ಸಿಂಹ ರಾಶಿಯವರಿಗೆ ಸ್ಥಳಾಂತರದ ಸಾಧ್ಯತೆಗಳಿವೆ, ಹೊಸ ಸ್ಥಳ ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು, ಇದರಿಂದಾಗಿ ಅವರು ಆರೋಗ್ಯದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬಹುದು.
ಶನಿ ಮಾರ್ಗಿ 2023: ಹೊಸ ತಿಂಗಳು ಪ್ರಾರಂಭವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಅನೇಕ ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸಾಗುತ್ತವೆ. ಇದು ಎಲ್ಲಾ ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇಂದು ಅಂದರೆ ನವೆಂಬರ್ 4ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ತಿರುಗುತ್ತಿದ್ದಾನೆ. ಈ ಸಮಯವು ಯಾವ ರಾಶಿಯವರಿಗೆ ವರದಾನವಾಗಲಿದೆ ಎಂದು ತಿಳಿಯಿರಿ.
Saturn Direct Transit 2023: ಜ್ಯೋತಿಷ್ಯ ಪ್ರಕಾರ ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಮತ್ತು ನ್ಯಾಯಯುತ ಫಲಿತಾಂಶಗಳನ್ನು ನೀಡುವುದೇ ಈತನ ಕಾರ್ಯ. ಅಂದಹಾಗೆ ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ರೀತಿಯಾಗಿ ಶನಿದೇವನು ಇಡೀ ರಾಶಿಚಕ್ರದ ಮೂಲಕ ಪ್ರಯಾಣಿಸಬೇಕೆಂದರೆ ಸುಮಾರು 30 ವರ್ಷಗಳೇ ಬೇಕು.
Shani Margi: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಆದರೂ, ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಅಪಾರ ಸುಖ-ಸಂಪತ್ತನ್ನು ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ. ಇದೀಗ ಇನ್ನು 24 ಗಂಟೆಗಳಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ಆಗಲಿದ್ದು ಇದರಿಂದ ಕೆಲವು ರಾಶಿಯವರ ಅದೃಷ್ಟವೂ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
November Grah Gochar: ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಈ ತಿಂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಸಹ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ನವೆಂಬರ್ನಲ್ಲಿ ಶನಿ ದೇವ ಸೇರಿದಂತೆ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.
Saturn direct Transit in Aquarius: 30 ವರ್ಷಗಳ ಬಳಿಕ ದೀಪಾವಳಿಯ ಮೊದಲು ಅಂದರೆ ನವೆಂಬರ್ 4 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಈ ಅವಧಿಯಲ್ಲಿ, ಕೆಲ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.
ಹಿಮ್ಮುಖ ಚಲನೆಯಲ್ಲಿರುವ ಶನಿ ದೇವ ಮತ್ತೆ ನೇರ ನಡೆಗೆ ಮರಳುತ್ತಿರುವುದು ಅನೇಕ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶನಿ ಮಹಾತ್ಮನ ನಡೆಯಲ್ಲಿನ ಬದಲಾವಣೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಸಲಿದೆ.
Shukra Gochar and Shani Margi : ಶುಕ್ರ ಮತ್ತು ಶನಿಯ ಸಂಕ್ರಮಣದಿಂದಾಗಿ ಕೆಲವು ರಾಶಿಯವರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ಅನಿರೀಕ್ಷಿತ ಲಾಭಗಳ ಜೊತೆಗೆ ಆರ್ಥಿಕ ಬಲವರ್ಧನೆಯ ಅವಕಾಶಗಳಿವೆ.
Shani Margi 2023: ದೀಪಾವಳಿಯನ್ನು ಈ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತದೆ. ಇನ್ನು ದೀಪಾವಳಿಗೂ ಮುನ್ನ ಶನಿದೇವನು ತನ್ನ ಚಲನೆಯನ್ನು ಎರಡು ಬಾರಿ ಬದಲಾಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ
ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಬಾರಿ ಶನಿದೇವ ಎರಡು ಬಾರಿ ತನ್ನ ನಡೆಯನ್ನು ಬದಲಾಯಿಸುತ್ತಾನೆ.
ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲ್ಪಟ್ಟ ಶನಿ ಗ್ರಹವು ದೀಪಾವಳಿಯ ಮೊದಲು ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. ಮಾತ್ರವಲ್ಲ ನವೆಂಬರ್ 4 ರಿಂದ ತನ್ನ ನಡೆಯನ್ನು ಬದಲಿಸಿ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ನಕ್ಷತ್ರ ಮತ್ತು ನಡೆ ಬದಲಾವಣೆಯು 5 ರಾಶಿಯವರ ಜೀವನವನ್ನು ಬೆಳಗಲಿದೆ.
Shani Margi 2023: ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಶನಿದೇವನ ಚಲನೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹೆಚ್ಚಿನ ಗ್ರಹಗಳಿಗೆ ಹೋಲಿಸಿದರೆ, ಶನಿಗ್ರಹದ ಚಲನೆಯು ಸ್ವಲ್ಪ ನಿಧಾನವಾಗಿರುತ್ತದೆ. ಈ ಕಾರಣದಿಂದಾಗಿ ಒಂದು ರಾಶಿಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ನೆಲೆಗೊಳ್ಳುತ್ತಾನೆ ಶನಿದೇವ.
Saturn-Rahu-Ketu Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ರಾಹು-ಕೇತು ಹಾಗೂ ಶನಿ ನಡೆ ಪರಿವರ್ತನೆಯಾಗಲಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಮತ್ತು ಯಶಸ್ಸು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada),
Shani Margi: ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಮಾರ್ಗಿ ಶನಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರಲಿದೆ.
Shani Margi: ನವಗ್ರಹಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸದ್ಯ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿರುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ.
ಶನಿ ದೇವರು 30 ಜೂನ್ 2024 ರಂದು ಮತ್ತೆ ವಕ್ರ ನಡೆಗೆ ಮರಳಲಿದ್ದಾರೆ. ಅಲ್ಲಿಯವರೆಗೆ ಶನಿ ದೇವರು ನೇರ ನಡೆಯಲ್ಲಿಯೇ ಇರಲಿದ್ದಾರೆ. ಶನಿದೇವರ ನೇರ ನಡೆಯ ಪರಿಣಾಮ ಕೆಲವು ರಾಶಿಯವರ ಅದೃಷ್ಟ, ಸಂಪತ್ತು ಹೆಚ್ಚಾಗುತ್ತದೆ. ಮಾತ್ರವಲ್ಲ ಅವರ ಜೀವನದ ಸುವರ್ಣ ದಿನಗಳಾಗಿರಲಿವೆ.
Shani Favorite Zodiacs : ಜ್ಯೋತಿಷ್ಯ ತಜ್ಞರು ಹೇಳುವ ಪ್ರಕಾರ ಶನಿಯು ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳನ್ನು ನೀಡುತ್ತಾನೆ. ಜೊತೆಗೆ ವ್ಯಾಪಾರದಲ್ಲಿಯೂ ಭಾರೀ ಲಾಭವನ್ನು ನೀಡುತ್ತಾನೆ. ಕೆಲವು ರಾಶಿಗಳಿಗೆ ಶನಿಯ ಸಂಪೂರ್ಣ ಅನುಗ್ರಹವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.