ಸಾಂಪ್ರದಾಯಿಕ ಉಡುಗೆಯಲ್ಲಿ ಸಾರಾ..! ಎಷ್ಟು ಮುದ್ದಾಗಿ ಕಾಣ್ತಿದಾಳೆ ನೋಡ್ರೋ

Sara Ali Khan : ಬಿಟೌನ್‌ ನಟ ಸಾರಾ ಅಲಿ ಖಾನ್ ಸೌಂದರ್ಯ ಮತ್ತು ನಟನೆಯಿಂದ ಸಿನಿ ಪ್ರೇಕ್ಷಕನ ಮನ ಗೆಲ್ಲುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫ್ಯಾನ್ಸ್‌ಗಳನ್ನು ಸಾರಾ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಕ್ಯಾಮರಾಗೆ ಪೋಸ್ ನೀಡುವ ಸುಂದರಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ..
 

1 /7

2 /7

3 /7

4 /7

5 /7

6 /7

7 /7