ಈ ಎರಡೂ ಗ್ರಹಗಳು ಅಕ್ಟೋಬರ್ನಲ್ಲಿ ತಮ್ಮ ಪಥವನ್ನು ಬದಲಾಯಿಸಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತವೆ. ಶನಿ ಮತ್ತು ಬುಧ ಗ್ರಹಗಳ ನೇರ ಸಂಚಾರವು 4 ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ.
Shani margi 2022 Effect on Zodiac Sign: ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಆ ವ್ಯಕ್ತಿಯ ಜೀವನ ಸರ್ವನಾಶವಾಗಲು ಹೆಚ್ಚು ಹೊತ್ತು ಬೇಡ. ಶನೀಶ್ವರನ ಕೃಪೆ ಇದ್ದರೆ, ರಾತ್ರಿ ಬೆಳಗಾಗುವುದರಲ್ಲಿ ಭಿಕ್ಷುಕ ಅರಸನಾಗುತ್ತಾನೆ.
ಕರ್ಮಫಲದಾಯಕ, ನ್ಯಾಯದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಶನಿಯ ಸ್ಥಾನದಲ್ಲಿ ಈ ವರ್ಷ ಅಂದರೆ 2022ರಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇತ್ತೀಚೆಗಷ್ಟೇ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದ್ದಾನೆ. ಈ ಸಮಯವು ಕೆಲವು ರಾಶಿಯವರಿಗೆ ಸಂಕಷ್ಟವನ್ನು ಹೆಚ್ಚಿಸಲಿದೆ.
Shani Gochar Makar Rashi 2022: ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿದ್ದಂತೆಯೇ, ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಂದರೆ ಏಳೂವರೆ ಶನಿ ದೆಸೆ ಆರಂಭವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ಶನಿ ದೆಸೆ ಕಾಡಲಿದೆ.
ಶನಿ ರಾಶಿ ಪರಿವರ್ತನ 2022: 12 ಜುಲೈ 2022 ರಂದು ಶನಿಯು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿಯು ಕುಂಭ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಗರಿಷ್ಠ ಪರಿಣಾಮವು 6 ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ.
ಶನಿಯ ಈ ಸ್ಥಾನ ಪಲ್ಲಟ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ರಾಶಿಯವರು ಬಹಳ ತೊಂದರೆ ಎದುರಿಸಬೇಕಾಗುತ್ತದೆ. ಮೊದಲಿಗೆ ಯಶಸ್ಸು ಸಿಕ್ಕಿದರೂ ನಂತರ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಕುಂಭ ರಾಶಿಯಲ್ಲಿ ಶನಿಯ ಪ್ರವೇಶ: ಈ ತಿಂಗಳಾಂತ್ಯಕ್ಕೆ ಕರ್ಮಫಲದಾತ ಶನಿ ದೇವನು ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯವು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.
Shani Gochar 2022: ಪ್ರತಿ ಗ್ರಹದ ರಾಶಿಚಕ್ರದ ಬದಲಾವಣೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶನಿಯ ಸಂಚಾರವು ಹೆಚ್ಚು ಪರಿಣಾಮ ಬೀರುತ್ತದೆ. ಎರಡೂವರೆ ವರ್ಷಗಳ ನಂತರ ಏಪ್ರಿಲ್ 29 ರಂದು ಶನಿಯು ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯದಲ್ಲಿ, ಶನಿದೇವನನ್ನು ಕರ್ಮ ಫಲ ದಾತ ಎಂದು ಕರೆಯಲಾಗುತ್ತದೆ. ಏಪ್ರಿಲ್ 29 ರಂದು ಶನಿದೇವನು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿಯ ಈ ಬದಲಾವಣೆಯಿಂದ ಕೆಲವು ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆ ಉಂಟಾಗುತ್ತದೆ ಎಂದು ನಂಬಲಾಗಿದೆ.
Shani Gochar: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 30 ವರ್ಷಗಳ ನಂತರ ಶನಿದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಈ ರಾಶಿ ಬದಲಾವಣೆಯು ಏಪ್ರಿಲ್ 29 ರಂದು ನಡೆಯಲಿದೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
Chaitra Navaratri 2022 - ಹಿಂದೂ ಧರ್ಮಶಾಸ್ತ್ರದ ಪ್ರಕಾರ ಚೈತ್ರ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಈ ತಿಂಗಳು ಹಿಂದಿ ನೂತನವರ್ಷದ (New Year) ಆರಂಭವಾಗುತ್ತದೆ. ಇದಲ್ಲದೆ ಈ ತಿಂಗಳಿನಲ್ಲಿ ಚೈತ್ರ ನವರಾತ್ರಿ ಉತ್ಸವವನ್ನು ಕೂಡ ಆಚರಿಸಲಾಗುತ್ತದೆ. ಜೋತಿಷ್ಯಶಾಸ್ತ್ರದ (Astrology) ಪ್ರಕಾರ ಚೈತ್ರ ನವರಾತ್ರಿಯಲ್ಲಿ ಶನಿ (Saturn Transit)-ಮಂಗಳರ (Mars Transit) ಸಂಯೋಜನೆ (Mars-Saturn Combination) ನೆರವೇರಲಿದೆ.
ಏಪ್ರಿಲ್ 28, 2022 ರಂದು ಗುರುವಾರ ಬೆಳಿಗ್ಗೆ 6.20 ಕ್ಕೆ ಕುಂಭ ರಾಶಿಯಲ್ಲಿ ಶನಿದೇವನ ಸಂಕ್ರಮಣ ನಡೆಯಲಿದೆ. 28ನೇ ಏಪ್ರಿಲ್ನಿಂದ ಜೂನ್ 4ನೇ ತಾರೀಕಿನವರೆಗೆ, ಕುಂಭ ರಾಶಿಯಲ್ಲಿಯೇ ಇರಲಿದ್ದಾನೆ.
Shani Transit: ಈ ವರ್ಷದ ಮೊದಲ ತ್ರೈಮಾಸಿಕದ ನಂತರ, 4 ರಾಶಿಚಕ್ರ ಚಿಹ್ನೆಗಳ ಅದೃಷ್ಟವು ಬದಲಾಗಲಿದೆ. 30 ವರ್ಷಗಳ ನಂತರ, ಶನಿಯು ತನ್ನದೇ ಆದ ರಾಶಿಚಕ್ರ ಕುಂಭ ರಾಶಿಗೆ ಪ್ರವೇಶಿಸುವುದರಿಂದ ಈ ಜನರಿಗೆ ಬಲವಾದ ಪ್ರಯೋಜನಗಳನ್ನು ನೀಡುತ್ತದೆ.
Shani Rashi Parivartan: ಶನಿಯ ರಾಶಿ ಶೀಘ್ರದಲ್ಲೇ ಬದಲಾಗಲಿದೆ. ಶನಿಯ ಚಲನೆಯು ಅತ್ಯಂತ ನಿಧಾನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಅದು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.