Shani Dev Ashubh Sanket: ಜಾತಕದಲ್ಲಿ ಶನಿಯ ಸ್ಥಾನ ಪಲ್ಲಟವಾದಾಗ, ನಕಾರಾತ್ಮಕ ಹಾಗೂ ಸಕಾರಾತ್ಮಕ ಎರಡೂ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. ಶನಿ ಅಶುಭಾವಾಗಿರುವಾಗ ಯಾವ ಸಂಕೇತಗಳು ಸಿಗುತ್ತವೆ ತಿಳಿದುಕೊಳ್ಳೋಣ ಬನ್ನಿ,
ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಶನಿ ದೇವನನ್ನು ಪೂಜಿಸುವುದರಿಂದ ಬಹಳಷ್ಟು ಪ್ರಯೋಜನ ಸಿಗುತ್ತದೆ. ಶನಿ ದೇವನನ್ನು ಶ್ರಾವಣದಲ್ಲಿ ಪೂಜಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಮೇಲೆ ಶನಿದೇವ ವಿಶೇಷ ಅನುಗ್ರಹ ನೀಡುತ್ತಾನೆ.
ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ತನ್ನ ರಾಶಿ ಬದಲಾಯಿಸಿ ಮಕರ ರಾಶಿಗೆ ಪ್ರವೇಶ ಮಾಡಿದೆ. ಮುಂದಿನ 6 ತಿಂಗಳ ಕಾಲ 3 ರಾಶಿಯ ಜನರ ಮೇಲೆ ಶನಿದೇವ ತಮ್ಮ ಆಶೀರ್ವಾದ ನೀಡುತ್ತಾರೆ.
Shani Transit 2022 Effect:ನವ ಗ್ರಹಗಳಲ್ಲಿ ಬಹಳ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಅದು ಶನಿ. ಈ ಕಾರಣದಿಂದಾಗಿ ಶನಿ ಪಾರ್ಟಿ ಎರಡೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಶನಿಯ ಕೋಪಕ್ಕೆ ಹೆದರುತ್ತಾನೆ. ಶನಿಯ ಕ್ರೂರ ದೃಷ್ಟಿಯನ್ನು ತಪ್ಪಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಾನೆ.
Shani Dev: ಶನಿ ದೇವ ಯಾವಾಗಲು ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಅದು ಸರಿಯಾದ ವಿಧಾನವಲ್ಲ. ಏಕೆಂದರೆ, ಶನಿ ದೇವ ಮಕರ ಹಾಗೂ ಕುಂಭ ರಾಶಿಗಳಿಗೆ ಸ್ವಾಮಿ ಗ್ರಹ. ಈ ಎರಡೂ ರಾಶಿಗಳನ್ನು ಹೊರತುಪಡಿಸಿ ಮತ್ತೊಂದು ರಾಶಿಗೆ ಶನಿಗೆ ತುಂಬಾ ಇಷ್ಟವಾದ ರಾಶಿ ಎಂದು ಹೇಳಲಾಗುತ್ತದೆ.
Mulank 8 People: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ಅಂದರೆ ರಾಡಿಕ್ಸ್ ಆಧಾರದ ಮೇಲೆ, ಅವನ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಜನಿಸಿದವರಿಗೆ ಸದಾ ಶನಿ ದೇವರ ಆಶೀರ್ವಾದ ಇರಲಿದೆ ಎಂದು ಹೇಳಲಾಗುತ್ತದೆ.
Tulsi Remedies: ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ತುಳಸಿಯ ಜೊತೆಗೆ ಇನ್ನೆರಡು ಗಿಡಗಳನ್ನು ನೆಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...
Shani Dev Zodiac Change in July 2022: ಶನಿದೇವರು ಮುಂದಿನ ತಿಂಗಳು ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. ಈ ಅವಧಿಯಲ್ಲಿ 3 ರಾಶಿಚಕ್ರದ ಚಿಹ್ನೆಗಳ ಮೇಲೆ ಬಿಕ್ಕಟ್ಟಿನ ಮೋಡಗಳು ಇರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಶನಿ ದೇವರನ್ನು ಮೆಚ್ಚಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಪ್ರತಿಯೊಬ್ಬರ ಜೀವನದಲ್ಲಿಯೂ ಶನಿ ಸಾಡೇ ಸಾತಿ ಅನ್ನುವುದು ಬಂದೇ ಬರುತ್ತದೆ. ಹೀಗಾದಾಗ ಇಲ್ಲದ ಕಷ್ಟ- ನಷ್ಟಗಳನ್ನು ವ್ಯಕ್ತಿ ಅನುಭವಿಸುತ್ತಾನೆ. ಇನ್ನು ವ್ಯಕ್ತಿಯ ಮೇಲೆ ಶನಿದೇವನ ಆಶೀರ್ವಾದವಿದ್ದರೆ ಆಗಲೂ ಅದಕ್ಕೆ ಸಂಬಂಧಿಸಿದ ಸೂಚನೆಗಳು ಸಿಗುತ್ತವೆ.
Shani Dev Vehicle: ಶಾಸ್ತ್ರಗಳಲ್ಲಿ ಶನಿಯ ಒಟ್ಟು 9 ವಾಹನಗಳ ಕುರಿತು ಉಲ್ಲೇಖಿಸಲಾಗಿದೆ. ಶನಿಯ ಯಾವ ವಾಹನ ನಿಮಗೆ ಶುಭ ಮತ್ತು ಯಾವುದು ಅಶುಭ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ
ಶನಿಯು ಮಕರ ರಾಶಿಯಲ್ಲಿ ಇರುವಾಗ ಅವರಿಗೆ ಹೆಚ್ಚಿನ ಲಾಭವಾಗುತ್ತದೆ. ವೃತ್ತಿ-ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಚಂಡ ಪ್ರಯೋಜನವಿದೆ. ಶನಿ ಸಂಕ್ರಮಣವು ಯಾವ 3 ರಾಶಿಗಳಿಗೆ ಸುವರ್ಣ ದಿನಗಳನ್ನು ತರುತ್ತದೆ.
Shani Vakri June 2022: ನಾಳೆಯಿಂದ ಶನಿ ದೇವನು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಶನಿ ವಕ್ರಿ ಚಲನೆಯು ಐದು ರಾಶಿಯವರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Shani Effect On Zodiac Sign: ಇನ್ನೆರಡು ದಿನಗಳಲ್ಲಿ ಶನಿ ದೇವನು ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತವೆ. ಕೆಲವು ರಾಶಿಯವರಿಗೆ ಈ ಸಮಯವ ಸಕಾರಾತ್ಮಕವಾಗಿರುತ್ತವೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
ಇನ್ನು ನಾಲ್ಕು ದಿನಗಳ ನಂತರ ಶನಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯು ಹಿಮ್ಮುಖ ಚಲನೆ ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದ ನೀಡುತ್ತಾನೆ.
Shani Jayanti 2022: ಜೇಷ್ಠ ಮಾಸದ ಅಮಾವಾಸ್ಯೆಯ ತಿಥಿಯಂದು ಶನಿ ಜನಿಸಿದ್ದಾನೆ. ಈ ಬಾರಿ ಮೇ 30ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದರಿಂದ ಶನಿ ದೇವನ ಕೃಪೆಗೆ ನೀವು ಪಾತ್ರರಾಗಬಹುದು ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರೆವರುತ್ತವೆ.
Shani Dosh Remedies - ಜಾತಕದಲ್ಲಿ ಒಂದು ವೇಳೆ ಶನಿ ಅಶುಭನಾಗಿದ್ದರೆ, ಶನಿ ಶಾಂತಿಗೆ ಉಪಾಯಗಳನ್ನು ಅನುಸರಿಸಬೇಕು. ಇಲ್ಲದೆ ಹೋದರೆ ಶನಿ ಭಾರಿ ನಷ್ಟವನ್ನುಂಟು ಮಾಡಬಹುದು. ನಿಮ್ಮ ಮೇಲೆ ಶನಿಯ ಪ್ರಕೋಪ ನಡೆಯುತ್ತಿದೆ ಎಂಬುದನ್ನು ನೀವು ಕೆಲ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.