/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: RBI Penalty on Banks - ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ಹಲವು ಬ್ಯಾಂಕ್‌ಗಳಿಗೆ ಭಾರಿ ದಂಡ ವಿಧಿಸಿದೆ. ಕೇಂದ್ರ ಬ್ಯಾಂಕ್ ಪರವಾಗಿ ನಿಯಮಗಳ ಅನುಸರಣೆಯನ್ನು ತಪ್ಪಿದ ಬ್ಯಾಂಕುಗಳಿಗೆ ಈ ದಂಡವನ್ನು ವಿಧಿಸಲಾಗಿದೆ. ಕೆಲ ದಿನಗಳ ಹಿಂದೆಯೂ ಆರ್‌ಬಿಐ (Reserve Bank Of India) ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿತ್ತು. ಈಗ ದಂಡ ವಿಧಿಸಿರುವ ಬ್ಯಾಂಕುಗಳೆಲ್ಲವೂ  ಸಹಕಾರಿ ಬ್ಯಾಂಕ್ ಗಳಾಗಿವೆ.

ಇದನ್ನೂ ಓದಿ-Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ದಂಡ ವಿಧಿಸಲಾಗಿದೆ
ಈ ಕುರಿತು ಮಾಹಿತಿ ನೀಡಿರುವ RBI, 'ಬಹಿರಂಗಪಡಿಸುವ ಮಾನದಂಡಗಳು ಮತ್ತು ಶಾಸನಬದ್ಧ/ಇತರ ನಿರ್ಭಂಧಿತ ಯುಸಿಬಿ' ಅಡಿಯಲ್ಲಿ ಸೂಚನೆಗಳನ್ನು ಅನುಸರಿಸದಿದ್ದಕ್ಕಾಗಿ ನಬಪಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ (West Bengal) ರೂ 4 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದಿದೆ. ಇದಲ್ಲದೆ, ಬಘಾತ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಹಿಮಾಚಲ ಪ್ರದೇಶ) ಗೆ 3 ಲಕ್ಷ ರೂ.ದಂಡ ವಿಧಿಸಲಾಗಿದೆ.

ಇದನ್ನೂ ಓದಿ-Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್

ದಂಡ ವಿಧಿಸಲಾಗಿರುವ ಬ್ಯಾಂಕುಗಳಲ್ಲಿ ಯುಪಿಯ ಒಂದು ಬ್ಯಾಂಕ್ ಕೂಡ ಶಾಮೀಲಾಗಿದೆ
ಇದಲ್ಲದೆ, ಮಣಿಪುರ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಮಣಿಪುರ), ಯುನೈಟೆಡ್ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಉತ್ತರ ಪ್ರದೇಶ), ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ನರಸಿಂಗ್‌ಪುರ), ಅಮರಾವತಿ ಮರ್ಚೆಂಟ್ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಅಮರಾವತಿ), ಫೈಜ್ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ನಾಸಿಕ್) , ನವನಿರ್ಮಾಣ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಅಹಮದಾಬಾದ್) ಬ್ಯಾಂಕುಗಳಿಗೂ ಕೊಡ RBI ದಂಡವನ್ನು ವಿಧಿಸಿದೆ.

ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಡಬಲ್ ಬೋನಸ್..! 23.29% ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
rbi imposes rs 12 TO 75 laksh penalty on 8 co-operative banks
News Source: 
Home Title: 

ಎಂಟು ಬ್ಯಾಂಕುಗಳಿಗೆ ಭಾರಿ ದಂಡ ವಿಧಿಸಿದ RBI, ನಿಮ್ಮ ಬ್ಯಾಂಕ್ ಈ ಪಟ್ಟಿಯಲ್ಲಿ ಇದೆಯಾ?

RBI Penalty On Banks: 8 ಬ್ಯಾಂಕುಗಳಿಗೆ ಭಾರಿ ದಂಡ ವಿಧಿಸಿದ RBI, ನಿಮ್ಮ ಬ್ಯಾಂಕ್ ಈ ಪಟ್ಟಿಯಲ್ಲಿ ಇದೆಯಾ?
Caption: 
RBI Penalty On Banks (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ಮತ್ತೆ ಎಂಟು ಬ್ಯಾಂಕುಗಳಿಗೆ ದಂಡ ವಿಧಿಸಿದ RBI,

ನಿಯಮಗಳ ಉಲ್ಲಂಘನೆ ಕಾರಣ

ಈ ಹಿಂದೆಯೂ ಕೂಡ ಮೂರು ಬ್ಯಾಂಕುಗಳಿಗೆ ದಂಡ ವಿಧಿಸಿದ್ದ RBI

Mobile Title: 
ಎಂಟು ಬ್ಯಾಂಕುಗಳಿಗೆ ಭಾರಿ ದಂಡ ವಿಧಿಸಿದ RBI, ನಿಮ್ಮ ಬ್ಯಾಂಕ್ ಈ ಪಟ್ಟಿಯಲ್ಲಿ ಇದೆಯಾ?
Nitin Tabib
Publish Later: 
No
Publish At: 
Tuesday, March 15, 2022 - 15:41
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No