ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹ

  • Zee Media Bureau
  • Jan 21, 2023, 10:07 PM IST

ಸಕ್ಕರೆ ನಾಡಲ್ಲಿ ನಟಿ ರಚಿತಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.. ನಟಿ ರಚಿತಾ ರಾಮ್ ಗಡಿಪಾರು ಮಾಡುವಂತೆ ಆಗ್ರಹ ವ್ಯಕ್ತವಾಗಿದೆ.. ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

Trending News