ಇಂದು ಶನಿ ಜಯಂತಿಯ ದಿನವು ಶನಿಯ ಸಾಡೇ ಸಾತಿ ಮತ್ತು ಧೈಯಾದಿಂದ ಬಳಲುತ್ತಿರುವ ಜನರಿಗೆ ಬಹಳ ವಿಶೇಷವಾಗಿದೆ. ಇದಲ್ಲದೇ ಯಾರ ಜಾತಕದಲ್ಲಿ ಶನಿ ಬಲಹೀನನಾಗಿರುತ್ತಾನೋ ಅಂತಹವರು ಇಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.
Shani Jayanti 2022 And Somvati Amavasya 2022: ಶನಿ ಜಯಂತಿ ಜೊತೆಗೆ ಇಂದು ವಟ್ ಸಾವಿತ್ರಿ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಇದಲ್ಲದೇ ಶನಿ ಜಯಂತಿಯಂದು ಸೋಮಾವತಿ ಅಮಾವಾಸ್ಯೆಯೂ ಇರುವುದರಿಂದ ಇಂದು ವಿಶೇಷ ರಾಜಯೋಗ ರೂಪುಗೊಳ್ಳುತ್ತಿದೆ. ಇದನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗುತ್ತಿದೆ. ಇದು ನಾಲ್ಕು ರಾಶಿಚಕ್ರದ ಜನರಿಗೆ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತಿದೆ.
Shani Jayanti 2022: ಜೇಷ್ಠ ಮಾಸದ ಅಮಾವಾಸ್ಯೆಯ ತಿಥಿಯಂದು ಶನಿ ಜನಿಸಿದ್ದಾನೆ. ಈ ಬಾರಿ ಮೇ 30ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದರಿಂದ ಶನಿ ದೇವನ ಕೃಪೆಗೆ ನೀವು ಪಾತ್ರರಾಗಬಹುದು ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರೆವರುತ್ತವೆ.
Somvati Amavasya 2022 Date: ವರ್ಷದಲ್ಲಿ ಒಟ್ಟು 12 ಅಮಾವಾಸ್ಯೆಗಳು ಬರುತ್ತವೆ. ಇವುಗಳಲ್ಲಿ ಸೋಮವಾರದ ದಿನ ಬರುವ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ನಾಳೆ ಅಂದರೆ ಸೋಮವಾರ ಮೇ, 30, 2022 ರಂದು ಸೋಮವತಿ ಅಮಾವಾಸ್ಯೆ ಇರಲಿದೆ. ಈ ದಿನ ಕೆಲ ಶುಭ ಕಾಕತಾಳೀಯಗಳು ಸೃಷ್ಟಿಯಾಗುತ್ತಿವೆ.
ಶನಿದೇವನು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಜನಿಸಿದನು. ಈ ಬಾರಿ ಅಮವಾಸ್ಯೆ ಸೋಮವಾರ ಬೀಳುತ್ತಿದೆ. ಹಾಗಾಗಿ ಇದನ್ನು ಸೋಮಾವತಿ ಅಮವಾಸ್ಯೆ ಎಂದು ಕರೆಯುತ್ತಾರೆ. ಶನಿ ಜಯಂತಿಯ ದಿನದಂದು ನೀವು ಶನಿದೇವನನ್ನು ಯಾವ ಕ್ರಮಗಳಿಂದ ಮೆಚ್ಚಿಸಬಹುದು ಎಂಬುದನ್ನು ನಮಗೆ ತಿಳಿಸಿ.
Vastu Tips For Money: ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಮನೆಯಲ್ಲಿ ಹಣಕಾಸಿನ ತೊಂದರೆ ಕಾಡುತ್ತಿದೆಯೇ? ಎಷ್ಟೇ ಸಂಪಾದಿಸಿದರೂ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಇದಕ್ಕೆ ಶನಿಯ ಅಶುಭ ಫಲಗಳೂ ಕಾರಣವಾಗಿರಬಹುದು. ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ.
Shani Jayanti 2022 Date and Puja Muhurat: ಶನಿ ಜಯಂತಿಯ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ಶನಿದೇವನನ್ನು ಮೆಚ್ಚಿಸಲು ಕೈಗೊಳ್ಳುವ ಕ್ರಮಗಳು ತ್ವರಿತ ಪರಿಣಾಮವನ್ನು ತೋರಿಸುತ್ತವೆ ಎಂದು ಹೇಳಲಾಗುತ್ತದೆ.
Shani Jayanti Remedies: ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು, ಶನಿದೋಷ, ಸಾಡೆಸಾತಿ, ಶನಿಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಪಡೆಯಲು ಶನಿ ಜಯಂತಿ ಅತ್ಯತ್ತಮ ದಿನವಾಗಿದೆ. ಈ ದಿನ ಮಾಡಲಾಗುವ ಕೆಲ ವಿಶೇಷ ಉಪಾಯಗಳು ಹೆಚ್ಚು ಮತ್ತು ಬೇಗ ಪರಿಹಾರ ಒದಗಿಸುತ್ತವೆ.
Somavati Amavasya - ಶನಿ ದೇವ ಮನುಷ್ಯರಿಗೆ ಅವರ ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ ಶನಿ ದೇವನ ವಿಶೇಷ ಕೃಪೆಗೆ ಪಾತ್ರರಾಗಲು ಶನಿ ಜಯಂತಿಯ ದಿನ ತುಂಬಾ ವಿಶೇಷ ಎನ್ನಲಾಗುತ್ತದೆ. ಈ ದಿನ ವಿಧಿ-ವಿಧಾನಗಳಿಂದ ಶನಿ ದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ.
ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಶನಿದೇವನನ್ನು ಮೆಚ್ಚಿಸಲು ಶನಿ ಜಯಂತಿಯು ಅತ್ಯುತ್ತಮ ದಿನವಾಗಿದೆ. ಈ ಬಾರಿ ಶನಿ ಜಯಂತಿಯಂದು 2 ಅತ್ಯಂತ ಶುಭ ಕಾಕತಾಳೀಯ ಕೂಡ ಮಾಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.