂಬಂಧಕ್ಕೆ ಬ್ರೇಕ್ ಹಾಕಿದ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದಾರೆ.. ಇದೀಗ ಈ ಸನಾ ಜಾವೇದ್ ಅವರ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Shoaib Malik-Sania Mirza Divorce Reason: ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇತ್ತೀಚೆಗೆ ವಿಚ್ಚೇದನ ಪಡೆದಿದ್ದಾರೆ.. ಆದರೆ ಇದೀಗ ಇವರ ದಾಂಪತ್ಯ ಜೀವನದಲ್ಲಿ ಏನಾಯಿತು ಎಂಬ ಮಾಹಿತಿ ಹೊರಬಿದ್ದಿದೆ.
Sania Mirza and Shoaib Malik Relationship: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಶೋಯೆಬ್ ಮಲಿಕ್ ತನ್ನ ಮದುವೆಯ ಫೋಟೋಗಳನ್ನು ಶನಿವಾರ, ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Sania Mirza Divorce: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ವಿಚಾರದಿಂದ ಸುದ್ದಿಯಲ್ಲಿದ್ದರು. ಡಿವೋರ್ಸ್ ವದಂತಿ ನಡುವೆ ಸಾನಿಯಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Shoaib Malik on Team India: ಕೋಲ್ಕತ್ತಾದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತು. ಇದರ ನಂತರ, ಬೌಲರ್’ಗಳು ಅದ್ಭುತ ಪ್ರದರ್ಶನ ನೀಡಿ ಪ್ರೋಟೀಸ್ ತಂಡವನ್ನು ಕೇವಲ 83 ರನ್’ಗಳಿಗೆ ಕಟ್ಟಿಹಾಕಿತು.
Sania Mirza-Shoaib Divorce Fact Check: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಂಬಂಧಿಸಿ ಕೆಲ ತಿಂಗಳುಗಳಿಂದ ಭಾರೀ ಊಹಾಪೋಹಗಳು ಸದ್ದು ಮಾಡಿವೆ.
Sania-Shoaib Divorce News: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
Sania Mirza and Shoaib Malik : ಶೋಯೆಬ್ ಮಲಿಕ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಯೋವನ್ನು ಬದಲಾಯಿಸಿದ್ದಾರೆ. ಈ ಹಿಂದೆ ಮುಖ್ಯಾಂಶಗಳಲ್ಲಿದ್ದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನಕ್ಕೆ ಇದು ಇಂಬು ನೀಡಿದಂತಿದೆ.
Sania Mirza: ಟೆನಿಸ್ ಆಡುವ ಮೂಲಕ ವಿಶ್ವವನ್ನೇ ತನ್ನತ ತಿರುಗಿ ನೋಡುವಂತೆ ಮಾಡಿದ ಸಾನಿಯಾ ಮಿರ್ಜಾ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿಯ ನಂತರ ಅಧಿಕೃತವಾಗಿ ನಿವೃತ್ತಿ ಹೊಂದಲಿದ್ದಾರೆ.
Sania Mirza - Shoaib Malik Relationship: ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಸುದ್ದಿಯಲ್ಲಿದೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನದ ವದಂತಿಗಳ ನಡುವೆ, ಶೋಯೆಬ್ ಮಲಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಡೈವೋರ್ಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಶೋಯೆಬ್ ತಮ್ಮ ಮಗನನ್ನು ಲಂಬೋರ್ಗಿನಿಯಲ್ಲಿ ಲಾಂಗ್ ಡ್ರೈವ್ ಕರೆದೊಯ್ಯುತ್ತಿರುವ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಕೆಲ ದಿನಗಳ ಹಿಂದೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ದಾಂಪತ್ಯದಲ್ಲಿ ಗೊಂದಲ ಉಂಟಾಗಿದ್ದು, ಅವರಿಬ್ಬರು ಡೈವೋರ್ಸ್ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಲ್ಲದೆ ಈ ಕುರಿತು ಅನೇಕ ವರದಿಗಳು ಪ್ರಸಾರವಾಗಿದ್ದವು. ಇದೀಗ ಜನಪ್ರಿಯ ಪಾಕ್ ನಟಿ ಆಯೇಶಾ ಒಮರ್ ಕುರಿತು ಸಪ್ಟನೆ ನೀಡಿದ್ದಾರೆ. ಲಿಂಕ್-ಅಪ್ ರೂಮರ್ಸ್ ಬಗ್ಗೆ ಆಯೇಶಾ ಮೌನ ಮುರಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.