ನನಸಗಲಿದೆ ಹಲವು ವರ್ಷಗಳ ತಪಸ್ಸು..! ಕೊನೆಗೂ ಸಮಂತಾ ಫ್ಯಾನ್ಸ್‌ಗೆ ಸಿಕ್ತು ಗುಡ್‌ ನ್ಯೂಸ್‌

Samantha: ಸಮಂತಾ... ಸಿನಿಮಾ ರಂಗದಲ್ಲಿ ತನ್ನ ನಟನೆ ಹಾಗೂ ತನ್ನ ಕ್ಯೂಟ್‌ನೆಸ್‌ನಿಂದ ಅಭಿಮಾನಿಗಳ ಮನ ಕದ್ದಿರುವ ನಟಿ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸದ್ಯಕ್ಕೆ ಸಿನಿಮಾಗಳಿಂದ ಹೊರಗುಳಿದಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಸಮಂತಾ ತಮಗಿರುವ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು. ದೊಡ್ಡ ಚಿತ್ರವೊಂದು ಸೆಟ್‌ ಎರಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯ ಕೇಳಿ ಸ್ಯಾಮ್‌ ಫ್ಯಾನ್ಸ್‌ ಫುಲ್‌ ಕುಷ್‌ ಆಗಿದ್ದಾರೆ.   

Written by - Zee Kannada News Desk | Last Updated : Jun 25, 2024, 12:58 PM IST
  • ಸಮಂತಾ... ಸಿನಿಮಾ ರಂಗದಲ್ಲಿ ತನ್ನ ನಟನೆ ಹಾಗೂ ತನ್ನ ಕ್ಯೂಟ್‌ನೆಸ್‌ನಿಂದ ಅಭಿಮಾನಿಗಳ ಮನ ಕದ್ದಿರುವ ನಟಿ.
  • ನಾಯಕಿ ಸಮಂತಾ ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಅವರ ಕಟ್ಟಾ ಅಭಿಮಾನಿ ಎಂಬುದು ಗೊತ್ತೇ ಇದೆ.
  • ಸಮಂತಾಗೆ ಶಾರುಖ್‌ ಎದುರು ನಟಿಸವ ಬಂಪರ್‌ ಆಫರ್‌ ಸಿಕ್ಕಿದೆ ಎಂದು ವರದಿಯಾಗಿದೆ.
ನನಸಗಲಿದೆ ಹಲವು ವರ್ಷಗಳ ತಪಸ್ಸು..! ಕೊನೆಗೂ ಸಮಂತಾ ಫ್ಯಾನ್ಸ್‌ಗೆ ಸಿಕ್ತು ಗುಡ್‌ ನ್ಯೂಸ್‌ title=

Samantha: ಸಮಂತಾ... ಸಿನಿಮಾ ರಂಗದಲ್ಲಿ ತನ್ನ ನಟನೆ ಹಾಗೂ ತನ್ನ ಕ್ಯೂಟ್‌ನೆಸ್‌ನಿಂದ ಅಭಿಮಾನಿಗಳ ಮನ ಕದ್ದಿರುವ ನಟಿ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸದ್ಯಕ್ಕೆ ಸಿನಿಮಾಗಳಿಂದ ಹೊರಗುಳಿದಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಸಮಂತಾ ತಮಗಿರುವ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು. ದೊಡ್ಡ ಚಿತ್ರವೊಂದು ಸೆಟ್‌ ಎರಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯ ಕೇಳಿ ಸ್ಯಾಮ್‌ ಫ್ಯಾನ್ಸ್‌ ಫುಲ್‌ ಕುಷ್‌ ಆಗಿದ್ದಾರೆ. 

ನಾಯಕಿ ಸಮಂತಾ ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಅವರ ಕಟ್ಟಾ ಅಭಿಮಾನಿ ಎಂಬುದು ಗೊತ್ತೇ ಇದೆ.  ಈ ಇಬ್ಬರೂ ಒಂದೇ ಒಂದು ಸಿನಿಮಾ ಕೂಡ ಜೊತೆಯಾಗಿ ಮಾಡಿಲ್ಲ. ಆದರೆ ಇದೀಗ ಆ ಕಾಲ ಕೂಡಿ ಬಂದಿದೆ.  ಸಮಂತಾಗೆ ಶಾರುಖ್‌ ಎದುರು ನಟಿಸವ ಬಂಪರ್‌ ಆಫರ್‌ ಸಿಕ್ಕಿದೆ ಎಂದು ವರದಿಯಾಗಿದೆ. ಮೇಲಾಗಿ ಈ ಚಿತ್ರಕ್ಕೆ ಪ್ರತಿಭಾವಂತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಲಿದ್ದಾರಂತೆ. 

ಇದನ್ನೂ ಓದಿ: kajal Aggarwal : ಟ್ರೆಡಿಷನಲ್ ಉಡುಗೆಯಲ್ಲಿ ಮಗಧೀರ ನಾಯಕಿ, ಕಣ್ಣಲ್ಲೇ ಮಿಂಚಿದ ನಟಿ ಕಾಜಲ್...!

ಈ ಚರ್ಚೆ ಊಹಾಪೋಹಗಳ ನಡುವೆ ನಿರ್ದೇಶಕ ರಾಜ್‌ಕುಮಾರ್ ತಂಡ ಈ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಸದ್ಯ ರಾಜ್‌ಕುಮಾರ್ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ನಟರ ಆಯ್ಕೆ ಇನ್ನೂ ಆರಂಭವಾಗಿಲ್ಲ. ಶಾರುಖ್ ಅಥವಾ ಸಮಂತಾ ಇದುವರೆಗೆ ಯಾವುದೇ ಮಾತುಕತೆ ನಡೆಸಿಲ್ಲ. ರಾಜ್ ಕುಮಾರ್ ದೇಶಭಕ್ತಿ ಹಾಗೂ ಆ್ಯಕ್ಷನ್ ಜಾನರ್ ನಲ್ಲಿ ಈ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳೆಲ್ಲವೂ ವದಂತಿ ಎಂದು ನಿರ್ದೇಶಕರ ತಂಡ ಸ್ಪಷ್ಟಪಡಿಸಿದೆ. 

ತಮ್ಮ ನೆಚ್ಚಿನ ನಟಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಫ್ಯಾನ್ಸ್‌ ಕನಸು ನುಚ್ಚು ನೂರಾಗಿದೆ. ಮುಂದೆಯಾದರೂ ಸ್ಯಾಮ್‌ ತಮ್ಮ ಫೇವರೇಟ್‌ ಸ್ಟಾರ್‌ನೊಂದಿಗೆ ನಟಿಸಲಿದ್ದಾರಾ ಇಲ್ವಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News