ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಅಪ್ಪನಂತೆ ಮಗಳು ಸಹ ಫುಲ್ ಫೇಮಸ್. ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾರಾ ಇದೀಗ ಹೊಸ ಪ್ಲಾನ್ ಬುಕ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಟ್ರೆಂಡ್ ಕ್ರಿಯೆಟ್ ಮಾಡಿದ್ದಾರೆ.
Shubman Gill On Dating Sara Ali Khan: ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ತಮ್ಮ ಕ್ರೀಡೆಗಿಂತ ಹೆಚ್ಚಾಗಿ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್ ಅವರ ಸಂಬಂಧವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.
Halloween Party: ಬಿ-ಟೌನ್ನ ಹ್ಯಾಲೋವೀನ್ ಪಾರ್ಟಿಯಲ್ಲಿ ಸೆಲೆಬ್ಗಳ ದಂಡೆ ಹರಿದುಬಂದಿದೆ. ಈ ಸಮಯದಲ್ಲಿ ಅನೇಕ ಸ್ಟಾರ್ ಮಕ್ಕಳುಗಳು ಕೂಡ ತುಂಡುಡುಗೆ ಧರಿಸಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನೀವೂ ಕೂಡ ಈ ಬಾಲಿವುಡ್ ಲಲನೆಯರ ಒಂದು ಝಲಕ್ ನೋಡಿ.
Complaint against Vicky Kaushal: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಮುಂಬರುವ ಚಿತ್ರಕ್ಕಾಗಿ ಇಂದೋರ್ನ ಬೀದಿಗಳಲ್ಲಿ ಕಾಣಿಸಿಕೊಂಡ ನಂತರ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಪ್ರತಿಯೊಂದು ಲೈಫ್ ಸ್ಟೈಲ್ ಅವರ ಫ್ಯಾನ್ಸ್ ಗಳ ಹೃದಯವನ್ನು ಗೆಲ್ಲುತ್ತದೆ. ಈಗ ಮತ್ತೊಮ್ಮೆ ಸಾರಾ ಅಲಿ ಖಾನ್ ನಿಯಾನ್ ಕಲರ್ ಬಿಕಿನಿಯಲ್ಲಿ ಕೆಲವು ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ.
Rakul Preet Singh Latest News: ಖ್ಯಾತ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮತ್ತುಮ್ಮೆ ಸುದ್ದಿಯಲ್ಲಿದ್ದಾಳೆ. ಅದೂ ತನ್ನ ಫಿಲ್ಮ್ ಆಯ್ಕೆಯ ಕಾರಣ. ರಕುಲ್ ಪ್ರೀತ್ ತಮ್ಮ ಮುಂಬರುವ ಚಿತ್ರದಲ್ಲಿ ಕಾಂಡೋಮ್ ಟೆಸ್ಟರ್ ಪಾತ್ರ ನಿರ್ವಹಿಸಲಿದ್ದಾಳೆ.
ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅವರ ಚಿತ್ರ ಕೂಲಿ ನಂ 1 ಕ್ರಿಸ್ಮಸ್ನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಯಾಗುವ ಮುನ್ನ ತೊಂದರೆಯಲ್ಲಿ ಸಿಲುಕಿದಂತೆ ತೋರುತ್ತಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ ಕೋನವನ್ನು ತನಿಖೆ ಮಾಡುತ್ತಿರುವ ಎನ್ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಡ್ರಗ್ ಆಂಗಲ್ ತನಿಖೆಯ ವೇಳೆ ಅವರು ನಟಿಯರಾದ ದೀಪಿಕಾ, ಸಾರಾ ಮತ್ತು ಶ್ರದ್ಧಾ ಅವರನ್ನು ವಿಚಾರಣೆ ನಡೆಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ನಟಿ ಸಾರಾ ಅಲಿ ಖಾನ್ ಅವರು ವಿಚಾರಣೆ ನಡೆಸಿದಾಗ ತಾವು ಅಲ್ಪಕಾಲ ಸುಶಾಂತ್ ರನ್ನು ಡೇಟಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮೂಲಗಳ ಪ್ರಕಾರ ದೀಪಿಕಾ ಈಗ ರಾತ್ರಿ 8 ಗಂಟೆಗೆ ವಿಶೇಷ ಚಾರ್ಟರ್ಡ್ ವಿಮಾನದಿಂದ ಮುಂಬೈಗೆ ತೆರಳಲಿದ್ದಾರೆ. ನಿರಂತರವಾಗಿ ಬದಲಾಗುತ್ತಿರುವ ಈ ಯೋಜನೆಯ ಹಿಂದಿನ ಕಾರಣಗಳು ತಿಳಿದುಬಂದಿಲ್ಲ, ಆದರೆ ಮಾಧ್ಯಮಗಳನ್ನು ತಪ್ಪಿಸಲು ದೀಪಿಕಾ ತನ್ನ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
Drugs Case ನಲ್ಲಿ ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor) ಹಾಗೂ ಸಾರಾ ಅಲಿ ಖಾನ್ (Sara Ali Khan) ಸೇರಿದಂತೆ ಹಲವು ನಟಿಯರ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.