Planetary Yog: ಶನಿ ಸೇರಿದಂತೆ ಸೂರ್ಯ ಹಾಗೂ ಗುರುಗ್ರಹಗಳು ಪ್ರಸ್ತುತ ತನ್ನದೇ ಆದ ರಾಶಿಯಲ್ಲಿ ಗೋಚರಿಸುತ್ತಿವೆ. ಗ್ರಹಗಳ ಈ ಸ್ಥಿತಿ ತುಂಬಾ ವಿಶೇಷವಾಗಿದೆ. ಗ್ರಹಗಳ ಸ್ಥಿತಿಯಲ್ಲಿ ಈ ರೀತಿ ಸ್ವರಾಶಿ ಗೋಚರ ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ತನ್ನ ರಾಶಿ ಬದಲಾಯಿಸಿ ಮಕರ ರಾಶಿಗೆ ಪ್ರವೇಶ ಮಾಡಿದೆ. ಮುಂದಿನ 6 ತಿಂಗಳ ಕಾಲ 3 ರಾಶಿಯ ಜನರ ಮೇಲೆ ಶನಿದೇವ ತಮ್ಮ ಆಶೀರ್ವಾದ ನೀಡುತ್ತಾರೆ.
ಶನಿ ಗ್ರಹದ ಸ್ಥಾನದಲ್ಲಿ ಸ್ವಲ್ಪ ಸ್ಥಾನಪಲ್ಲಟವಾದರೂ ದೊಡ್ಡ ಬದಲಾವಣೆ ತರುತ್ತದೆ. ಜುಲೈ 12ರಂದು ಶನಿಯು ಹಿಮ್ಮುಖವಾಗಿ ಚಲಿಸುವಾಗ ತನ್ನದೇ ಆದ ರಾಶಿ ಮಕರವನ್ನು ಪ್ರವೇಶಿಸಲಿದೆ. ಇದು 3 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ.
Zodiac Sign Gets Shani Blessings: ಏಪ್ರಿಲ್ 20,2022ರಂದು ಶನಿದೇವ ತನ್ನ ಸ್ವಂತ ರಾಶಿಯಾಗಿರುವ ಕುಂಭರಾಶಿಗೆ ಪ್ರವೇಶಿಸಿದ್ದಾನೆ. 2024ರವರೆಗೆ ಶನಿ ತನ್ನ ಸ್ವಂತ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ. ಶನಿದೇವನ ಈ ಗೋಚರ ಕೆಲ ರಾಶಿಗಳ ಜಾತಕದವರ ಪಾಲಿಗೆ ವಿಶೇಷ ಫಲದಾಯಕ ಸಾಬೀತಾಗಲಿದೆ. ಬನ್ನಿ ತಿಳಿದುಕೊಳ್ಳೋಣ.
ಕುಂಭ ರಾಶಿಗೆ ಶನಿಯ ಪ್ರವೇಶ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಇಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯ ರಾಶಿಚಕ್ರದ ಈ ಬದಲಾವಣೆಯು ಎಲ್ಲಾ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Shani Transit Latest Update: ಮಿಥುನ ಹಾಗೂ ತುಲಾ ರಾಶಿಯ ಜನರಿಗೆ ಶನಿವತಿಯಿಂದ ಒಂದು ಸಂತಸದ ಸುದ್ದಿ ಸಿಗಲಿದೆ. ಎರಡೂವರೆ ತಿಂಗಳವರೆಗೆ ಶನಿ ದೆಸೆಯಿಂದ ಮುಕ್ತಿ ಸಿಗಲಿದ್ದು, ಎರಡೂ ರಾಶಿಗಳ ಜನರಿಗೆ ಲಾಭ ಸಿಗಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವೊಂದು ರಾಶಿಗಳಿಗೆ ಶನಿಯ ಧೈಯಾ ಅಥವಾ ಸಾಡೆಸಾತಿ ಆರಂಭವಾಗುತ್ತದೆ.
ಶನಿಯು ತನ್ನದೇ ಆದ ಮಕರ ರಾಶಿಯಲ್ಲಿ 33 ದಿನಗಳವರೆಗೆ ಅಸ್ತಮಿಸುತ್ತಾನೆ. ಇದರಿಂದ 8 ರಾಶಿಯ ಜನರಿಗೆ ತುಂಬಾ ಕಷ್ಟಕರ ಪರಿಸ್ಥಿತಿಗಳು ಎದುರಾಬಹುದು. ಹೀಗಾಗಿ ಅಗತ್ಯ ಎಚ್ಚರಿಕೆ ತೆಗೆದುಕೊಂಡರೆ ಶನಿಯ ಪ್ರಭಾವದಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.