Rail Fare Cut: ರೈಲ್ವೇ ಮಂಡಳಿ ಕೈಗೊಂಡ ಈ ನಿರ್ಧಾರದ ಲಾಭ ದಿನನಿತ್ಯ ರೈಲಿನಲ್ಲಿ ಓಡಾಟ ನಡೆಸುವ ಪ್ರಯಾಣಿಕರಿಗೆ ಆಗಲಿದೆ. ಇದುವರೆಗೆ ಇಂತಹ ಪ್ರಯಾಣಿಕರ ದಿನನಿತ್ಯದ ಕನಿಷ್ಠ ಪ್ರಯಾಣ ದರ 30 ರೂ. ಆಗಿತ್ತು. (Business News In Kannada)
Indian Railway Jobs 2023: ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 234 ಅಸಿಸ್ಟೆಂಟ್ ಲೋಕೋ ಪೈಲೆಟ್, 27 ಟ್ರೈನಿ ಮ್ಯಾನೇಜರ್, 168 ಜ್ಯೂನಿಯರ್ ಇಂಜಿನಿಯರ್ ಮತ್ತು 361 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Indian Railways: ವಸತಿ ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಕೇಂದ್ರ ರೈಲ್ವೆ ಸಚಿವಾಲಯವು ರೈಲ್ವೆ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ AC ಆಸನಗಳನ್ನು ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಗಳನ್ನು ಪರಿಚಯಿಸಲು ಸೂಚಿಸಿದೆ.
ನೀವೂ ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಹೌದು, ಭಾರತೀಯ ರೈಲ್ವೇ (Indian Railways) ಪ್ರಯಾಣ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಈ ಕಡಿತವು ಎಲ್ಲಾ ರೈಲುಗಳ AC ಚೇರ್ ಕಾರ್ ಮತ್ತು ಕಾರ್ಯನಿರ್ವಾಹಕ ವರ್ಗಕ್ಕೆ ಅನ್ವಯಿಸುತ್ತದೆ.
Railway Board Recommends CBI Investigation: ಬಾಲಸೋರ್ ರೈಲು ಅಪಘಾತದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ಅಪಘಾತದಲ್ಲಿ ಇಲ್ಲಿಯವರೆಗೆ 275 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಈ ಭೀಕರ ಅಪಘಾತದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
Indian Railways Latest News:ಹೊಸ ನಿಯಮದ ಅನುಷ್ಠಾನದ ನಂತರ, ಎಸಿ 3 ಎಕಾನಮಿ ಕೋಚ್ನ ದರವು ಎಸಿ 3 ಕೋಚ್ಗಿಂತ ಕಡಿಮೆಯಾಗಿರಲಿದೆ. ಈ ನಿರ್ಧಾರವನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ರೈಲ್ವೆ ಬೋರ್ಡ್ (Railway Board) ಅಧ್ಯಕ್ಷ ವಿ.ಕೆ ಯಾದವ್, ರೈಲುಗಳನ್ನು ಏಕಕಾಲಕ್ಕೆ ಮೂರು ರೈಲು ಘಟಕಗಳಾಗಿ ಅಂದರೆ, ಕಪುರ್ಥಲಾ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ಬರೇಲಿ ಆಧುನಿಕ ಕೋಚ್ ಫ್ಯಾಕ್ಟರಿ ಹಾಗೂ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳಾಗಿ ನಿರ್ಮಿಸಲಾಗುವುದು ಎಂದಿದ್ದಾರೆ.
Indian Railways : ಭಾರತೀಯ ರೈಲ್ವೆ ಹೆಚ್ಚಿನ ವೇಗ ಮತ್ತು ಅರೆ-ವೇಗದ ಕಾರಿಡಾರ್ಗಳಿಗಾಗಿ ಆರು ವಿಭಾಗಗಳನ್ನು ಗುರುತಿಸಿದೆ. ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಅವರು 2020 ರ ಬಜೆಟ್ ಮೊದಲು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದರು.
ಇನ್ನು ಮುಂದೆ ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊ ರೈಲುಗಳಲ್ಲಿನ ಊಟ ಮತ್ತು ಉಪಹಾರದ ಬೆಲೆಯನ್ನು ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ, ಇದರ ಪರಿಣಾಮವಾಗಿ ದರದಲ್ಲಿ ಹೆಚ್ಚಳವಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.