Shani: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶನಿ ದೇವನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಈ ಕಾರಣದಿಂದಲೇ ಅವರನ್ನು ಕರ್ಮದಾತ ಎಂದು ಕರೆಯುತ್ತಾರೆ. ಉದ್ಯೋಗದೊಂದಿಗೆ ಶನಿದೇವನ ನೇರ ಸಂಬಂಧವಿದೆ ಎಂದು ನಂಬಲಾಗಿದೆ.
Saturday Remedies - ಶನಿವಾರ (Saturday) ಶನಿಗೆ (Shani) ಸಮರ್ಪಿತ ವಾರ.ಈ ದಿನ ಶನಿದೇವನನ್ನು (Shani Dev) ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮಕರ, ಕುಂಭ, ಧನು ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದೆ.
Venus Transit: ಶುಕ್ರನ ರಾಶಿಚಕ್ರದ ಬದಲಾವಣೆಯು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶುಕ್ರನನ್ನು ಸಂಪತ್ತು, ಐಶ್ವರ್ಯ, ಸೌಂದರ್ಯ ಮತ್ತು ಪ್ರಣಯದ ಕಾರಣ ಗ್ರಹವೆಂದು ಪರಿಗಣಿಸಲಾಗಿದೆ. ಮಾರ್ಚ್ 31 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು ಪ್ರಯೋಜನವನ್ನು ಪಡೆಯುತ್ತವೆ.
Shani Sade Sati Upay: ಪ್ರತಿಯೊಬ್ಬ ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಶನಿ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಶುಭ ಫಲಗಳು ಸಿಗುತ್ತವೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ.
Shani Dev: ಶನಿದೇವನ ಆಶೀರ್ವಾದ ಪಡೆಯಲು ಶನಿದೇವನನ್ನು ಪೂಜಿಸಬೇಕು. ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಆದರೆ ಶನಿ ದೇವನ ಪೂಜೆಯ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ತೊಂದೊಡ್ಡುತ್ತವೆ. ಹಾಗಾಗಿ ಶನಿದೇವನ ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಹೆಚ್ಚು ಮುಖ್ಯ.
ಈ ಸಂಯೋಜನೆಯು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದು 15 ಮಾರ್ಚ್ 2022 ರವರೆಗೆ ಇರುತ್ತದೆ. ಗುರು-ಸೂರ್ಯನ ಸಂಯೋಗದಿಂದ ಯಾವ ರಾಶಿಗೆ ಲಾಭವಾಗುತ್ತದೆ? ಇಲ್ಲಿದೆ ನೋಡಿ..
Bad Luck Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಪ್ರಭಾವದಿಂದಾಗಿ, ವ್ಯಕ್ತಿಯ ಅಭ್ಯಾಸಗಳಲ್ಲಿ ಬದಲಾವಣೆಗಳಿವೆ. ದೈನಂದಿನ ಜೀವನದಲ್ಲಿ ಮಾಡುವ ತಪ್ಪುಗಳು ಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಜೀವನಶೈಲಿಯ ಮೇಲೆ ಮಂಗಳಕರ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ.
Grah Yuti Yog Effect - ಜೋತಿಷ್ಯ ಶಾಷ್ಟ್ರದ (Astrology) ಲೆಕ್ಕಾಚಾರದ ಪ್ರಕಾರ, ಸದ್ಯ ಮಂಗಳ ಹಾಗೂ ಶುಕ್ರರು ಧನು ರಾಶಿಯಲ್ಲಿದ್ದಾರೆ. ಬುಧ ಹಾಗೂ ಶನಿ ಮಕರರಾಶಿಯಲ್ಲಿದ್ದಾರೆ. ಇದಲ್ಲದೆ ಸೂರ್ಯ ಹಾಗೂ ಬೃಹಸ್ಪತಿ ಕುಂಭ ರಾಶಿಯಲ್ಲಿ ಗೋಚರಿಸುತ್ತಿದ್ದಾರೆ. ಈ ಮಂಗಳ (Mars)-ಶುಕ್ರ (Venus), ಬುಧ (Mercury)-ಶನಿ (Saturn) ಹಾಗೂ ಸೂರ್ಯ (Surya)-ಬೃಹಸ್ಪತಿಗಳ(Jupiter) ಸಂಯೋಜನೆಯ ಯೋಗ ಕೆಲ ರಾಶಿಗಳಿಗೆ ಲಾಭದಾಯಕ ಸಾಬೀತಾಗಲಿದೆ.
ಜ್ಯೋತಿಷ್ಯದಲ್ಲಿ ಪಂಚ ಮಹಾಪುರುಷ ಯೋಗಕ್ಕೆ ವಿಶೇಷ ಮಹತ್ವವಿದೆ. ಶಶ ಯೋಗವು ಪಂಚಮಹಾಪುರುಷರ ಮುಖ್ಯ ಯೋಗಗಳಲ್ಲಿ ಒಂದಾಗಿದೆ. ಜಾತಕದಲ್ಲಿ ಶನಿಯ ಶುಭ ಸ್ಥಿತಿಯಿಂದ ಈ ಯೋಗವು ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಈ ಯೋಗವಿದೆಯೋ ಅವರಿಗೆ ಸರ್ಕಾರಿ ನೌಕರಿ ಸಿಗುತ್ತದೆ, ಆದರೆ ಇದಕ್ಕೆ ಕೆಲವು ಷರತ್ತುಗಳಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಶನಿಯ ಈ ಯೋಗದ ಬಗ್ಗೆ ತಿಳಿಯಿರಿ.
Shani Prakopa: ಶನಿದೇವನ ಅಸಮಾಧಾನಕ್ಕೆ ಕಾರಣವಾಗುವ ಕೆಲಸಗಳಿಂದ ಯಾವಾಗಲೂ ದೂರವಿರಬೇಕು. ಇಲ್ಲದಿದ್ದರೆ, ಶನಿದೇವನ ದುಷ್ಟ ಕಣ್ಣು ವೃತ್ತಿಯಿಂದ ಹಿಡಿದು ಹಣ, ಆರೋಗ್ಯ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯಶಾಸ್ತ್ರ ಹೇಳುವಂತೆ ನವಗ್ರಹಗಳಲ್ಲಿ ಶನಿಯ ಚಲನೆಯು 12 ರಾಶಿಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಅದರಲ್ಲೂ ಶನಿ ಸಾಡೇ ಸಾತಿ ಮತ್ತು ಶನಿದೆಸೆ ವ್ಯಕ್ತಿಯ ಜೀವನದ ಮೇಲೆ ತೀವ್ರತರದ ಪರಿಣಾಮವನ್ನು ಬೀರುತ್ತದೆ.
ಶನಿಯ ಸಾಡೇಸಾತಿ ಪ್ರಭಾವದಿಂದ ಬಳಲುತ್ತಿರುವವರು ದಸರಾದಲ್ಲಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಾಡೇಸಾತಿ ಶನಿಯ (Shani Dev) ಕಾಟದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸೂರ್ಯ ಪುತ್ರ ಶನಿ ಅವರನ್ನು ಕರ್ಮ ಫಲದಾತ ಎಂದೂ ಕರೆಯುತ್ತಾರೆ. ಶನಿಯ ಕೃಪಾದೃಷ್ಟಿ ನಿಮ್ಮ ಮೇಲಾದರೆ ಅಸಾಧ್ಯ ಎನಿಸುವ ಕಾರ್ಯಗಳು ಕೂಡ ಸಾಧ್ಯವಾಗುತ್ತವೆ ಹಾಗೂ ನಿಮಗೆ ಎಲ್ಲ ಕಾರ್ಯಗಳಲ್ಲಿ ಸಫಲತೆ ಸಿಗುತ್ತದೆ. ಇನ್ನೊಂದೆಡೆ ಶನಿಯ ವಕ್ರದೃಷ್ಟಿ ಬಿದ್ದರೆ, ಸಾಧ್ಯ ಎನಿಸುವ ಕಾರ್ಯಗಳಲ್ಲಿಯೂ ಕೂಡ ಅಸಫಲತೆ ಸಿಗುತ್ತದೆ. ಶನಿಯ ಸಡೆಸಾತಿ ಹಾಗೂ ಶನಿಯ ಮಹಾದೆಸೆಯಿಂದ ದೊಡ್ಡ ದೊಡ್ಡ ಪರಿವರ್ತನೆಗಳಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.