Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್ಗೆ ಕಂಬ್ಯಾಕ್ ಮಾಡಿದ್ದಾರೆ..
Preity Zinta Viral Video: ಬಾಲಿವುಡ್ ನಟಿ ಪ್ರೀತಿ ಜಿಂಟಾ ಬಾಲಿವುಡ್ ಸಿನಿಮಾದ ಹಿನ್ನೆಲೆ ಇಲ್ಲದವರಿಗೆ ಯಾರಿಗೂ ಕೂಡ ಸುರಕ್ಷಿತ ಅಲ್ಲವೆಂದು ಹೇಳಿದ್ದಾರೆ. ಈ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಿದ್ರೇ ಈ ನಟಿ ಹೀಗೆ ಹೇಳಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
IPL 2025 Mega Auction: ಹಲವಾರು ತಂಡಗಳು ರೋಹಿತ್ ಶರ್ಮಾ ಅವರಿಗೆ ಬಿಡ್ಡಿಂಗ್ ಮಾಡುತ್ತಿವೆ ಎಂದು ಊಹಿಸಲಾಗಿದೆ, ಪ್ರೀತಿ ಜಿಂಟಾ ಇತ್ತೀಚೆಗೆ ರೋಹಿತ್ ಅವರೊಂದಿಗೆ ಸಂಪರ್ಕ ಹೊಂದಿದ್ದು, ಐಪಿಎಲ್ 2025 ರ ಹರಾಜಿನಲ್ಲಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಆದರೆ, ಪಂಜಾಬ್ ಕಿಂಗ್ಸ್ ಈ ವರದಿಯನ್ನು ನಿರಾಕರಿಸಿ ಅದು ನಕಲಿ ಎಂದು ಹೇಳಿದೆ.
Bollywood Actress Preity Zinta Unique Life: ಐಪಿಎಲ್ ಶುರುವಾದ ಕೂಡಲೇ ಈ ಒಬ್ಬ ನಟಿಯ ಹೆಸರು ಮತ್ತೆ ಸುದ್ದಿಗೆ ಬರಲು ಪ್ರಾರಂಭಿಸಿದೆ. ಹಲವು ವರ್ಷಗಳಿಂದ ಐಪಿಎಲ್ ತಂಡವನ್ನು ನಿರ್ವಹಿಸುತ್ತಿರುವ ಈಕೆ, ಐಪಿಎಲ್ ಲೋಕದ ಗ್ಲಾಮರ್ ಗರ್ಲ್.
Bollywood Actress: ಅನೇಕ ಸ್ಟಾರ್ ನಟ ನಟಿಯರು ಸಿನಿರಂಗ ಪ್ರವೇಶಿಸಿದ ಮೇಲೆ ಸಾಕಷ್ಟು ಏಳುಬೀಳುಗಳನ್ನು ಅನುಭವಿಸುತ್ತಾರೆ.. ಸಿಹಿಕಹಿಯಲ್ಲಿ ಮಿಂದೆದ್ದು ಯಶಸ್ಸು ಪಡೆದ ನಟಿಯೊಬ್ಬರ ಕುರಿತು ಮಾಹಿತಿಯೊಂದು ಲಭಿಸಿದೆ..
ಈ ಪೋಸ್ಟ್ ನಲ್ಲಿ ಪ್ರೀತಿ ತನ್ನ ಪತಿಯೊಂದಿಗಿನ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಎಲ್ಲರೊಂದಿಗೆ, ತಮ್ಮ ಜೀವನದ ಬಹು ದೊಡ್ಡ ವಿಷಯವನ್ನು ಹಂಚಿಕೊಳ್ಳುವುದಾಗಿ ಪ್ರೀತಿ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಸುಮ್ನೆನಾ ಅಲ್ಲಿ ಗ್ಲಾಮರ ಇರಲೇ ಬೇಕು, ಕೇವಲ ಆಟದಲ್ಲಿ ಮಾತ್ರವಲ್ಲ ಐಪಿಎಲ್ ತಂಡದ ಮಾಲಕಿಯರು ಸಹಿತ ತಮ್ಮ ಗ್ಲಾಮರಸ್ ನಿಂದಾಗಿ ಆಗಾಗ ಗ್ಯಾಲರಿಯಲ್ಲಿ ಸದ್ದು ಮಾಡುತ್ತಾರೆ, ಪ್ರೀತಿ ಜಿಂಟಾ,ಶಿಲ್ಪಾ ಶೆಟ್ಟಿ ಅವರಿಂದ ಹಿಡಿದು ಈಗ ಸನ್ ರೈಸರ್ಸ್ ಹೈದರಾಬಾದ್ ನ 'ಮಿಸ್ಟರಿ ಗರ್ಲ್' ಕವಿಯಾ ಮಾರನ್ ವರೆಗೂ ಇರುವ ಮಾಲಕಿಯರು ತಮ್ಮ ಗ್ಲಾಮರ ನಿಂದಾಗಿಯೇ ಗಮನ ಸೆಳೆಯುತ್ತಾರೆ.
ಜೆನೆಲಿಯಾ ಡಿಸೋಜಾ (Genelia D'Souza), ನಟ ರಿತೇಶ್ ದೇಶ್ಮುಖ್ (Ritiesh Deshmukh) ಬಿ ಟೌನ್ ನ ಮುದ್ದಾದ ಜೋಡಿ. ಕೆಲವು ದಿನಗಳ ಹಿಂದೆ ರಿತೇಶ್ ದೇಶ್ಮುಖ್ ಅವರು ಜೆನೆಲಿಯಾ ಎದುರು ಪ್ರೀತಿ ಜಿಂಟಾ ಅವರ ಕೈಗೆ ಮುತ್ತಿಟ್ಟರು, ಇದರಿಂದಾಗಿ ಕೋಪಗೊಂಡ ಜೆನೆಲಿಯಾ ಈಗ ರಿತೇಶ್ ದೇಶ್ಮುಖ್ ಅವರಿಗೆ ಏನ್ ಮಾಡಿದ್ರು ಗೊತ್ತಾ...
ಲಾಕ್ ಡೌನ್ ನಲ್ಲಿ ತೋಟಗಾರಿಕೆಯನ್ನು ಹವ್ಯಾಸವಾಗಿ ತೆಗೆದುಕೊಂಡಿರುವ ನಟಿ ಪ್ರೀತಿ ಜಿಂಟಾ, ತನ್ನ ಘರ್ ಕಿ ಖೇತಿಯಿಂದ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.