ಆರ್ಬಿಐ ಮಂಗಳವಾರ ಅಂದರೆ ಅಕ್ಟೋಬರ್ 4 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, 'ಆ್ಯಪ್ನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ, ಯುಪಿಐ ಪಿನ್ ರಚಿಸುವ ಪ್ರಕ್ರಿಯೆ ಮತ್ತು ಎಲ್ಲಾ ರೀತಿಯ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಅನ್ನು ಸಕ್ಷಮಗೊಳಿಸಲು ಗ್ರಾಹಕರ ಒಪ್ಪಿಗೆಯ ಅಗತ್ಯವಿದೆ ಎಂದು ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ 2022 ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಅಕ್ಟೋಬರ್ನಲ್ಲಿ ಒಟ್ಟು 21 ದಿನಗಳ ಕಾಲ ಬ್ಯಾಂಕ್ಗಳು ಬಂದಿವೆ.
Dollar Vs Rupees: ಸೆಪ್ಟೆಂಬರ್ 2013 ರಲ್ಲಿ, ಅಂದಿನ RBI ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಫಾರೆಕ್ಸ್ ರಿಸರ್ವ್ ಹೆಚ್ಚಿಸಲು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದರು. ಈ ಕ್ರಮಗಳ ಕಾರಣ ಭಾರತಕ್ಕೆ $34 ಬಿಲಿಯನ್ ಫಾರೆಕ್ಸ್ ರಿಸರ್ವ್ ಹರಿದುಬಂದಿತ್ತು.
Deposits Rates: ಬ್ಯಾಂಕುಗಳಲ್ಲಿ ಎದುರಾದ ನಗದು ಸಂಕಷ್ಟವನ್ನು ದೂರಾಗಿಸಲು ಇದೀಗ ಬ್ಯಾಂಕುಗಳು ಸ್ಥಿರ ಠೇವಣಿಗಳು ಮತ್ತು ಮರುಕಳಿಸುವ ಠೇವಣಿಗಳು ಹೆಚ್ಚಿಸಲು ಯೋಜನೆಗಳನ್ನು ರೂಪಿಸಬಹುದು ಎನ್ನಲಾಗಿದೆ.
ವರ್ಷದ ಆರಂಭದಲ್ಲಿ ಉಕ್ರೇನ್ನ ಮೇಲೆ ರಷ್ಯಾದ ದಾಳಿಯ ನಂತರ ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಡಾಲರ್ ವಿರುದ್ಧ ಇತರ ಕರೆನ್ಸಿಗಳ ಸ್ಥಾನವನ್ನು ದುರ್ಬಲಗೊಳಿಸಿತು. ಅದೇ ರೀತಿ ಹಣದುಬ್ಬರವನ್ನು ನಿಯಂತ್ರಿಸಲು ಅನೇಕ ದೇಶಗಳ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿವೆ.
ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಮುಂದಿನ ವಾರ ಪ್ರಾರಂಭವಾಗಲಿದ್ದು, ಅದರ ನಿರ್ಧಾರವು ಸೆಪ್ಟೆಂಬರ್ 30 ರಂದು ಬರಲಿದೆ. ಈ ಬಾರಿಯೂ ಆರ್ಬಿಐ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳಿದ್ದಾರೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ 2022 ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಅಕ್ಟೋಬರ್ನಲ್ಲಿ ಒಟ್ಟು 21 ದಿನಗಳ ಕಾಲ ಬ್ಯಾಂಕ್ಗಳು ಬಂದ್ ಇರಲಿವೆ.
ಬ್ಯಾಂಕ್ ಲಾಕರ್ ನಿಯಮಗಳು: ಆರ್ಬಿಐ ಬ್ಯಾಂಕ್ ಲಾಕರ್ಗೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ಬದಲಾಯಿಸಿದೆ. ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವ ಮೊದಲು ಈ ಹೊಸ ನಿಯಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬ್ಯಾಂಕ್ನಲ್ಲಿ ಲಾಕರ್ ತೆಗೆದುಕೊಳ್ಳುವ ಗ್ರಾಹಕರ ದೂರಿನ ಮೇರೆಗೆ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಯಮಗಳನ್ನು ಬದಲಾಯಿಸಿದೆ.
Common KYC: ಬ್ಯಾಂಕ್ ಗ್ರಾಹಕರಿಗೆ ಕೆವೈಸಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಒಮ್ಮೆ ಕೆವೈಸಿ ಸಲ್ಲಿಸಿದ ನಂತರ, ಅದನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟುಗಳಿಗೆ ಹಲವಾರು ಬಾರಿ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಯೋಜನೆಯನ್ನು ರೂಪಿಸುತ್ತಿದೆ.
Illegal Digital Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸದಂತೆ ತಡೆಯಲು ಅವುಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಗೂಗಲ್ ಅನ್ನು ಕೇಳಿಕೊಂಡಿದೆ.
Inflation: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಹಣದುಬ್ಬರವನ್ನು ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ ಮೇ ತಿಂಗಳಿನಿಂದ ರೆಪೊ ದರವನ್ನು ಶೇ. 1.40 ರಷ್ಟು ಹೆಚ್ಚಿಸಿದೆ. ವಿತ್ತೀಯ ಸಮಿತಿಯ ಮುಂದಿನ ಸಭೆಯು ಸೆಪ್ಟೆಂಬರ್ 28 ರಿಂದ 30, 2022 ರವರೆಗೆ ನಡೆಯಲಿದೆ.
NRI News: ಭಾರತ್ ಬಿಲ್ ಪಾವತಿ ವ್ಯವಸ್ಥೆಯು (BBPS) ಪ್ರಮಾಣೀಕೃತ ಬಿಲ್ ಪಾವತಿಗಳಿಗೆ ಒಂದು ಇಂಟರ್ಆಪರೇಬಲ್ ವೇದಿಕೆಯಾಗಿದ್ದು. 20,000 ಕ್ಕೂ ಹೆಚ್ಚು ಬಿಲ್ಲರ್ಗಳು ಈ ವ್ಯವಸ್ಥೆಯ ಭಾಗವಾಗಿದ್ದಾರೆ ಮತ್ತು ಮಾಸಿಕ ಆಧಾರದ ಮೇಲೆ 8 ಕೋಟಿಗೂ ಅಧಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
SBI Interest Rate: ಎಸ್ಬಿಐ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದ್ದರೆ ನಿಮ್ಮ ಇಎಂಐ ಹೆಚ್ಚಾಗಬಹುದು. ಈ ಹಿಂದೆ ಆರ್ಬಿಐ ರೆಪೊ ದರವನ್ನು ಶೇ.1.40ರಷ್ಟು ಹೆಚ್ಚಿಸಿತ್ತು. ಈ ಬದಲಾವಣೆಯನ್ನು ಮೂರು ವಿಭಿನ್ನ ಸಮಯಗಳಲ್ಲಿ ಅಳವಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.