ಈ ಬಾರಿಯ ಶನಿ ಸಂಕ್ರಮಣದಿಂದಾಗಿ ಕೆಲವು ರಾಶಿಯವರ ಜೀವನ ಚಿನ್ನ ಮತ್ತು ಸಂಪತ್ತುಗಳಿಂದ ತುಂಬಿ ತುಳುಕಲಿದೆ. ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ನೋಡೋಣ.
Shani Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಸಾಗಣೆ ಮತ್ತು ನಕ್ಷತ್ರ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಕ್ಟೋಬರ್ 15 ರಂದು ಬುಧ ಮತ್ತು ಶನಿ ನಕ್ಷತ್ರ ಬದಲಾಯಿಸಿದ್ದಾರೆ.
Saturn Retrograde in Shatabhisha Nakshatra : ಶನಿಯನ್ನು ನ್ಯಾಯದ ದೇವರು ಎನ್ನುತ್ತಾರೆ. ಶನಿಯ ನಡೆಯಲ್ಲಿನ ಕೊಂಚ ಬದಲಾವಣೆಯು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶತಭಿಷಾ ನಕ್ಷತ್ರದಲ್ಲಿ ಶನಿ ದೇವನ ಹಿಮ್ಮುಖ ಚಲನೆ ಈ 5 ರಾಶಿಗಳ ಜನರ ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
Shani Margi 2023 : ಶನಿದೇವನ ಪ್ರತಿಯೊಂದು ನಡೆ ಮಾನವ ಜೀವನದ ಮೇಲೆ ವ್ಯಾಪಕವಾದ ಪ್ರಭಾವ ಬೀರುತ್ತದೆ. ಶನಿ ದೇವ ಪ್ರಸ್ತುತ ಹಿಮ್ಮುಖ ಸ್ಥಿತಿಯಲ್ಲಿ ಸಾಗುತ್ತಿದ್ದಾರೆ ಮತ್ತು ಶೀಘ್ರದಲ್ಲೇ ನೇರ ನಡೆಗೆ ಹಿಂತಿರುಗಲಿದ್ದಾರೆ.
Shani Gochar 2023: ಧಾರ್ಮಿಕ ಗ್ರಂಥ, ಜೋತಿಷ್ಯ ಶಾಸ್ತ್ರಗಳ ಪ್ರಕಾರ, ಶನಿ ದೇವನನ್ನು ನ್ಯಾಯದ ದೇವರು ಮತ್ತು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಏಕೆಂದರೆ ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ ಎಂಬುದು ನಂಬಿಕೆ.
Shani Margi: ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಮಾರ್ಗಿ ಶನಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರಲಿದೆ.
Shani Margi: ನವಗ್ರಹಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸದ್ಯ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿರುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ.
ಶನಿ ದೇವರು 30 ಜೂನ್ 2024 ರಂದು ಮತ್ತೆ ವಕ್ರ ನಡೆಗೆ ಮರಳಲಿದ್ದಾರೆ. ಅಲ್ಲಿಯವರೆಗೆ ಶನಿ ದೇವರು ನೇರ ನಡೆಯಲ್ಲಿಯೇ ಇರಲಿದ್ದಾರೆ. ಶನಿದೇವರ ನೇರ ನಡೆಯ ಪರಿಣಾಮ ಕೆಲವು ರಾಶಿಯವರ ಅದೃಷ್ಟ, ಸಂಪತ್ತು ಹೆಚ್ಚಾಗುತ್ತದೆ. ಮಾತ್ರವಲ್ಲ ಅವರ ಜೀವನದ ಸುವರ್ಣ ದಿನಗಳಾಗಿರಲಿವೆ.
Shani Vargottam: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದ ಮಧ್ಯಂತರದಲ್ಲಿ ವರ್ಗೋತ್ತಮವಾಗುತ್ತದೆ. ಅದರ ಪರಿಣಾಮವು ಮಾನವನ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಶನಿ ಗ್ರಹವು ಪ್ರಸ್ತುತ ತನ್ನ ಮೂಲ ತ್ರಿಕೋನ ಚಿಹ್ನೆಯಾದ ಕುಂಭದಲ್ಲಿ ಪ್ರಯಾಣಿಸುತ್ತಿದೆ.
Shani Gochar: ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ನ್ಯಾಯದ ದೇವರು ಶನಿ ದೇವ 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆ ಶನಿಯ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಶನಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಗತಿ, ಯಶಸ್ಸಿನ ಜೊತೆಗೆ ಧನಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Shani Deva: ಇಷ್ಟು ದಿನಗಳ ಕಾಲ ಸುಪ್ತ ಸ್ಥಿತಿಯಲ್ಲಿದ್ದ ಕರ್ಮಫಲಡಾಟಾ ಶನಿ ದೇವನು ಇತ್ತೀಚೆಗಷ್ಟೇ ಎಚ್ಚರಗೊಂಡಿದ್ದಾನೆ. ಇದರೊಂದಿಗೆ ಶನಿ ಮಹಾತ್ಮನು ಕೆಲವು ರಾಶಿಯವರ ಮಲಗಿರುವ ಅದೃಷ್ಟವನ್ನೂ ಕೂಡ ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Shani Gochar 2023: ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಗೆ ವಿಶೇಷವಾದ ಮಹತ್ವವಿದೆ. ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ನಿರ್ಗಮಿಸಿ, ಒಂದು ನಿರ್ದಿಷ್ಟ ಸಮಯದಲ್ಲಿ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ.
Rahu Guru Shani Conjuction : ರಾಹು ಮತ್ತು ಗುರುಗಳು ಪ್ರಸ್ತುತ ಮೇಷ ರಾಶಿಯಲ್ಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಶನಿಯು ಕುಂಭ ರಾಶಿಯಲ್ಲಿದ್ದಾನೆ. ಮೇಷರಾಶಿಯಲ್ಲಿ ರಾಹು ಮತ್ತು ಗುರು ಒಟ್ಟಿಗೆ ಪ್ರಯಾಣಿಸುವುದರಿಂದ ಶನಿಯು ಮಗ್ಗುಲಲ್ಲಿದ್ದಾನೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂದು ನೋಡೋಣ.
Shani Gochar 2023: ಸದ್ಯ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ದೇವನು ಮುಂದಿನ ತಿಂಗಳು ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಈ ವೇಳೆ ಶನಿಯ ಶುಭ-ಅಶುಭ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರಲಿದ್ದು ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.