ದೃಷ್ಟಿ ಮೂಲಕವೇ ಈ ರಾಶಿಯವರ ಮೇಲೆ ಅದೃಷ್ಟದ ಹೊನಲು ಹರಿಸಲಿದ್ದಾನೆ ಶನಿ ಮಹಾತ್ಮ ! 2024ರ ಜೂನ್ ವರೆಗೆ ಇವರಿಗೆ ಕುಬೇರ ಯೋಗ

ಶನಿ ದೇವರು 30 ಜೂನ್ 2024 ರಂದು ಮತ್ತೆ ವಕ್ರ ನಡೆಗೆ ಮರಳಲಿದ್ದಾರೆ. ಅಲ್ಲಿಯವರೆಗೆ ಶನಿ ದೇವರು ನೇರ ನಡೆಯಲ್ಲಿಯೇ ಇರಲಿದ್ದಾರೆ.  ಶನಿದೇವರ ನೇರ ನಡೆಯ ಪರಿಣಾಮ ಕೆಲವು ರಾಶಿಯವರ ಅದೃಷ್ಟ, ಸಂಪತ್ತು ಹೆಚ್ಚಾಗುತ್ತದೆ. ಮಾತ್ರವಲ್ಲ ಅವರ ಜೀವನದ ಸುವರ್ಣ ದಿನಗಳಾಗಿರಲಿವೆ. 

ಬೆಂಗಳೂರು : ಸದ್ಯ ವಕ್ರ ನಡೆಯಲ್ಲಿರುವ ಶನಿ ಮಹಾತ್ಮ ನವೆಂಬರ್ 4 ರಂದು ನೇರ ನಡೆಗೆ ಮರಳಲಿದ್ದಾನೆ. ಇದಾದ ನಂತರ ಜೂನ್ 30,  2024 ರವರೆಗೆ ಶನಿ ದೇವರು ನೇರ ನಡೆಯಲ್ಲಿಯೇ ಇರಲಿದ್ದಾರೆ.  ನಂತರ ಮತ್ತೆ ಜೂನ್ 30ಕ್ಕೆ ಶನಿ ಮಹಾತ್ಮ ವಕ್ರ ನಡೆ ಆರಂಭಿಸುತ್ತಾರೆ.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಶನಿ ದೇವರ ಕೃಪಾ ದೃಷ್ಟಿ ಯಾರ ಮೇಲಿರುತ್ತದೆಯೋ ಅವರು ರಾಜರಂತೆ ಬದುಕುತ್ತಾರೆ. ಶನಿ ದೇವರು ಮುಂದಿನ ವರ್ಷ ಅಂದರೆ 2024, ಜೂನ್ 30 ರವರೆಗೆ ನಾಲ್ಕು ರಾಶಿಯವರಿಗೆ ಶುಭ ಫಲವನ್ನೇ ಕರುಣಿಸುತ್ತಾನೆ.  

2 /6

ಮಕರ ರಾಶಿ : ಶನಿದೇವರ ಕೃಪಾ ದೃಷ್ಟಿಯಿಂದ ದಿಢೀರ್ ಆರ್ಥಿಕ ಲಾಭವಾಗುವುದು. ಕೈ ಸೇರದೇ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.  

3 /6

ವೃಷಭ ರಾಶಿ : ವೃಷಭ ರಾಶಿಯವರಿಗೆ ಶುಭ ಮುಹೂರ್ತ ಆರಂಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ. ಆರ್ಥಿಕ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. 

4 /6

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶುಭವಾಗಲಿದೆ. ಶನಿಯ ಆಶೀರ್ವಾದದಿಂದ ಸಿರಿವಂತರಾಗುವ ದಿನ ಹತ್ತಿರವಾಗುತ್ತಿದೆ. ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. 

5 /6

ತುಲಾ ರಾಶಿ : ತುಲಾ ರಾಶಿಯವರಿಗೆ ಶನಿಯ ಆಶೀರ್ವಾದ ದೊರೆಯಲಿದೆ.  ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಕುಟುಂಬದಲ್ಲಿ ಒಗ್ಗಟ್ಟು  ಹೆಚ್ಚಲಿದೆ. ಜವಾಬ್ದಾರಿಗಳು ಹೆಚ್ಚಾಗುವುದು. ಚಿನ್ನದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.    

6 /6

ಸೂಚನೆ :  ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಬೋಧನೆಗಳು, ಧರ್ಮಗಳು, ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ZEE NEWS ಇದಕ್ಕೆ ಹೊಣೆಯಲ್ಲ.