'EPFO’ ನಿಂದ ಹೊಸ ಮಾರ್ಗಸೂಚಿ: ಇವು ನಿಮ್ಮ ಮೇಲೆ ಬೀಳಲಿದೆ ನೇರ ಪರಿಣಾಮ..!

ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಪಿಎಫ್ ಒ ಈ ನಿರ್ಧಾರ ಕೈಗೊಂಡಿದ್ದು, ನೌಕರ(Employees)ರಿಗೆ ಸಹಾಯ ಮಾಡಲು ಉದ್ದೇಶ ಹೊಂದಿದೆ.

Last Updated : Feb 24, 2021, 06:20 PM IST
  • ನೌಕರರ ಭವಿಷ್ಯ ನಿಧಿ ಸಂಘಟನೆ ಸದಸ್ಯರ ಪ್ರೊಫೈಲ್ʼನಲ್ಲಿ ಬದಲಾವಣೆ ಮಾಡುವ ಕುರಿತು ಹೊಸ ಮಾರ್ಗಸೂಚಿ
  • ಈಗ ಸದಸ್ಯರು ತಮ್ಮ ಪ್ರೊಫೈಲ್ʼನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಆನ್ಲೈನ್ʼನಲ್ಲಿ ಮಾಡಲು ಸಾಧ್ಯವಾಗುವುದಿಲ್ಲ
  • ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಪಿಎಫ್ ಒ ಈ ನಿರ್ಧಾರ ಕೈಗೊಂಡಿದ್ದು, ನೌಕರ(Employees)ರಿಗೆ ಸಹಾಯ ಮಾಡಲು ಉದ್ದೇಶ ಹೊಂದಿದೆ.
'EPFO’ ನಿಂದ ಹೊಸ ಮಾರ್ಗಸೂಚಿ: ಇವು ನಿಮ್ಮ ಮೇಲೆ ಬೀಳಲಿದೆ ನೇರ ಪರಿಣಾಮ..! title=

ನವದೆಹಲಿ:‌ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಸದಸ್ಯರ ಪ್ರೊಫೈಲ್ʼನಲ್ಲಿ ಬದಲಾವಣೆ ಮಾಡುವ ಕುರಿತು ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.

ಇಪಿಎಫ್ ಒ(EPFO) ಪ್ರಕಾರ, ಈಗ ಸದಸ್ಯರು ತಮ್ಮ ಪ್ರೊಫೈಲ್ʼನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಆನ್ಲೈನ್ʼನಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.

ಕಾಂಗ್ರೆಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್..!

ಹೌದು, ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಪಿಎಫ್ ಒ ಈ ನಿರ್ಧಾರ ಕೈಗೊಂಡಿದ್ದು, ನೌಕರ(Employees)ರಿಗೆ ಸಹಾಯ ಮಾಡಲು ಉದ್ದೇಶ ಹೊಂದಿದೆ. ಅದ್ರಂತೆ, ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ ಇತ್ಯಾದಿ ಆನ್ಲೈನ್ ತಿದ್ದುಪಡಿ ವ್ಯವಸ್ಥೆಯನ್ನ ಇಪಿಎಫ್ ಒ ಸುಲಭ ಮಾಡಿತ್ತು.

Tractor Rally: 'ರೈತರ 40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News