Salaar box office collection day 1: ಪ್ರಭಾಸ್ ಅಭಿನಯದ 'ಸಲಾರ್' ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿದೆ. ಈ ಚಿತ್ರವು ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.
Dunki vs Salaar box office : ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
Prabhas Remuneration For Salaar: ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಎರಡನೇ ಟ್ರೇಲರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇದರ ಜೊತೆಗೆ ಚಿತ್ರತಂಡದ ಸಂಭಾವನೆ ವಿವರಗಳು ಸಹ ಲೀಕ್ ಆಗಿವೆ...
Prabhas Vs SRK : ಬಿಡುಗಡೆಗೂ ಮುನ್ನ ಸಲಾರ್ ಸಿನಿಮಾದ ದಾಖಲೆಯನ್ನು ಡಂಕಿ ಸಿನಿಮಾ ಮುರಿದಿದೆ. ಯೂಟ್ಯೂಬ್ನಲ್ಲಿ ಅಬ್ಬರಿಸುತ್ತಿದ್ದ ಪ್ರಭಾಸ್ ಸಲಾರ್ಗೆ ಶಾರುಖ್ ಡಂಕಿ ಟಕ್ಕರ್ ನೀಡಿದೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ...
Prabhas salaar movie : ಯೂಟ್ಯೂಬ್ನಲ್ಲಿ ಸಲಾರ್ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಟ್ರೇಲರ್ ಬಿಡುಗಡೆಯಾಗಿ 2 ದಿನ ಕಳೆದರೂ ಸಹ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಧ್ಯ ವೀವ್ಸ್ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನಕ ಪ್ರಭಾಸ್ ನಟನೆಯ ಸಲಾರ್ ಹೊಸ ದಾಖಲೆ ಬರೆದಿದೆ.
Salaar trailer : ಸಲಾರ್ ಟ್ರೇಲರ್ನಲ್ಲಿಯೂ ಮುಗೋರ್ಗೆ ಬದಲಾಗಿ ಖಾನ್ಸಾರ್ನಿಂದ ಕಥೆ ಪ್ರಾರಂಭವಾಗುತ್ತದೆ. ಅಲ್ಲದೆ, ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಅನ್ನುವ ಪ್ರಭಾಸ್ ಮಾತುಗಳಂತೂ, ಉಗ್ರಂನ ಅಗಸ್ತ್ಯ ತನ್ನ ಸ್ನೇಹಿತ ಬಾಲನಿಗೆ ಕೇಳುವ ಮಾತಿನ ದಾಟಿಯಲ್ಲಿವೆ... ಅಲ್ಲದೆ...
Salaar vs Katera movie : ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಕಾಟೇರʼ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಡಿಸೆಂಬರ್ 29ರಂದು ಈ ಸಿನಿಮಾ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದರ ಬೆನ್ನಲ್ಲೆ ಸಲಾರ್ ಮತ್ತು ಡಂಕಿ ಸಿನಿಮಾಗೆ ಕಾಟೇರ ವಿಘ್ನವಾಗುತ್ತೆ ಅಂತ ಹೇಳಲಾಗುತ್ತಿದೆ.
Salaar Movie: ಸಲಾರ್' ಚಿತ್ರತಂಡ ಸಿನಿಮಾ ಕಥೆ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಡದಿದ್ದರು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಮೇಕಿಂಗ್ ವಿಡಿಯೋಗಳು, ಫೋಟೊಗಳು ಹರಿದಾಡುತ್ತಿದ್ದು ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆ.
Salaar: Part 1 – Ceasefire : ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಬಹುನೀಕ್ಷಿತ ಸಿನಿಮಾ 'ಸಲಾರ್' ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ಡಾರ್ಲಿಂಗ್ ಫ್ಯಾನ್ಸ್ಗೆ ಡೈರೆಕ್ಟರ್ ನೀಲ್ ಬಿಗ್ ಗಿಫ್ಟ್ ನೀಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್ ನ್ಯೂಸ್ ಇಲ್ಲಿದೆ ನೋಡಿ..
Salaar new release date : ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಹೆಸರಿನಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಖಷಿಯಾಗಿದ್ದು, ಹಾಗೆಯೇ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಪ್ಪ ಅಂತ ಕೇಳಿಕೊಳ್ಳುತ್ತಿದ್ದಾರೆ.
Salaar movie : ಪ್ರಭಾಸ್ 'ಸಾಲಾರ್' ಬಿಡುಗಡೆಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ RRR ದಾಖಲೆಯನ್ನು ಪ್ರಶಾಂತ್ ನೀಲ್ ಸಿನಿಮಾ ಬ್ರೇಕ್ ಮಾಡಿದೆ. ಚಿತ್ರವು ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.