ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾವೈರಸ್ ನಿಂದಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅದರಲ್ಲಿ ಎಲ್ಲರನ್ನೂ ಹೆಚ್ಚಾಗಿ ಬಾದಿಸುತ್ತಿರುವ ಸಮಸ್ಯೆ ಎಂದರೆ ಆರ್ಥಿಕ ಸಮಸ್ಯೆ.
Check PF balance without UAN number: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರಿಗೆ ಭವಿಷ್ಯ ನಿಧಿ (ಪಿಎಫ್) ಹೂಡಿಕೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ನೌಕರನ ಮೂಲ ವೇತನ ಮತ್ತು ಕಾರ್ಯಕ್ಷಮತೆಯ ವೇತನದ ಕನಿಷ್ಠ 12% ಅನ್ನು ಕಡ್ಡಾಯವಾಗಿ ಭವಿಷ್ಯ ನಿಧಿಯಾಗಿ ಕಡಿತಗೊಳಿಸಲಾಗುತ್ತದೆ, ಆದರೆ ಉದ್ಯೋಗದಾತನು ಇದಕ್ಕೆ ಇನ್ನೂ 12% ಕೊಡುಗೆ ನೀಡುತ್ತಾನೆ.
2020-21ರ ಬಜೆಟ್ ನಲ್ಲಿ ಹೊಸ ತೆರಿಗೆ ನಿಯಮಗಳನ್ನ ಪರಿಚಯಿಸಿದೆ, ಇದು ವೈಯಕ್ತಿಕ ತೆರಿಗೆ ಪಾವತಿದಾರರು ಆಯ್ಕೆ ಮಾಡಿಕೊಳ್ಳಬಹುದು, ಕಡಿಮೆ ತೆರಿಗೆ ದರಗಳು ಮತ್ತು ಲಭ್ಯವಿರುವ ಕೆಲವೇ ಕಡಿತಗಳು ಮತ್ತು ನಿಯಮಿತ ತೆರಿಗೆ ಪದ್ದತಿಯ ಬದಲು ಕಡಿಮೆ ವಿನಾಯಿತಿ ಭತ್ಯೆಗಳು ಲಭ್ಯವಿದೆ.
Provident Fund News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಲಕ್ಷಾಂತರ ಪಿಂಚಣಿದಾರರಿಗೆ ಭಾರಿ ಪರಿಹಾರವನ್ನು ಘೋಷಿಸಿದೆ. ಈಗ ನಿವೃತ್ತ ನೌಕರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಮಾಹಿತಿಗಾಗಿ ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
ಪಿಎಫ್ (PF) ಮೊತ್ತದ ಮೇಲೆ ಸರ್ಕಾರವು ಗಮನಾರ್ಹವಾದ ಬಡ್ಡಿಯನ್ನು (Interest) ಪಾವತಿಸುತ್ತದೆ. ಆದರೆ ಕೆಲವರು ಕೆಲಸದ ಬದಲಾವಣೆಯೊಂದಿಗೆ ಪಿಎಫ್ ಖಾತೆಯನ್ನು ಖಾಲಿ ಮಾಡಿ ಬಿಡುತ್ತಾರೆ. ಹೀಗೆ ಮಾಡಿದರೆ ಭಾರೀ ನಷ್ಟವಾಗಲಿದೆ.
ಮೊದಲು ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಗೆ ಸಂಬಂಧಿಸಿದ ಯಾವುದೇ ಒಂದು ಸಣ್ಣ ಸಮಸ್ಯೆಗಳನ್ನು ಸರಿಪಡಿಸಲು ನೀವು ಹಲವು ಬಾಗಿ ಪಿಎಫ್ ಕಚೇರಿಗೆ ಸುತ್ತಬೇಕಿತ್ತು. ಆದರೆ ಈಗ ಸಮಯ ಬದಲಾಗಿದೆ. ಇಂದಿನ ಯುಗದಲ್ಲಿ, ನೀವು ನಿಮ್ಮ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕವೂ ಪರಿಹರಿಸಬಹುದು.
EPFO News: ಇಲ್ಲಿಯವರೆಗೆ, ಪಿಎಫ್ ಖಾತೆದಾರರು ಮನೆಯಲ್ಲಿಯೇ ಕುಳಿತು ಆನ್ಲೈನ್ ಪೋರ್ಟಲ್ ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಸುಧಾರಿಸಬಹುದು. ಹೊಸ ಮಾರ್ಗಸೂಚಿಗಳ ಬಿಡುಗಡೆಯ ನಂತರ, ಈಗ ಈ ಬದಲಾವಣೆಗಳು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.