ಸೂರ್ಯ ಮತ್ತು ಶನಿಯ ಯಾವುದೇ ರಾಶಿಯಲ್ಲಿ ಒಂದಾದಾಗ ಜಾತಕದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಈ ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಯೋಜನ ಉಂಟು ಮಾಡುತ್ತದೆ.
Kajal Remedies: ಕಾಡಿಗೆ ಮಹಿಳೆಯರ ಶೃಂಗಾರದ ಒಂದು ಮಹತ್ವದ ಭಾಗವಾಗಿದೆ. ಹೀಗಾಗಿ ಇದನ್ನು 16 ಶೃಂಗಾರಗಳಲ್ಲಿ ಶಾಮೀಲುಗೊಳಿಸಲಾಗಿದೆ. ಆದರೆ, ಕಾಡಿಗೆಯ ಕೆಲ ಉಪಾಯಗಳನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಹೊಳೆಯುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ವೃಷಭ ರಾಶಿಯವರಿಗೆ ಮಾರ್ಗಿ ಶನಿಯು ಅತ್ಯಂತ ಶುಭ ಫಲಗಳನ್ನು ನೀಡುತ್ತಾನೆ. ಅವರ ಅದೃಷ್ಟ ಬೆಳಗಲಿದೆ. ಈಗ ಅದೃಷ್ಟವು ಪ್ರತಿಯೊಂದು ಕೆಲಸದಲ್ಲೂ ಜೊತೆಗೂಡಲು ಪ್ರಾರಂಭಿಸುತ್ತದೆ. ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಹೊಸ ಉದ್ಯೋಗಾವಕಾಶ ದೊರೆಯಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಅದರಲ್ಲೂ ಕಬ್ಬಿಣ, ಎಣ್ಣೆ, ಮದ್ಯ ಇತ್ಯಾದಿ ಶನಿಗೆ ಸಂಬಂಧಿಸಿದ ವಸ್ತುಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭ ಇರುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ. ಇದ್ದಕ್ಕಿದ್ದಂತೆ ನೀವು ಹಣ ಪಡೆಯುತ್ತೀರಿ. ಆದಾಯ ಹೆಚ್ಚಲಿದೆ.
ಜೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಶನಿಯು ಕರ್ಮದಾತ ಎನ್ನಲಾಗಿದೆ. ಇನ್ನು ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಹಿಮ್ಮುಖ ಚಲನೆಯಲ್ಲಿರುವ ಶನಿಯು ಮುನ್ನೆಡೆಯಲಿದ್ದು, ಈ ಸಂದರ್ಭದಲ್ಲಿ ಕೆಲ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ.
ಅಕ್ಟೋಬರ್ 23 ರಂದು ಮಕರ ರಾಶಿಚಕ್ರದಲ್ಲಿ ಸಂಚಾರ ಮಾಡುತ್ತಾನೆ ಮತ್ತು 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರಲಿದ್ದಾನೆ. ಇದರ ನಂತರ, ಅವರು 17 ಜನವರಿ 2023 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾರೆ. ಮಕರ ರಾಶಿಯಲ್ಲಿ ಶನಿದೇವನ ಮಾರ್ಗದಿಂದಾಗಿ, ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗುತ್ತವೆ.
Shani Upay: ಶನಿದೇವನನ್ನು ನ್ಯಾಯ ದಯಪಾಲಿಸುವ ದೇವ ಎಂದು ಗುರುತಿಸಲಾಗುತ್ತದೆ. ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವ ಯಾರೊಬ್ಬರ ಮೇಲೆ ಮುನಿಸಿಕೊಂಡರೆ, ಆ ವ್ಯಕ್ತಿಯ ಜೀವನವೇ ಹಾಳಾಗುತ್ತದೆ ಎನ್ನಲಾಗುತ್ತದೆ.
ಮೇಷ ರಾಶಿಯ ಜನರಿಗೆ ಈ ಬಾರಿ ಅದೃಷ್ಟದ ಸುರಿಮಳೆಯಾಗಲಿದೆ. ಶನಿಯು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಕುಳಿತಿದ್ದಾನೆ. ಹೀಗಾಗಿ ನೀವು ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಲಭಿಸಲಿದೆ. ಈ ರಾಶಿಚಕ್ರದ ಉದ್ಯಮಿಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಯಶಸ್ಸು ಲಭಿಸುತ್ತದೆ.
Guru-Pushya Yog 2022 Date - ಸಾಮಾನ್ಯವಾಗಿ ಗುರು-ಪುಷ್ಯ ಯೋಗದಲ್ಲಿ ಮಾಡಲಾದ ಖರೀದಿ ಶುಭ ಫಲದಾಯಿ ಸಾಬೀತಾಗುತ್ತವೆ. ಇಂದು 25 ಆಗಸ್ಟ್ 2022 ಗುರುವಾರ ಗುರುಪುಷ್ಯಾಮೃತ ಯೋಗವಿದ್ದು, ಶುಭ ಕಾಕತಾಳೀಯ ನಿರ್ಮಾಣಗೊಂಡಿದೆ.
Saturn Transit 2022: ಅಕ್ಟೋಬರ್ 23 ಕ್ಕೆ ಶನಿಯ ನೇರ ನಡೆ ಆರಂಭವಾಗಲಿದೆ. ನಂತರ 2023 ಜನವರಿ 17 ರವರೆಗೆ ಇದೇ ಪಥದಲ್ಲಿ ಇರಲಿದ್ದಾನೆ. ಶನಿಯ ಈ ಸಂಚಾರದ ಸಮಯದಲ್ಲಿ, ಮೂರು ರಾಶಿಯವರ ಭಾಗ್ಯ ಬೆಳಗಲಿದ್ದಾನೆ
ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಅಥವಾ ಸಮಸ್ಯೆಗಳು ಉಂಟಾಗುವುದಿಲ್ಲ. ಇಂತಹ ಕೆಲವು ಕೆಲಸಗಳನ್ನು ಮಾಡುವುದರಿಂದ ನೀವು ಶನಿದೇವನ ಅನುಗ್ರಹವನ್ನು ಪಡೆಯಬಹುದು. ಹೇಗೆ ಇಲ್ಲಿಡಿ ನೋಡಿ...
ಶನಿ ದೇವನನ್ನು ನ್ಯಾಯದ ದೇವರು ಎಂದು ನಂಬಲಾಗಿದೆ. ಕರ್ಮಗಳಿಗೆ ತಕ್ಕ ಫಲ ನೀಡುವ ಈತನನ್ನು ನ್ಯಾಯದ ದೇವರು ಎಂತಲೂ ಕರೆಯಲಾಗುತ್ತದೆ. ಪ್ರತಿಯೊಬ್ಬರೂ ಸಹ ಶನಿಯ ವಕ್ರದೃಷ್ಟಿ ನಮ್ಮ ಮೇಲೆ ಬೀಳದಿರಲಿ ಎಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಶನಿದೇವನನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಆಷಾಢ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಷಾಢದ ನಂತರ ಶ್ರಾವಣ ಮಾಸ ಆರಂಭವಾಗುತ್ತದೆ. ಶ್ರಾವಣ ಮಾಸವನ್ನು ಪವಿತ್ರ ಮಾಸ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ಭಕ್ತರ ಸಮೂಹವೇ ಕಾಣಸಿಗುತ್ತದೆ. ಶ್ರಾವಣ ಶನಿವಾರಕ್ಕೂ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ಕೋಪವನ್ನು ತಣಿಸಬಹುದು ಎಂದು ಹೇಳಲಾಗುತ್ತದೆ.
Shani Effect On Zodiac Sign: ಇನ್ನೆರಡು ದಿನಗಳಲ್ಲಿ ಶನಿ ದೇವನು ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತವೆ. ಕೆಲವು ರಾಶಿಯವರಿಗೆ ಈ ಸಮಯವ ಸಕಾರಾತ್ಮಕವಾಗಿರುತ್ತವೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
ಇನ್ನು ನಾಲ್ಕು ದಿನಗಳ ನಂತರ ಶನಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯು ಹಿಮ್ಮುಖ ಚಲನೆ ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದ ನೀಡುತ್ತಾನೆ.
Shani Graha Upay: ನವಗ್ರಹಗಳಲ್ಲಿ ಶನಿ ಗ್ರಹದ ಕೋಪವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಎಲ್ಲರೂ ಶನಿಯ ಕೆಟ್ಟ ದೃಷ್ಟಿಯ ಬಗ್ಗೆ ಭಯಪಡುತ್ತಾರೆ. ಆದರೆ, ಕೆಲವು ಜ್ಯೋತಿಷ್ಯ ಕ್ರಮಗಳ ಮೂಲಕ ಶನಿ ಗ್ರಹವನ್ನು ಬಲಪಡಿಸಬಹುದು ಹಾಗೂ ಶನಿಯ ಕೋಪದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
Shani Dosha Remedies: ಶನಿಯು ರಾಜನನ್ನು ಭಿಕ್ಷುಕ ಮತ್ತು ಭಿಕ್ಷುಕನನ್ನು ರಾಜನನ್ನಾಗಿ ಮಾಡಬಲ್ಲ ಅತ್ಯಂತ ಪ್ರಭಾವಶಾಲಿ ದೇವರು ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಶನಿ ಮಹಾತ್ಮನ ಕೋಪವನ್ನು ತಪ್ಪಿಸಲು, ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಹಾಗಿದ್ದರೆ, ಶನಿ ದೋಷವನ್ನು ತೊಡೆದುಹಾಕಲು ಇರುವ ಅತ್ಯಂತ ಪರಿಣಾಮಕಾರಿ ಪರಿಹಾರಗಳು ಯಾವುವು ನೋಡೋಣ.
Lucky Zodiac: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಯಶಸ್ಸಿನಲ್ಲಿ ಗ್ರಹಗಳು ವಿಶೇಷ ಕೊಡುಗೆಯನ್ನು ಹೊಂದಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳಿಂದ ಉಂಟಾಗುವ ಶುಭ ಯೋಗವು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಥವಾ ಏಳೂವರೆ ವರ್ಷದ ಶನಿ ದೆಸೆ ಶುರುವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.